ಆರೋಗ್ಯಕರವಾದ ಕೂದಲಿಗೆ10 ನಿಮಿಷದಲ್ಲಿ ಮನೆಯಲ್ಲಿ ಎಣ್ಣೆಯನ್ನು ತಯಾರಿಸಿ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in Uncategorized 1,028 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ತಲೆಯ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮನೆಯಲ್ಲಿ ಕೆಲವೊಂದು ನೈಸರ್ಗಿಕ ಪದಾರ್ಥಗಳಿಂದ ಔಷಧಿಯನ್ನು ಸಿದ್ಧಪಡಿಸಿಕೊಂಡು ನಮ್ಮ ತಲೆಯ ಕೂದಲು ಆರೋಗ್ಯ ಕಾಪಾಡಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಇದು ನಿಮ್ಮ ತಲೆಯಲ್ಲಿ ಇರುವ ಹೊಟ್ಟು ಮತ್ತು ತಲೆಯ ಕೂದಲಿನ ಬೆಳವಣಿಗೆಗೆ ಇದು ತುಂಬಾ ಸಹಕಾರಿಯಾಗಿದೆ ಈ ಅದ್ಭುತ ನೈಸರ್ಗಿಕ ಎಣ್ಣೆಯನ್ನು ಯಾವ ರೀತಿಯಾಗಿ ಮನೆಯಲ್ಲಿ ನೀವು ಸಿದ್ಧಪಡಿಸಬೇಕು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೇ ಮತ್ತು ಇದನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿದರೆ ನಿಮ್ಮ ತಲೆಯ ಕೂದಲು ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಸುಂದರವಾಗಿ ಬೆಳೆಯುವುದರ ಜೊತೆಗೆ ಆರೋಗ್ಯದಿಂದ ಇರುತ್ತವೆ ಮೊದಲಿಗೆ ನೀವು.

ಎಣ್ಣೆಯನ್ನು ತಯಾರಿಸಲು ಬಳಸಬೇಕಾದ ಪದಾರ್ಥಗಳು ಈ ರೀತಿಯಾಗಿದೆ ಪ್ಯಾರಾಚೂಟ್ ಆಲಿವ್ ಏರಾಯಿಲ್ ಒಂದು ಕಾಲು ಲೀಟರ್ ಅಷ್ಟು ತೆಗೆದು ಇಟ್ಟುಕೊಳ್ಳಿ ಮತ್ತು ಒಂದು ಚಮಚದಷ್ಟು ಮೆಂತೆಕಾಳನ್ನು ತೆಗೆದಿಟ್ಟುಕೊಳ್ಳಿ ನಂತರ ಎರಡು ಈರುಳ್ಳಿಯನ್ನು ಕಟ್ಟಿ ಮಾಡಿ ಇಟ್ಟುಕೊಳ್ಳಿ ನಂತರ ಇದಕ್ಕೆ 5 ರಿಂದ 6 ಕರಿಬೇವು ಕಡ್ಡಿ ಸೊಪ್ಪು ತೆಗೆದುಕೊಳ್ಳಿ ನಂತರ ಈ ಎಣ್ಣೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂದು ನಾವು ಈಗ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಇವುಗಳನ್ನು ಬೇಯಿಸಲು ಒಂದು ಕಡಾಯಿಯನ್ನು ತೆಗೆದುಕೊಳ್ಳಿ ಇದರಲ್ಲಿ ಈಗ ನೀವು ಪ್ಯಾರಾಚೂಟ್ ಆಯಿಲ್ ಅನ್ನು ಕಾಲ್ ಲೀಟರ್ ಅಷ್ಟು ಎಣ್ಣೆಯನ್ನು ಈ ಕಡಾಯಿಗೆ ಹಾಕಿ ನಂತರ ಈ. ಬಿಸಿಯಾದ ಎಣ್ಣೆಗೆ ಮೆಂತೆ ಕಾಳನ್ನು ಹಾಕಿ ನಂತರ ಇದಕ್ಕೆ ಕಟ್ ಮಾಡಿರುವ ಈರುಳ್ಳಿಯನ್ನು ಹಾಕಿ ಮತ್ತು ಕರಿಬೇವು ಸೊಪ್ಪನ್ನು ಹಾಕಿ15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು ನಂತರ ಇದೆಲ್ಲಾ ಕಾಯಿಸಿದ ಆದ ಮೇಲೆ ಇನ್ನೊಂದು ಲೋಟಕ್ಕೆ ಒಂದು ಕಾಟನ್ ಬಟ್ಟೆಯನ್ನು ಇಟ್ಟು ಈ ಎಣ್ಣೆಯನ್ನು ಹಾಕಿ ಸೋಸಿಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಬುಡ ಸಮೇತವಾಗಿ ಹಚ್ಚಬೇಕು ಪ್ರಿಯ ಮಿತ್ರರೆ ಈ ರೀತಿಯ ನೈಸರ್ಗಿಕ ಎಣ್ಣೆಯನ್ನು ನೀವು ಸಿದ್ದಪಡಿಸಿ ವಾರದಲ್ಲಿ ಎರಡು ಮೂರು ದಿನ ನಿಮ್ಮ ತಲೆಯ ಕೂದಲಿಗೆ ಹಚ್ಚಿದರೆ ನಿಮ್ಮ ತಲೆಯ ಕೂದಲಿನಲ್ಲಿರುವ ಎಲ್ಲಾ ರೀತಿಯ.

ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ತಲೆಯ ಕೂದಲು ಆರೋಗ್ಯಕರವಾಗಿ ಉದ್ದವಾಗಿ ಕಪ್ಪಾಗಿ ಸೊಂಪಾಗಿ ಉದ್ದ ದಟ್ಟವಾಗಿ ಸಮೃದ್ಧವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ನಾವು ನಮ್ಮ ಇವತ್ತಿನ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.