ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಪಾತ್ರಗಳು ಮತ್ತು ತವದ ಜಿಡ್ಡು ಇರುವ ಪಾತ್ರಗಳು ಇದ್ದೇ ಇರುತ್ತವೆ ಅಡಿಗೆ ಮಾಡಿದ ನಂತರ ಇದನ್ನು ಸ್ವಚ್ಛ ಮಾಡುವುದು ನಮ್ಮ ಮಹಿಳೆಯರಿಗೆ ಸಾಕಷ್ಟು ಸಲ ಕಷ್ಟಕರವಾಗಿರುತ್ತದೆ ಅದಕ್ಕೆ ನೀವು ಈ ವಿಷಯದ ಕುರಿತು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಸಿಗುವ ನಿಂಬೆಹಣ್ಣು ಮತ್ತು ಅಡುಗೆ ಸೋಡಾ ಮತ್ತು ಉಪ್ಪಿನಿಂದ ನಿಮ್ಮ ತವದ ಜಿಡ್ಡ್ ಅನ್ನು ಸಂಪೂರ್ಣವಾಗಿ ತೆಗೆಯಬಹುದು ಹಾಗಾದರೆ ನಿಂಬೆಹಣ್ಣು ಮತ್ತು ಉಪ್ಪು ಸೋಡಾ ಇದರಿಂದ ಯಾವ ರೀತಿಯಾಗಿ ಇದನ್ನು ಶುಬ್ರ ಮಾಡಬೇಕೆಂದು ನಾವು ಇವತ್ತು ನನಗೆ ವಿವರವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನಿಮ್ಮ ಜಿಡ್ಡಾ ಆದ ತವನ್ನು ನಿಮ್ಮ ಗ್ಯಾಸಿನ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಿ.
ನಂತರ ಇದಕ್ಕೆ ನಿಂಬೆಹಣ್ಣಿನಿಂದ ಉಜ್ಜಲು ಆರಂಭಿಸಿ ಅದರಲ್ಲಿರುವ ಎಣ್ಣೆಯ ಜಿಡ್ಡಿನ ಕಲೆಯಲ್ಲ ಒಂದು ಚಮಚ ಮೂಲಕ ತೆಗೆಯಿರಿ ಹೀಗೆ ನೀವು ನಿಂಬೆಹಣ್ಣಿನಿಂದ ಐದು ನಿಮಿಷಗಳ ಕಾಲ ಉಜ್ಜುತ್ತಾ ಹೋದರೆ ನಿಮ್ಮ ಜಿಡ್ಡಾಆದ್ ತವ ಶೇಕಡ 50% ಅಷ್ಟು ಸ್ವಚ್ಛಗೊಳ್ಳುತ್ತದೆ ನಂತರ ಇದಕ್ಕೆ ಅಡಿಗೆ ಸೋಡಾ ಮತ್ತು ಉಪ್ಪನ್ನು ಹಾಕಿ ಮಾಮೂಲಿ ಮತ್ತೆ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಬೇಕು ಸ್ವಲ್ಪ ಬಿಸಿ ಇರುತ್ತದಲ್ಲ ಅದನ್ನು ಒಂದು ಚಮಚದ ಮೂಲಕ ಇನ್ನಷ್ಟು ಉಜ್ಜಲು ಆರಂಭಿಸಿ ಹೀಗೆ ಮಾಡುವುದರಿಂದ ತುಂಬಾ ಜಿಡ್ಡುಗಟ್ಟಿರುವ ನಿಮ್ಮ ತವಾದ ಸಂಪೂರ್ಣ ಗಲಿಜನ್ನು ತೆಗೆದುಹಾಕಬಹುದು ಇನ್ನು ಎರಡನೆಯ ವಿಧಾನ ಇದು ಕೂಡ ಅಷ್ಟೇ ನಿಮ್ಮ ಗ್ಯಾಸಿನ ಮೇಲೆ.
NON STICK PAN ಅನ್ನು ಇಟ್ಟು ಸ್ವಲ್ಪ ಬಿಸಿಯಾಗಲು ಬಿಡಿ ನಂತರ ಈ ಕಾಯ್ದೆ ಇರುವ ನಾ ಸ್ಟಿಕ್ ಪ್ಯಾನ್ ಮೇಲೆ VINEGAR ಈ ನೀರನ್ನು 3 ಚಮಚದಷ್ಟು ಹಾಕಿ ಕಟ್ಟಿಗೆಯ ಚಮಚದಿಂದ ಉಜ್ಜಲು ಆರಂಭಮಾಡಿ ನಂತರ ಈ ನೀರನ್ನು ಚೆಲ್ಲಿ ನಿಮ್ಮ ನಾನ್ ಸ್ಟಿಕ್ ಪ್ಯಾನ್ ಮೇಲೆ ವಿಮ್ಮ ಲಿಕ್ವಿಡ್ ಆಯಿಲ್ ಅನ್ನು ಹಾಕಿ ಮತ್ತೆ ಉಜ್ಜಲು ಆರಂಭಿಸಿ ನಂತರ ನೋಡಿ ಎಷ್ಟು ಚೆನ್ನಾಗಿರುತ್ತದೆ ಎಂದು ನೀವು ಅಂಗಡಿಯಿಂದ ಹೊಸದಾಗಿ ತಂದಾಗ ಯಾವ ರೀತಿಯಾಗಿ ಹೊಳೆಯುತ್ತಿರುತ್ತದೆ ಆ ರೀತಿ ಹೊಳೆಯಲು ಆರಂಭಿಸುತ್ತದೆ ಈ ವಿಧಾನವನ್ನು ಯಾವ ರೀತಿ ಮಾಡಬೇಕು ಎಂದು ನಾವು ಹಾಕಿರುವ ವಿಡಿಯೋ ಮುಖಾಂತರ ನೋಡಿ ಕೊಡಾ ನೀವು ತಿಳಿದುಕೊಳ್ಳಬಹುದು ಪ್ರಿಯ ಮಿತ್ರರೇ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ non-stick ಪಾತ್ರಗಳನ್ನು ಶುದ್ಧವಾಗಿಟ್ಟುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಮತ್ತು ಸಾಧ್ಯವಾದಷ್ಟು ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಇದರ ಬಳಿಕೆ ಮತ್ತು ಉಪಯೋಗದ ಬಗ್ಗೆ ತಿಳಿಸಿ ಧನ್ಯವಾದಗಳು.