ದಕ್ಷಿಣ ಕೋರಿಯಾದ ಪ್ರತಿಯೊಂದು ವಸ್ತುಗಳು ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇದ್ದಾವೆ ಯಾಕೆ ಗೊತ್ತಾ ವಿಡಿಯೋ ನೋಡಿ!??????

in Uncategorized 258 views

ನಾವು ಇವತ್ತು ಈ ಒಂದು ಪುಟ್ಟ ದೇಶದ ಯಶಸ್ಸಿನ ಕಥೆಯನ್ನು ತೋರಿಸುತ್ತವೆ ಆ ಕಥೆಯನ್ನು ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಚಿಕ್ಕ ದೇಶ ಇವತ್ತು ಜಗತ್ತಿನಾದ್ಯಂತ ಹೆಸರು ಮಾಡಲು ಆ ದೇಶ ಯಾವರೀತಿಯ ಶ್ರಮವಹಿಸಿದ ಎಂದು ವಿವರವಾಗಿ ನಿಮಗೆಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಆ ದೇಶ ಟೆಕ್ನಾಲಜಿಯ ವಿಷಯದಲ್ಲಿ ಜಪಾನ್ ದೇಶಕ್ಕೆ ಸೆಡ್ಡುಹೊಡೆದು ನಿಲ್ಲುತ್ತದೆ ಆ ದೇಶ ಸಣ್ಣ ದೇಶವಾದರೂ ಕೂಡ ಆ ದೇಶದ ಜೆಡಿಪಿ ಮಾತ್ರವರ್ಷದಿಂದ ವರ್ಷಕ್ಕೆ ಆಕಾಶದ ಎತ್ತರಕ್ಕೆ ಏರುತ್ತಲೇ ಇರುತ್ತದೆ ಒಂದು ರೋಬೊಟನ್ನು ಕಾರ್ಮಿಕನಾಗಿ ಮಾಡಿದ ಈ ಜಗತ್ತಿನ ಮೊದಲನೇ ದೇಶವದು ಆ ದೇಶದಲ್ಲಿ.

ಜಗತ್ತಿನಲ್ಲೇ ಅತ್ಯಂತ ವೇಗವಾದ ಇಂಟರ್ನೆಟ್ ಸಿಗುತ್ತದೆ ಆ ದೇಶವನ್ನು ಪ್ಲಾಸ್ಟಿಕ್ ಸರ್ಜರಿಯ ರಾಜಧಾನಿ ಎಂದು ಕರೆಯುತ್ತಾರೆ ಈ ದೇಶದ ಜನರಲ್ಲಿ ಜಗತ್ತಿನ ಅತ್ಯಂತ ಐ ಕ್ಯೂ ಲೆವೆಲ್ ಜಾಸ್ತಿ ಇದೆ ನಮ್ಮ ಭಾರತ ದೇಶದಲ್ಲಿರುವ ಎಲ್ಲರ ಮನೆಯಲ್ಲೂ ಕೂಡ ಒಂದು ವಸ್ತು ಆ ದೇಶದಿಂದ ಬಂದಿರುತ್ತದೆ ಎಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆ ದೇಶದ ಶೇಕಡಾ 30 ಪರ್ಸೆಂಟ್ ಜನರ ಹೆಸರಿನ ಹಿಂದೆ ಕಿಮ್ ಇರುತ್ತದೆ ಮಿತ್ರರೇ ನಾವು ಇಷ್ಟೆಲ್ಲ ಹೇಳಿದ ಮೇಲೆ ನೀವು ಅಂದುಕೊಂಡಿರಬಹುದು ಹೋ ಕಿಮ್ ಜಾನ್ ಉನ ದೇಶ ಉತ್ತರಕೊರಿಯಾ ನಾ ಎಂದು ಖಂಡಿತವಾಗಿಯೂ ಅಲ್ಲ ನಾವು ಹೇಳುತ್ತಿರುವುದು ಆತನ ಶತ್ರು ದೇಶ ದಕ್ಷಿಣ ಕೊರಿಯಾ ಹೌದು ಪ್ರಿಯ ಮಿತ್ರರೇ ನಾವು ಇವತ್ತು ದಕ್ಷಿಣ ಕೊರಿಯಾ ಎಂಬ ಪುಟ್ಟ ರಾಷ್ಟ್ರದ ಬಗ್ಗೆ ತಿಳಿಸಲು ಬಂದಿದ್ದೇವೆ ಈ ಪುಟ್ಟ ರಾಷ್ಟ್ರ ನಮ್ಮ ಇಡೀ ಜಗತ್ತಿನಾದ್ಯಂತ ಹೆಸರು ಮಾಡಲು ಕಾರಣವಾದರು ಏನು.

