ರಾತ್ರಿ ಅಥವಾ ಹಗಲಿನಲ್ಲಿ ಇದನ್ನು 5 ನಿಮಿಷ ಮಾಡಿ ಕೊಬ್ಬಿನ ಹೊಟ್ಟೆಗೆ ಹೇಳಿ ಶಾಶ್ವತವಾಗಿ ಭೈಭೈ ವಿಡಿಯೋ ನೋಡಿ!

in News 1,346 views

ನಮಸ್ಕಾರ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ನಗರ ಪ್ರದೇಶದ ಜನರಲ್ಲಿ ಅಧಿಕವಾದ ತೂಕ ಮತ್ತು ಅವರ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶವನ್ನು ತುಂಬಿಕೊಂಡು ನೋಡಲು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಾರೆ ಇದರ ಜೊತೆಗೆ ಇವರ ಅಧಿಕವಾದ ತೂಕ ಮತ್ತು ಅವರ ದೇಹದ ಒಳಗಡೆ ಸೇರಿಕೊಂಡಿರುವ ಕೊಬ್ಬಿನಂಶ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಅಂದರೆ ಇವರಿಗೆ ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ ಪ್ರಿಯ ಮಿತ್ರರೇ ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ತೂಕ ಜಾಸ್ತಿಯಾಗುತ್ತದೆ ಮತ್ತು ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಾಂಶ. ತುಂಬಿಕೊಳ್ಳುತ್ತದೆ ಆಗ ನಮ್ಮ ದೇಹಕ್ಕೆ ಬಾಧಿಸುವ ಮುಖ್ಯ ಸಮಸ್ಯೆಗಳು ನಮಗೆ ಮೈ ಕೈ ನೋವು ಸೊಂಟ ನೋವು ಮಂಡಿ ನೋವು ಕಾಲು ನೋವು ಸುಸ್ತು ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಊಟ ಸೇವನೆ ಮಾಡಿದ ತಕ್ಷಣ ರೆಸ್ಟ್ ಮಾಡಬೇಕು ಎಂಬುವ ಭಾವನೆ ಇವು ನಮ್ಮ ಮೇಲ್ನೋಟಕ್ಕೆ ಕಾಣುವ ಸಮಸ್ಯೆಗಳು ಆದರೆ ನಮ್ಮ ಅಧಿಕವಾದ ತೂಕ ನಮ್ಮ ಮೂಳೆಗಳ ಮೇಲೆ ಅಧಿಕವಾದ ಭಾರವನ್ನು ಹಾಕಿ ನಮ್ಮ ಮೂಳೆಗಳ ಸವೆತಕ್ಕೆ ಮತ್ತು ಅತಿವ ನೋವಿಗೆ ಕಾರಣವಾಗುತ್ತವೆ ಮತ್ತು ನಮ್ಮ ದೇಹದ ಒಳಗಡೆ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ನಮಗೆ ಹೃದಯ ಸಂಬಂಧಿ ಕಾಯಿಲೆ ತಂದೊಡ್ಡುವ ಸಾಧ್ಯತೆ ಇರುತ್ತವೆ ಕಾರಣ ಯಾವಾಗ ಮನುಷ್ಯನ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್.

ಶೇಖರಣೆಯಾಗುತ್ತದೆ ಆಗ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಯಾವಾಗ ರಕ್ತಸಂಚಾರ ನಮ್ಮ ದೇಹದಲ್ಲಿ ನಿಧಾನವಾಗುತ್ತದೆ ಆವಾಗ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಅಂದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ ಇರುತ್ತದೆ ಹಾಗಾದ್ರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಈ ಬೊಜ್ಜನ್ನು ಅಥವಾ ಈ ಕೊಬ್ಬಿನಂಶವನ್ನು ಯಾವ ರೀತಿಯಾಗಿ ಕರಗಿಸಿಕೊಳ್ಳಬೇಕು ಮತ್ತು ನಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಎಂದು ನೀವು ಕೇಳುತ್ತಿದ್ದೀರಾ. ಹೌದು ನಿಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಲೆಸ್ಟ್ರಾಲನ್ನು ಯಾವ ರೀತಿಯಾಗಿ ನೀವು ಕರಗಿಸಿಕೊಳ್ಳಬೇಕು ಎಂದು ಇವತ್ತು ನಾವು ಈ ಸಮಸ್ಯೆ ನಿವಾರಣೆಗೆ ಒಂದು ಅದ್ಭುತ ಮನೆಮದ್ದನ್ನು ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ವಿಕ್ಸ್ ಕ್ರೀಮನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಕರ್ಪೂರದ ಪೀಸನ್ನು ಪುಡಿ ಮಾಡಿ ಹಾಕಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಈ ರೀತಿ ಸಿದ್ಧವಾದ ಮನೆಮದ್ದನ್ನು ನೀವು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದರೆ ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಅಧಿಕವಾದ ಬೊಜ್ಜಿನ ಅಂಶ ಇರುತ್ತದೆ ಆ ಜಾಗದಲ್ಲಿ ಈ ಮನೆಮದ್ದನ್ನು ಹಚ್ಚಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ ಎರಡು ಗಂಟೆಗಳ ನಂತರ ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಮ್ಮ ದೇಹದಲ್ಲಿ ಅಧಿಕವಾದ ಉಷ್ಣಾಂಶ ಜಾಸ್ತಿಯಾಗಿ ನಮ್ಮ ದೇಹದಿಂದ ಬೆವರು ಈಚೆ ಬಂದು ನಮ್ಮ ದೇಹದಲ್ಲಿ ಶೇಖರಣೆಯಾದ ಕೊಬ್ಬು ಕರಗುತ್ತದೆ ಈ ವಿಧಾನವನ್ನು ನೀವು ಪ್ರತಿನಿತ್ಯ ಮಾಡುತ್ತಾ ಬಂದರೆ. ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಬೊಜ್ಜು ಅಥವಾ ಕೊಲೆಸ್ಟ್ರಾಲ್ ಬಿಲ್ಲು ಮತ್ತು ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು ಈ ವಿಧಾನವನ್ನು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಅನುಸರಿಸಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.