ಯುವಕರೇ ತಪ್ಪದೇ ಈ ವಿಡಿಯೋ ನೋಡಿ ಕಾರಣ ಇದು ನಿಮ್ಮ ಉತ್ತಮ ಆರೋಗ್ಯಕ್ಕಾಗಿ.

in News 123 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮಈ ಪ್ರಪಂಚ ಬದಲಾಗುತ್ತಿದ್ದಂತೆ ಟೆಕ್ನಾಲಜಿ ಕೂಡ ಸಾಕಷ್ಟು ಬದಲಾಗುತ್ತಿದೆ ಅಷ್ಟೇ ಯಾಕೆ ಕೆಲಸದಲ್ಲಿ ಕೂಡ ತುಂಬಾ ಬಿಜಿಯಾಗಿದ್ದೇವೇ ವಿಶ್ರಾಂತಿ ಮಾಡೋದಕ್ಕೂ ಕೂಡ ನಮ್ಮಲ್ಲಿ ಸಮಯವಿಲ್ಲ ಈ ಒಂದು ಕಾರಣದಿಂದ ನಮ್ಮ ದೇಹದ ಆರೋಗ್ಯದಲ್ಲಿ ಸಾಕಷ್ಟು ರೀತಿಯ ಏರುಪೇರುಗಳು ಆಗುತ್ತಿದೆ ದಿನ ತಪ್ಪಿ ದಿನ ನಾವು ವೈದ್ಯರನ್ನು ಸಂಪರ್ಕಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ನಮಗೆ ಒದಗಿ ಬಂದಿದೆ ಇಷ್ಟಕ್ಕೆಲ್ಲ ಕಾರಣ ಏನಪ್ಪಾ ಎಂದು ನಾವು ಹುಡುಕಿಕೊಂಡು ಹೋದರೆ ಅದು ಒಂದೇ ಒಂದು ಸಮಸ್ಯೆ ನಮ್ಮ ದೇಹದಲ್ಲಿ ಕಾಡುವ ಅನಾರೋಗ್ಯ ಸಮಸ್ಯೆ ಅನಾರೋಗ್ಯದಲ್ಲಿ ಜಾಸ್ತಿ ಅನಾರೋಗ್ಯ ಸಮಸ್ಯೆ ಕಾಣುವುದು ಎಂದರೆ ಹೌದು ಅದು ಜ್ವರ ಇವತ್ತು ಪ್ರತಿಯೊಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವ. ಈ ಜ್ವರ ಹೌದು ಪ್ರಿಯ ಮಿತ್ರರೇ ಈ ಜ್ವರ ಒಂದು ಕಾಯಿಲೆಯಾಗಿ ಪರಿಣಮಿಸಿದೆ ನಮ್ಮ ದೇಹದ ಮೇಲೆ ಹೌದು ನಮಗೆ ಬಂದಿರುವ ಈ ಜ್ವರವನ್ನು ನಿವಾರಣೆ ಮಾಡಿಕೊಳ್ಳಲು ಪ್ರತಿದಿನ ಪ್ರತಿವಾರ ನಾವು ವೈದ್ಯರನ್ನು ಸಂಪರ್ಕಿಸುವ ಪರಸ್ಥಿತಿ ಮತ್ತು ಅವಶ್ಯಕತೆ ನಮಗೆ ಒದಗಿ ಬಂದಿದೆ ಮಾನಸಿಕ ನೆಮ್ಮದಿ ಹಾಳಾಗುವುದರ ಜೊತೆಗೆ ನಮ್ಮ ಹಣವೂ ಕೂಡ ವ್ಯರ್ಥವಾಗಿ ವೆಚ್ಚವಾಗುತ್ತದೆ ಅಷ್ಟೇ ಅಲ್ಲದೆ ನಮ್ಮ ಸಮಯ ಕೂಡ ವ್ಯರ್ಥವಾಗುತ್ತಿದೆ ಹಾಗಾಗಿ ಪ್ರಿಯ ಮಿತ್ರರೇ ಈ ಜ್ವರವನ್ನು ನಾವು ನಮ್ಮ ಮನೆಯಲ್ಲಿ ಹೇಗೆ ನಿವಾರಿಸಿಕೊಳ್ಳಬೇಕು ಎಂದು ಇವತ್ತು ವಿವರವಾಗಿ ತಿಳಿದುಕೊಳ್ಳೋಣ ಇದು ತುಂಬಾ ಸುಲಭವಾದ ವಿಧಾನ ಮತ್ತು ನಮ್ಮ ಮನೆಯಲ್ಲಿ ಕಡಿಮೆ ಕರ್ಚಿನಲ್ಲಿ ನಾವು ಈ ಜ್ವರವನ್ನು ಸಂಪೂರ್ಣವಾಗಿ.