ಇಷ್ಟು ಚಿಕ್ಕ ರಾಷ್ಟ್ರವಾದರೂ ಕೂಡ ತನ್ನ ದೇಶದಲ್ಲಿ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಬೆಳೆದು ಬಂದ ಪರಿ ಹೇಗೆ ಏನು ಎಂಬುದನ್ನು ನಿಮ್ಮ ಮುಂದೆ ನಾವು ಪ್ರಾಮಾಣಿಕವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ದಕ್ಷಿಣ ಕೊರಿಯಾದನಿಜವಾದ ಹೆಸರು (THE REPUBLIC OF KOREA) ಅಂತ ಮತ್ತು ಈ ಪುಟ್ಟ ರಾಷ್ಟ್ರದ ಮೂರು ಸುತ್ತಾ ಸಮುದ್ರ ಇದೆ ಮತ್ತೊಂದು ಕಡೆಯಲ್ಲಿ ಉತ್ತರಕೊರಿಯಾ ಇದೆ ಈ ದೇಶದ ಒಟ್ಟು ವಿಸ್ತೀರ್ಣ ಕೇವಲ 132000 ಒಂದು ಲಕ್ಷದ ಮೂವತ್ತು 2 ಸಾವಿರ ಕಿಲೋಮೀಟರ್ ಇನ್ನು ಸುಲಭವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ ಈ ದೇಶ ನಮ್ಮ ಕರ್ನಾಟಕ ರಾಜ್ಯದ ಅಷ್ಟು ಕೂಡ ಇಲ್ಲ ನಮ್ಮ ಕರ್ನಾಟಕದ ರಾಜ್ಯದ ವಿಸ್ತೀರ್ಣ 191,791km ಅಂದರೆ ನಮ್ಮ ಕರ್ನಾಟಕ ರಾಜ್ಯಕ್ಕಿಂತ ತುಂಬಾ ಚಿಕ್ಕ ದೇಶವಿದು.

ಮಿತ್ರರೇ ಇಷ್ಟು ಚಿಕ್ಕ ರಾಷ್ಟ್ರವಾದರೂ ಕೂಡ ಈ ರಾಷ್ಟ್ರ ಪ್ರಪಂಚದಾದ್ಯಂತ ಹೆಸರು ಮಾಡಲು ಕಾರಣ ವಾದರೇನು ಮತ್ತು ಈ ದೇಶದಲ್ಲಿರುವ ಅತ್ಯದ್ಭುತವಾದ ಟೆಕ್ನಾಲಜಿ ಯಾವುದು ಮತ್ತು ಈ ದೇಶ ಬೆಳೆದುಬಂದ ರೀತಿ ಯಾವ ರೀತಿಯಾಗಿತ್ತು ಎಂದು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ರೋಚಕವಾದ ಈ ವಿಡಿಯೋವನ್ನು ಒಂದು ಬಾರಿ ನೀವು ತಪ್ಪದೆ ವೀಕ್ಷಿಸಿದರೆ ಈ ದೇಶದ ತಾಕತ್ತು ಯಾವ ರೀತಿ ಆಗಿದೆ ಎಂದು ನಿಮಗೆ ಅರ್ಥವಾಗುತ್ತದೆ ಮಿತ್ರರೇ ಹಾಗಾಗಿ ನಮ್ಮ ವಿಡಿಯೋವನ್ನು ನೋಡಿ ಈ ದೇಶದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ಈ ದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ. ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ಈ ಒಂದು ಚಿಕ್ಕ ರಾಷ್ಟ್ರವಾದ ಈ ದೇಶ ಇಂದು ವಿಶ್ವ ಮೆಚ್ಚುವ ರಾಷ್ಟ್ರ ಆಗಿದ್ದು ಹೇಗೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ನೀವು ಯಾವಾಗಲೂ ತಿಳಿದುಕೊಳ್ಳಬೇಕು ಎಂದರೆ ನೀವು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಿಮ್ಮ ಬೆಂಬಲವನ್ನು ನಮಗೆ ಸೂಚಿಸಿ ಕಾರಣ ನಿಮ್ಮ ಬೆಂಬಲವಿದ್ದರೆ ನಾವು ಇನ್ನು ಈ ರೀತಿಯ ಹೊಸ ಹೊಸ ವಿಡಿಯೋಗಳನ್ನು ಮಾಹಿತಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಸಾಧ್ಯವಾಗುವುದು ಹಾಗಾಗಿ ಮಿತ್ರರೇ ನಿಮ್ಮ ಬೆಂಬಲ ನಮಗೆ ಸದಾ ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.