ಉತ್ತರಕೊರಿಯದ ಶಾಕಿಂಗ್ ಸಂಗತಿಗಳನ್ನು ನೋಡಿದರೆ ನಿಜಕ್ಕೂ ನಮ್ಮ ಭಾರತದೇಶ ಸ್ವರ್ಗವಿದ್ದಂತೆ ವಿಡಿಯೋ ನೋಡಿ!

in Uncategorized 103 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಿಮಗೆಲ್ಲಾ ಉತ್ತರ ಕೊರಿಯಾದ ಬಗ್ಗೆ ಗೊತ್ತಿರಬಹುದು ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ ಬಗ್ಗೆ ನೀವು ಕೇಳಿರುತ್ತೀರಿ ಹೌದು ಪ್ರಿಯ ಮಿತ್ರರೇ ಉತ್ತರಕೊರಿಯ ದೇಶ ಮನುಷ್ಯನ ಪಾಲಿನ ನರಕ ದೇಶವಿದ್ದಂತೆ ಪ್ರಿಯ ಮಿತ್ರರೇ ಉತ್ತರ ಕೊರಿಯಾದ ಸರ್ವಾಧಿಕಾರಿ ಇದ್ದಾನಲ್ಲ ಈ ಪ್ರಪಂಚದ ಅತ್ಯಂತ ಕ್ರೂರಿ ಮನುಷ್ಯ ಎಂದು ಹೇಳಿದರೂ ಕೊಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಉತ್ತರ ಕೊರಿಯಾದ ಘನ ಘೋರವಾದ ಕಾನೂನುಗಳ ಬಗ್ಗೆ ನಾವು ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಈ ಕಾನೂನುಗಳನ್ನು ನೀವು ತಿಳಿದುಕೊಂಡರೆ. ಖಂಡಿತವಾಗಲೂ ನಾವು ಭಾರತ ದೇಶದಲ್ಲಿ ಹುಟ್ಟಿದ್ದಕ್ಕೆ ನಿಜಕ್ಕೂ ಪುಣ್ಯವಂತರು ಎಂದು ಭಾವಿಸುತ್ತೇವೆ ತಡಮಾಡದೆ ಉತ್ತರ ಕೊರಿಯಾ ದೇಶದ ಕೆಲವು ಘನ ಘೋರವಾದ ಕಾನೂನುಗಳ ಬಗ್ಗೆ ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಈಗ ಪ್ರಪಂಚದಾದ್ಯಂತ 2020ನೇ ಇಸ್ವಿ ಆದರೆ ಉತ್ತರ ಕೊರಿಯಾದಲ್ಲಿ ಮಾತ್ರ 2020ನೇ ಇಸ್ವಿ ಅಲ್ಲ ಅಲ್ಲಿ ಈಗ 108 ನೇ ಇಸ್ವಿ ನಡೆಯುತ್ತಿದೆ ಇದು ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕೀಮ್ಸ್ ಇಲ್ಸನ್ ಹುಟ್ಟಿದಾಗಿನಿಂದ ಪ್ರಾರಂಭವಾದ ವರ್ಷ ಹಾಗಾಗಿ ಅಲ್ಲಿ ಈಗ 108ನೇ ಇಸ್ವಿ ನಡೆಯುತ್ತಿದೆ ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ.

ಉತ್ತರ ಕೊರಿಯಾ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ತನಗೆ ಇಷ್ಟ ಬಂದ ರೀತಿಯಲ್ಲಿ ಹೇರ್ ಸ್ಟೈಲ್ ಮಾಡುವ ಹಾಗಿಲ್ಲ ಒಂದು ವೇಳೆ ಮಾಡಿದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಇದರ ಬದಲಾಗಿ ಉತ್ತರ ಕೊರಿಯಾದಲ್ಲಿ ಸರ್ಕಾರದ ನಿಯಮದಂತೆ ಹೆಣ್ಣುಮಕ್ಕಳಿಗೆ 18 ತರದ ಹೇರ್ ಸ್ಟೈಲ್ ಮತ್ತು ಗಂಡು ಮಕ್ಕಳಿಗೆ 10 ತರದ ಹೇರ್ ಸ್ಟೈಲ್ ಮಾತ್ರ ಮಾಡಿಸಬೇಕಾಗುತ್ತದೆ ಇನ್ನು ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ಇದೆ ಆದರೆ ಇಂಟರ್ನೆಟ್ ನಲ್ಲಿ ಬರುವ ಭಾಷೆ ಕೇವಲ ಕೋರಿಯಾದ ಭಾಷೆ ಮಾತ್ರ ಇನ್ನು ಉತ್ತರ ಕೊರಿಯಾದಲ್ಲಿರುವ ಪುಸ್ತಕಗಳಲ್ಲಿ ಕೇವಲ.

ಅಲ್ಲಿಯ ಸರ್ವಾಧಿಕಾರಿಯ ಬಗ್ಗೆ ಮಾತ್ರ ಬರೆಯಲಾಗಿದೆ ಉತ್ತರ ಕೊರಿಯಾದ ದೇಶದ ಪ್ರಜೆಗಳಿಗೆ ಅಲ್ಲಿಯ ಸರ್ವಾಧಿಕಾರಿಯೇ ವೀರ ಧೀರ ಶೂರ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಎಂದರೆ ಉತ್ತರ ಕೊರಿಯಾದಲ್ಲಿ ಯಾರಾದರೂ ಅಪರಾಧ ಮಾಡಿದರೆ ಅಪರಾಧಿಯ ಮೂರು ತಲೆಮಾರಿನವರೆಗೂ ಶಿಕ್ಷೆ ನೀಡಲಾಗುತ್ತದೆ ಅಂದರೆ ಒಂದು ವೇಳೆ ನೀವೇನಾದ್ರೂ ತಪ್ಪು ಮಾಡಿದರೆ ನಿಮ್ಮ ಮಕ್ಕಳು ಮತ್ತು ನಿಮ್ಮ ಮೊಮ್ಮಕ್ಕಳಿಗೂ ಕೂಡ ಶಿಕ್ಷೆ ನೀಡಲಾಗುತ್ತದೆ ಪ್ರಿಯ ಮಿತ್ರರೆ ಈ ದೇಶದಲ್ಲಿ ನಡೆಯುವ ವಿಚಿತ್ರ ನಿಯಮಗಳು ಒಂದಲ್ಲ-ಎರಡಲ್ಲ ಅತ್ಯಂತ ಭಯಾನಕ ಮತ್ತು ಅಚ್ಚರಿ ಎನಿಸುವ ವಿಕೃತ ನಿಯಮಗಳು ಇದ್ದಾವೆ ಆ ಎಲ್ಲಾ ನಿಯಮಗಳನ್ನು ಇವತ್ತು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು. ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದ ವೀಕ್ಷಿಸಿದರೆ ಉತ್ತರ ಕೊರಿಯಾದ ವಿಚಿತ್ರ ಮತ್ತು ಘನಘೋರವಾದ ಕ್ರೂರವಾದ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಉತ್ತರ ಕೊರಿಯಾ ದೇಶವನ್ನು ಹೋಲಿಸಿಕೊಂಡರೆ ನಿಜಕ್ಕೂ ನಮ್ಮ ಭಾರತದೇಶ ಸ್ವರ್ಗವಿದ್ದಂತೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.