ಸ್ವಲ್ಪ ಯಾಮಾರಿದರೂ ಈ ಟಿವಿ ಪ್ರೋಗ್ರಾಮ್ ಅವರು ನಿಮ್ಮ ಕಿವಿಗೆ ಹೂ ಇಡುವ ಬದಲು ಲಾಲ್ಬಾಗ್ ಇಡ್ತಾರೆ ಎಚ್ಚರಿಕೆ ವಿಡಿಯೋ ನೋಡಿ!?

in News 1,412 views

ನಾವು ಇವತ್ತು ಟಿವಿ ಪ್ರೋಗ್ರಾಮ್ ಅಲ್ಲಿ ಬರುವಂತಹ ಕೆಲವೊಂದು ಪ್ರೋಗ್ರಾಮ್ ಗಳ ಬಗ್ಗೆ ಮಾಹಿತಿಯನ್ನು ಕೊಡಲು ಬಂದಿದ್ದೇವೆ ಒಂದು ವೇಳೆ ಟಿವಿಯಲ್ಲಿ ಬರುವ ಕೆಲವು ಪ್ರೋಗ್ರಾಂಗಳಲ್ಲಿ ಕೆಲವೊಂದು ವಸ್ತುಗಳನ್ನು ತುಂಬಾ ವೈಭವಿಕರಿಸಿ ನಿಮ್ಮನ್ನು ಆಕರ್ಷಿಸುವಂತೆ ಆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ ಒಂದು ವೇಳೆ ಟಿವಿ ಪ್ರೋಗ್ರಾಂಗಳಲ್ಲಿ ತೋರಿಸಿದಂತಹ ವಸ್ತುಗಳನ್ನು ನೀವು ಕೊಂಡುಕೊಂಡರೆ ಖಂಡಿತವಾಗಲೂ ನಿಮ್ಮ ಹಣವನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ ಕಾರಣ ಡಮ್ಮಿ ಆಗಿರುವ ವಸ್ತುಗಳನ್ನು ಅದ್ಭುತ ಅಮೋಘ ಎಂದು. ತೋರಿಸಿ ನಿಮ್ಮನ್ನು ಆಕರ್ಷಿಸುತ್ತಾರೆ ನೀವು ಕೂಡ ಟಿವಿ ಪ್ರೋಗ್ರಾಂಗಳಲ್ಲಿ ತೋರಿಸುವಂತ ಈ ಅದ್ಭುತ ಅನ್ನುವಾಗ ಡಮ್ಮಿ ಈ ವಸ್ತುಗಳು ತುಂಬಾನೇ ಚೆನ್ನಾಗಿದೆ ಎಂದು ನೀವು ಕೊಂಡುಕೊಳ್ಳಲು ಮುಂದಾದರೆ ಇದನ್ನು ಕೊಂಡುಕೊಂಡ ಮೇಲೆ ನಿಮಗೆ ಗೊತ್ತಾಗುತ್ತದೆ ಇದರ ನಿಜವಾದ ಬಣ್ಣ ಏನು ಎಂದು ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ ಲಾಭಕ್ಕಾಗಿ ಕೆಲವೊಂದು ಕಳಪೆ ಗುಣಮಟ್ಟದ ವಸ್ತುಗಳನ್ನು ಬ್ರಾಂಡ್ ಮಾಡಲು ಈ ಟಿವಿ ಚಾನಲ್ ಅವರು ಮುಂದಾಗುತ್ತಾರೆ ಮತ್ತು ಈ ಟಿವಿ ಚಾನೆಲ್ ಗಳಲ್ಲಿ ತೋರಿಸುವಂತಹ.

ಈ ವಸ್ತುಗಳು ತುಂಬಾನೇ ಚೆನ್ನಾಗಿರುತ್ತದೆ ಎಂದು ಜನರು ಭಾವಿಸಿ ಆ ವಸ್ತುಗಳನ್ನು ಕೊಂಡುಕೊಂಡರೆ ಖಂಡಿತವಾಗಲೂ ನಿಮ್ಮ ಜೇಬಿಗೆ ನೀವೇ ಕತ್ತರಿಯನ್ನು ಹಾಕಿಕೊಂಡ ಹಾಗೆ ಹೌದು ಪ್ರಿಯ ಮಿತ್ರರೇ ಇತ್ತೀಚೆಗಿನ ಕೆಲವೊಂದು ಟಿವಿ ಚಾನಲ್ ನವರು ಕೆಲವೊಂದು ವಸ್ತುಗಳ ಬಗ್ಗೆ ಯಾವೆಲ್ಲ ರೀತಿಯಲ್ಲಿ ಪ್ರೋಗ್ರಾಂಗಳನ್ನು ಮಾಡಿ ನಮ್ಮ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಂದು ನಾವು ಇವತ್ತು ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಕೆಲವೊಂದು ಕಳಪೆ ವಸ್ತುಗಳನ್ನು ಯಾವ ರೀತಿಯಾಗಿ ವೈಭವೀಕರಿಸಿ ನಮ್ಮ ಜನರನ್ನು ಮೂರ್ಖರನ್ನಾಗಿ ಮಾಡಲು ಹೋಗುತ್ತಾರೆ.

ಈ ಟಿವಿ ಚಾನಲ್ ನವರು ಎಂದು ನೀವು ತಿಳಿದುಕೊಳ್ಳಿ ತಡ ಮಾಡದೆ ನಮ್ಮ ವಿಡಿಯೋವನ್ನು ನೋಡಿ ಇಂತಹ ಪ್ರೋಗ್ರಾಂಗಳನ್ನು ನೋಡಿ ನೀವು ಯಾವುದೇ ಕಾರಣಕ್ಕೂ ಮೋಸಕ್ಕೆ ಬಲಿಯಾಗಬೇಡಿ ಎಂಬುದೇ ನಮ್ಮ ಉದ್ದೇಶ ಹಾಗಾಗಿ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ರೀತಿಯ ಜಾಹೀರಾತುಗಳಲ್ಲಿ ಬರುವ ಕೆಲವೊಂದು ವಸ್ತುಗಳನ್ನು ಕೊಂಡುಕೊಳ್ಳಬೇಡಿ ಮತ್ತು ನಿಮ್ಮ ಶ್ರಮದ ದುಡ್ಡು ಕಳೆದುಕೊಳ್ಳಬೇಡಿ ಎಂದು ಜನರಿಗೆ ನೀವು ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.