ಕೇವಲ ೫ ನಿಮಿಷಗಳಲ್ಲಿ NON STICK PAN ಎಂತಹ ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ ವಿಡಿಯೋ ನೋಡಿ!

in News 1,900 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಪಾತ್ರಗಳು ಮತ್ತು ತವದ ಜಿಡ್ಡು ಇರುವ ಪಾತ್ರಗಳು ಇದ್ದೇ ಇರುತ್ತವೆ ಅಡಿಗೆ ಮಾಡಿದ ನಂತರ ಇದನ್ನು ಸ್ವಚ್ಛತೆ ಮಾಡುವುದು ನಮ್ಮ ಮನೆಯಲ್ಲಿರುವ ಮಹಿಳೆಯರಿಗೆ ಸಾಕಷ್ಟು ಸಲ ಕಷ್ಟಕರವಾಗಿರುತ್ತದೆ ಅದಕ್ಕೆ ನೀವು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಸಿಗುವ ನಿಂಬೆಹಣ್ಣು ಮತ್ತು ಅಡುಗೆ ಸೋಡಾ ಉಪ್ಪಿನಿಂದ ಈ ತವದ ಜಿಡ್ಡ್ ಅನ್ನು ಪೂರ್ಣಪ್ರಮಾಣದಲ್ಲಿ ತೆಗೆಯಬಹುದು ಹಾಗಾದರೆ ಈ ನಿಂಬೆಹಣ್ಣು ಮತ್ತು ಉಪ್ಪು ಸೋಡಾ ಇದರಿಂದ ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಜಿಡ್ಡು ಹಿಡಿದಿರುವ ಪಾತ್ರಗಳನ್ನು ಯಾವ ರೀತಿಯಾಗಿ ಸೂಚಿಯಾಗಿ ಮಾಡಬೇಕೆಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇನೆ ಪ್ರಿಯ ಮಿತ್ರರೇ ಮೊದಲಿಗೆ.

ನಿಮ್ಮ ಜಿಡ್ಡಾ ಆದ ತವನ್ನು ನಿಮ್ಮ ಗ್ಯಾಸಿನ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಿ ನಂತರ ಇದಕ್ಕೆ ನಿಂಬೆ ಹಣ್ಣಿನಿಂದ ಉಜ್ಜಲು ಆರಂಭಿಸಿ ಅದರಲ್ಲಿರುವ ಎಣ್ಣೆಯ ಜಿಡ್ಡಿನ ಕಲೆಯಲ್ಲ ಒಂದು ಚಮಚ ಮೂಲಕ ತೆಗೆಯಿರಿ ಹೀಗೆ ನೀವು ನಿಂಬೆ ಹಣ್ಣಿನಿಂದ ೫ ನಿಮಿಷಗಳ ಕಾಲ ಉಜ್ಜುತ್ತಾ ಹೋದರೆ ನಿಮ್ಮ ಜಿಡ್ಡಾದ ಪಾತ್ರಗಳು ಶೇಕಡ ೫೦% ಅಷ್ಟು ಸ್ವಚ್ಛಗೊಳ್ಳುತ್ತದೆ ನಂತರ ಇದಕ್ಕೆ ಅಡಿಗೆ ಸೋಡಾ ಮತ್ತು ಉಪ್ಪನ್ನು ಹಾಕಿ ಮಾಮೂಲಿ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಬೇಕು ಸ್ವಲ್ಪ ಬಿಸಿ ಇರುತ್ತದಲ್ಲ ಅದನ್ನು ಚಮಚದ ಮೂಲಕ ಇನ್ನಷ್ಟು ಉಜ್ಜಲು ಪ್ರಾರಂಭಿಸಿ ಹೀಗೆ ನೀವು ಮಾಡುವುದರಿಂದ ತುಂಬಾ ಜಿಡ್ಡುಗಟ್ಟಿರುವ ನಿಮ್ಮ ತವಾದ ಪಾತ್ರೆಗಳ ಸಂಪೂರ್ಣ ಗಲಿಜನ್ನು ತೆಗೆದುಹಾಕಬಹುದು ಇನ್ನು ಎರಡನೆಯ ವಿಧಾನ ಇದು ಕೂಡ ಅಷ್ಟೇ.

ನಿಮ್ಮ ಗ್ಯಾಸಿನ ಮೇಲೆ NON STICK PAN ಅನ್ನು ಇಟ್ಟು ಸ್ವಲ್ಪ ಬಿಸಿಯಾಗಲು ಬಿಡಿ ನಂತರ ಈ ಕಾಯ್ದ ನಾ ಸ್ಟಿಕ್ ಪ್ಯಾನ್ ಮೇಲೆ VINEGAR ಈ ನೀರನ್ನು ಮೂರು ಚಮಚದಷ್ಟು ಹಾಕಿ ಕಟ್ಟಿಗೆಯ ಚಮಚದಿಂದ ಉಜ್ಜಲು ಆರಂಭಮಾಡಿ ನಂತರ ಈ ನೀರನ್ನು ಚೆಲ್ಲಿ ನಿಮ್ಮ ನಾನ್ ಸ್ಟಿಕ್ ಪ್ಯಾನ್ ಮೇಲೆ ವಿಮ್ಮ ಲಿಕ್ವಿಡ್ ಆಯಿಲ್ ಅನ್ನು ಹಾಕಿ ಮತ್ತೆ ಉಜ್ಜಲು ಪ್ರಾರಂಭಿಸಿ ನಂತರ ನೋಡಿ ನಿಮ್ಮ ಜಿಡ್ಡಾದ ಪಾತ್ರಗಳು ಸ್ವಚ್ಛವಾಗಿ ಎಷ್ಟು ಚೆನ್ನಾಗಿರುತ್ತದೆ ಎಂದು ಹೊಸದರ ತರ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.