ಪ್ರಪಂಚದ ವಿಚಿತ್ರ ದೇಶ ನಾರ್ವೆ ಇಲ್ಲಿ ಕತ್ತಲೆ ಆಗುವುದಿಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!?

in News 8,297 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಯುರೋಪ್ನ ಸುಂದರ ದೇಶವಾದ ನಾರ್ವೆ ಬಗ್ಗೆ ನಾವು ನಿಮಗೆ ಇವತ್ತು ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸುತ್ತೇವೆ ಪ್ರಿಯ ಮಿತ್ರರೇ ಯುರೋಪ್ ಖಂಡದ ನಾರ್ವೆ ದೇಶ ನೋಡಲು ತುಂಬಾ ಚೆನ್ನಾಗಿದೆ ಮತ್ತು ಇಲ್ಲಿ ಪ್ರಕೃತಿಯು ಅದ್ಭುತವಾಗಿದೆ ಮತ್ತು ಈ ದೇಶದ ಬಗ್ಗೆ ಸಾಕಷ್ಟು ಜನರು ಕೂಡ ಚರ್ಚೆ ಮಾಡುತ್ತಾರೆ ಹೌದು ಪ್ರಿಯ ಮಿತ್ರರೇ ಈ ದೇಶದಲ್ಲಿ ಕೆಲವು ಸ್ಥಳಗಳು ಇದ್ದಾವೆ ಆ ಸ್ಥಳಗಳಲ್ಲಿ ಸೂರ್ಯ ಇಂದಿಗೂ ಎಂದಿಗೂ ಮುಳುಗುವುದಿಲ್ಲ ಪ್ರಿಯ ಮಿತ್ರರೇ ಈ ದೇಶದ ಸಂಪೂರ್ಣ ವಿಸ್ತೀರ್ಣ 305203 ಸ್ಕ್ವೇರ್ ಫೀಟ್ ವಿಸ್ತೀರ್ಣ ಇದಾಗಿದ್ದು ಈ ದೇಶವು ಜಗತ್ತಿನ 67ನೇ ನಂಬರ್ ನಲ್ಲಿ. ಈ ದೇಶವು ಬರುತ್ತದೆ ಜನಸಂಖ್ಯೆಯ ದೃಷ್ಟಿಯಲ್ಲಿ ನಾರ್ವೆ ದೇಶ 120 ನೆಯ ದೊಡ್ಡ ದೇಶವಾಗಿದೆ ಮತ್ತು ಈ ನಾರ್ವೆ ದೇಶವೂ ತನ್ನ ಭೂಭಾಗದ ವಿಸ್ತೀರ್ಣದಲ್ಲಿ ಶೇಕಡ 40 ರಷ್ಟು ಸಂಪೂರ್ಣ ಕಾಡನ್ನು ಹೊಂದಿದೆ ಮತ್ತು ಈ ದೇಶದ ಜನಸಂಖ್ಯೆ ಕೇವಲ 54 ಲಕ್ಷದಷ್ಟು ಮಾತ್ರ ಇದೆ 75% ಕ್ರಿಶ್ಚಿಯನ್ ಜನಸಂಖ್ಯೆಯಿದ್ದು ಮತ್ತು 2.5% ಮುಸ್ಲಿಂ ಮತ್ತು ಉಳಿದವರೆಲ್ಲರೂ ಮಿಕ್ಕ ಯಾವ ಧರ್ಮವನ್ನು ನಂಬುವುದಿಲ್ಲ ಪ್ರಿಯ ಮಿತ್ರರೇ ನಾರ್ವೆ ದೇಶದ ರಾಜಧಾನಿ ಹೊಸೋಲ್ ಆಗಿದ್ದು ಮತ್ತು ಈ ದೇಶದಲ್ಲಿ ಸಾಕಷ್ಟು ಪ್ರಮಾಣದ ಖನಿಜ ಸಂಪತ್ತು ಕೂಡ ಇದೆ ಈ ಯುರೋಪಿನ ನಾರ್ವೆಯಲ್ಲಿ ಅತಿ ಹೆಚ್ಚಾಗಿ ತೈಲ್ ಎಕ್ಸ್ಪೋರ್ಟ್.

ಮಾಡುತ್ತಾರೆ ಆದರೆ ಪ್ರಿಯ ಮಿತ್ರರೇ ಈ ದೇಶದಲ್ಲಿ ಪ್ರಪಂಚದ ಇತರ ದೇಶಗಳಿಗಿಂತ ಅತಿ ಹೆಚ್ಚಿನ ಪೆಟ್ರೋಲ್ ಬೆಲೆ ಈ ದೇಶದಲ್ಲಿ ಇದೆ ಕಾರಣ ಈ ದೇಶದಲ್ಲಿ ಕಾರಗಳ ಸಂಖ್ಯೆ ಬಹಳ ಕಡಿಮೆ ಇದ್ದು ಅವರು ತಮ್ಮ ದೇಶದ ವಾತಾವರಣ ಹಾಳಾಗದಿರಲಿ ಎಂದು ಪೆಟ್ರೋಲ್ ಉಪಯುಕ್ತ ವಸ್ತುಗಳನ್ನು ಮತ್ತು ವಾಹನಗಳನ್ನು ಬಳಸುವುದು ಬಹಳ ಕಡಿಮ ಇದರಿಂದಾಗಿ ಈ ದೇಶದಲ್ಲಿ ಪೆಟ್ರೋಲ್ ಬೆಲೆ ಅಧಿಕವಾಗಿದೆ ಪ್ರಿಯ ಮಿತ್ರರೇ ಈ ದೇಶದಲ್ಲಿ ಸಾಧ್ಯವಾದಷ್ಟು ಟ್ರಾನ್ಸ್ಪೋರ್ಟ್ ಗೆ ಎಲೆಕ್ಟ್ರಿಕ್ ಕಾರು ಅಥವಾ ಎಲೆಕ್ಟ್ರಿಕ್ ಬಸ್ ಗಳನ್ನು.

ಉಪಯೋಗಿಸುತ್ತಾರೆ ಪ್ರಿಯ ಮಿತ್ರರೇ ನಾರ್ವೆ ದೇಶ ಮಾತ್ರ ಪ್ರಕೃತಿಯ ಮಡಿಲಲ್ಲಿ ಇರುವ ಕಾರಣ ಈ ದೇಶದಲ್ಲಿ ಕತ್ತಲು ಆವರಿಸುವುದಿಲ್ಲ ಎಂದು ಹೇಳುತ್ತಾರೆ ಪ್ರಿಯ ಮಿತ್ರರೇ ಈ ದೇಶದ ಬಗ್ಗೆ ಹತ್ತು ಹಲವಾರು ಕುತೂಹಲ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ದೇಶದ ಕುತೂಹಲಕಾರಿ ವಿಷಯಗಳನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ಹಾಗಾಗಿ ತಡಮಾಡದೆ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾರ್ವೆ ದೇಶದ ಕೆಲವೊಂದು ರೋಚಕ ಸಂಗತಿಗಳ ಬಗ್ಗೆ ನೀವು ಕೂಡ ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company 2.0.