ಅರ್ಧರಾತ್ರಿಯಲ್ಲಿ ಸೂರ್ಯೋದಯವಾಗುವ ಈ ನಾರ್ವೆ ದೇಶದ ವಿಚಿತ್ರ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು ಇಂಟರೆಸ್ಟಿಂಗ್ ವಿಡಿಯೋ ನೋಡಿ!??????

in News 588 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಈ ದೇಶದಲ್ಲಿ ಅರ್ಧರಾತ್ರಿಯಲ್ಲಿ ಸೂರ್ಯೋದಯವಾಗುತ್ತದೆ ಇದೊಂದು ರಾತ್ರಿಯೇ ಇಲ್ಲದ ದೇಶ ಒಮ್ಮೆ ಹುಟ್ಟಿದ ಸೂರ್ಯ ತುಂಬಾ ದಿನ ಮುಳುಗುವುದಿಲ್ಲ ಈ ದೇಶವನ್ನು ಭೂಲೋಕದ ಸ್ವರ್ಗ ಎಂದು ಕರೆಯುತ್ತಾರೆ ಈ ಭೂಮಿಯ ಮೇಲಿರುವ ವಿಚಿತ್ರ ದೇಶವಿದು ಹೌದು ನಾವು ಇವತ್ತು ನಾರ್ವೆ ದೇಶದ ಕುರಿತು ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ ವೀಕ್ಷಕರೆ ನಾರ್ವೆ ದೇಶದ ಕೆಲವೊಂದು ಕುತೂಹಲಕಾರಿ ಮತ್ತು ಆಸಕ್ತಿದಾಯಕ ಮಾಹಿತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ. ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ಮಾತ್ರ ನಿಮಗೆ ಈ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ವೀಕ್ಷಕರೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ವೀಕ್ಷಕರೇ ನಾರ್ವೆ ಯುರೋಪ್ ಖಂಡದಲ್ಲಿರುವ ದೇಶ ಇದೊಂದು ದೊಡ್ಡ ದೇಶವಾದರೂ ಈ ದೇಶದ ಜನ ಸಂಖ್ಯೆ ಕೇವಲ 50 ಲಕ್ಷ ಮಾತ್ರ ಅಂದರೆ ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಈ ಒಂದು ದೇಶದಲ್ಲಿದೆ ನಾರ್ವೆ ದೇಶವನ್ನು ಜಗತ್ತಿನ ಅತ್ಯಂತ.

ಶಾಂತಿಯುತ ದೇಶವೆಂದು ಕರೆಯುತ್ತಾರೆ ಇಂಟರೆಸ್ಟಿಂಗ್ ಸಂಗತಿ ಎಂದರೆ ಜಗತ್ತಿನ ಪ್ರಸಿದ್ಧ ಪ್ರಶಸ್ತಿಯಾದ ನೋಬೆಲ್ ಶಾಂತಿ ಪುರಸ್ಕಾರ ಸಮಾರಂಭವನ್ನು ನಾರ್ವೆ ದೇಶದ ರಾಜಧಾನಿ ಹೋಸ್ಲೋದಲ್ಲಿ ಆಯೋಜನೆ ಮಾಡಲಾಗುತ್ತದೆ ನಾರ್ವೆ ದೇಶದ ಜನ ತಮ್ಮ ಕೆಲಸದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ಬೇರೊಬ್ಬರ ವಿಚಾರದಲ್ಲಿ ಇವರು ಮೂಗು ತೂರಿಸುವುದಿಲ್ಲ ನಾರ್ವೆ ದೇಶದ ಶೇಕಡ 70% ರಷ್ಟು ಭಾಗ ಹಸಿರಿನಿಂದ ಕೂಡಿದೆ ಅಂದರೆ ಈ ದೇಶ ಹಚ್ಚಹಸಿರಿನಿಂದ ಅದೆಷ್ಟು ಸುಂದರವಾಗಿ ಕಾಣಿಸಬಹುದೆಂದು ಒಮ್ಮೆ ನೀವೇ ಯೋಚನೆ ಮಾಡಿ ನಾರ್ವೆ ದೇಶದಲ್ಲಿ ಎಲ್ಲಿ ನೋಡಿದರೂ ಗಿರಿ ಶಿಖರಗಳ ಸಾಲು ಕಾಣಿಸುತ್ತದೆ ಪ್ರಿಯ ವೀಕ್ಷಕರೇ ನಿಮಗೆ ಗೊತ್ತಿರಲಿ ನಾರ್ವೆ ದೇಶದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ದ್ವೀಪಗಳು ಇವೆ ಹಾಗಂತ ಎಲ್ಲ ದ್ವೀಪಗಳಲ್ಲಿ. ಜನರ ವಾಸವಿಲ್ಲ ಜನವಾಸವಿಲ್ಲದ ದ್ವೀಪಗಳು ಕೂಡ ಸರ್ಕಾರ ಮಾನಿಟರ್ ಮಾಡುತ್ತಿರುತ್ತದೆ ನಾರ್ವೆ ದೇಶದ ಅಫಿಶಿಯಲ್ ಹೆಸರು ಕಿಂಗ್ಡಮ್ ಆಫ್ ನಾರ್ವೆ ಅಂತ ಮತ್ತು ಈ ನಾರ್ವೆ ದೇಶದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶವನ್ನು ನೀಡಲಾಗಿದೆ ಅಲ್ಲಿಯ ಸೇನೆಯಲ್ಲಿಯೂ ಕೂಡ ಮಹಿಳೆಯರಿದ್ದಾರೆ ಟ್ರೈನ್ ಓಡಿಸುತ್ತಾರೆ ಟ್ರಕ್ ಓಡಿಸುತ್ತಾರೆ ನಾರ್ವೆ ದೇಶದಲ್ಲಿ ಒಂದು ವಿಚಿತ್ರ ಕಾನೂನು ಇದೆ ಒಂದು ವೇಳೆ ನೀವು ನಾಯಿಯನ್ನು ಸಾಕಿದ್ದರೆ ಆ ನಾಯಿಯನ್ನು ಯಾವುದೇ ಕಾರಣಕ್ಕೂ ಕಟ್ಟಿ ಹಾಕುವಂತಿಲ್ಲ ನಾರ್ವೆ ದೇಶದಲ್ಲಿ ಇನ್ನೊಂದು ನಿಯಮವಿದೆ 12 ವರ್ಷದ ಕೆಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ.