ನಿವಾರಣೆ ಮಾಡಿಕೊಳ್ಳಬಹುದು ಇವತ್ತಿನ ವಿಷಯಕ್ಕೆ ಬರುವುದಾದರೆ ಹೌದು ಈ ಈರುಳ್ಳಿ ಎಂದ ತಕ್ಷಣ ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ ಮತ್ತು ಇನ್ನು ಕೆಲವರಿಗೆ ಈ ಈರುಳ್ಳಿ ಅಂದರೆ ಇಷ್ಟವಾಗುವುದಿಲ್ಲ ಯಾಕಂದ್ರೆ ಇದು ತಿನ್ನಲು ತುಂಬಾ ಕಾರವಾಗಿರುತ್ತದೆ ಮತ್ತುಇಷ್ಟವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಸಾಕಷ್ಟು ಜನರ ಅಭಿಪ್ರಾಯ ಈ ಈರುಳ್ಳಿ ಬಗ್ಗೆ ಈ ರೀತಿಯಾಗಿರುತ್ತದೆ ಆದರೆ ಒಂದು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ ಹಿಂದಿನ ಕಾಲದ ಜನರು ತಮ್ಮ ಅಡುಗೆಯಲ್ಲಿ ಮತ್ತು ಊಟದಲ್ಲಿ ಹಸಿ ಈರುಳ್ಳಿಯನ್ನು ತಿಂದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಈಗ ವಿಷಯಕ್ಕೆ ಬರುವುದಾದರೆ ಒಂದು ಈರುಳ್ಳಿ ಮತ್ತು ಒಂದು ಬೆಳ್ಳುಳ್ಳಿ ಮತ್ತು ಒಂದು ನಿಂಬೆಹಣ್ಣಿನಿಂದ ನಮ್ಮ ಜ್ವರವನ್ನು ಸಂಪೂರ್ಣವಾಗಿ ನಾವು ವಾಸಿ ಮಾಡಿಕೊಳ್ಳಬಹುದು.

ಅದು ಹೇಗಪ್ಪ ಅಂದರೆ ಅರ್ಧ ಈರುಳ್ಳಿ ಆರು ಬೆಳ್ಳುಳ್ಳಿ ಬೀಜಗಳು ಅರ್ಧ ನಿಂಬೆಹಣ್ಣಿನ ರಸವನ್ನು ಎರಡು ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ಸಂಜೆ ಊಟವಾದ ಸಮಯದಲ್ಲಿ ಮತ್ತು ಮಧ್ಯಾಹ್ನ ಊಟ ಮಾಡಿದ ನಂತರ ಈ ನೀರನ್ನು ಕುಡಿಯುವುದರಿಂದ ನಮ್ಮ ಈ ಜ್ವರ ಕೆಮ್ಮು ನೆಗಡಿ ಶೀತ ಕಫ ಅಂತಹ ಕಾಯಿಲೆಗಳನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದರೆ ಈರುಳ್ಳಿಯಲ್ಲಿ ಇರತಕ್ಕಂತ ಅದ್ಭುತ ಔಷಧಿ ಗುಣಗಳ ಬಗ್ಗೆ ನಿಮಗೆ ಅರ್ಥವಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದನ್ನು ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.
All rights reserved Cinema Company 2.0.