ಜಾಹೀರಾತುಗಳಲ್ಲಿ ಬಳಸಿಕೊಳ್ಳುವಂತಿಲ್ಲ ನಾರ್ವೆ ದೇಶದ ರಾಜಧಾನಿ ಹೂಸ್ಲಂ ಇದು ನಾರ್ವೆ ದೇಶದ ಅತಿ ದೊಡ್ಡ ನಗರ ಮತ್ತು ನಾರ್ವೆ ದೇಶದಲ್ಲಿ ಕೇವಲ ಬೆಳಗ್ಗೆ ಆಫೀಸಿನ ಹೊತ್ತಿನಲ್ಲಿ ಹಾಗೂ ಸಂಜೆ ಹೊತ್ತಿನಲ್ಲಿ ಮಾತ್ರ ರಸ್ತೆಯಲ್ಲಿ ಓಡಾಡುತ್ತಾರೆ ಉಳಿದ ಹೊತ್ತಿನಲ್ಲಿ ನಾರ್ವೆ ದೇಶದ ನಗರದ ರಸ್ತೆ ಖಾಲಿಯಾಗಿರುತ್ತದೆ ಅಂದರೆ ನಾರ್ವೆ ದೇಶದ ಜನ ಕೆಲಸದ ವಿಚಾರಕ್ಕೆ ಬಂದಾಗ ಅದೆಷ್ಟು ಸೀರಿಯಸ್ಸಾಗಿ ಇರುತ್ತಾರೆ ಅನ್ನೋದು ಗೊತ್ತಾಗುತ್ತದೆ ನಾರ್ವೆ ದೇಶದಲ್ಲಿ ಒಂದು ವಿಚಿತ್ರ ನಂಬಿಕೆ ಇದೆ ಚಳಿಗಾಲದ ಸಂದರ್ಭದಲ್ಲಿ ಕೋಲ್ಡ್ ನೀರಿನಲ್ಲಿ ಸ್ನಾನ ಮಾಡುವುದರಿಂದ ವರ್ಷವಿಡಿ ಖುಷಿಯಾಗಿ ಇರಬಹುದಂತೆ ಹಾಗಂತ ಇದುಮೂಢನಂಬಿಕೆ ಅಲ್ಲ ಇದಕ್ಕೆ ನಾರ್ವೆಯ ಜನ ಒಂದು ಸೈಂಟಿಫಿಕ್ ರೀಜನ್ ಕೊಡುತ್ತಾರೆ ಚಳಿಗಾಲದ ಸಂದರ್ಭದಲ್ಲಿ ತಣ್ಣೀರಿನಲ್ಲಿ.

ಸ್ನಾನ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಸಂಚಾರವಾಗುತ್ತದೆ ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದಂತೆ ಜಗತ್ತಿನ ಅತಿ ಉದ್ದವಾದ ಟೆನಾಲಿ ಇರುವುದು ನಾರ್ವೆ ದೇಶದಲ್ಲಿ ಮತ್ತು ಈ ಟೆನಲ್ ಬರೋಬ್ಬರಿ 25 ಕಿಲೋಮೀಟರ್ ಉದ್ದ ಇದೆ ಈ ಟೆನಲ್ ತುಂಬಾನೇ ಸುಂದರವಾಗಿದೆ ಮತ್ತು ಒಂದು ಈ ಟೆನಲ್ ನಲ್ಲಿ ಪ್ರಯಾಣಿಸುವಾಗ ಯಾವುದೋ ಒಂದು ಬೇರೆ ಪ್ರಪಂಚ ಹೋದ ಅನುಭವವಾಗುತ್ತದೆ ಪ್ರಿಯ ವೀಕ್ಷಕರೇ ಈ ದೇಶದ ಇನ್ನೂ ಕೆಲವು ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.