ಕನ್ನಡ ಚಿತ್ರರಂಗದ ಇಬ್ಬರು ನಟಿಯರ ಸಾವು ಮಾತ್ರ ದುರಂತದಲ್ಲಿ ಕಂಡದ್ದು ಮಾತ್ರ ವಿಪರ್ಯಾಸ ಯಾರು ಈ ಇಬ್ಬರು ನಟಿಯರು ಗೊತ್ತಾ ವಿಡಿಯೋ ನೋಡಿ!??

in News 77 views

ವೀಕ್ಷಕರೆ ಅದು ಸಾವಿರದ 1998 ರ ಇಸ್ವಿಯ ಮೇ ತಿಂಗಳು ಆ ದಿನಗಳಲ್ಲಿ ನಮ್ಮ ಇವತ್ತಿನ ಬೆಂಗಳೂರು ಈಗಿನಂತೆಯೇ ಗಿಜಿಗೂಡುತ್ತಿರಲಿಲ್ಲ ಹೌದು ವೀಕ್ಷಕರೆ ಅನೇಕ ಏರಿಯಾಗಳು ನಿರ್ಜನ ಹಾಗೂ ಸ್ತಬ್ಧವಾದವು ಹಾಗೆಯೇ ಬೆಂಗಳೂರು ಉತ್ತರದಲ್ಲಿ ಬರುವ ರಾಜರಾಜೇಶ್ವರಿನಗರ ಒಂದು ನಿರ್ಜನ ಪ್ರದೇಶ ಎಲ್ಲೋ ಅಲ್ಲೊಂದು ಇಲ್ಲೊಂದು ಮನೆಗಳು ನೋಡಲು ಆಗ ಕಾಣುತ್ತಿದ್ದವು ಹೀಗಿರುವಾಗ ಆ ವರ್ಷದ ಮೇ ತಿಂಗಳ 17ನೇ ತಾರೀಕಿನಂದು ರಾಜರಾಜೇಶ್ವರಿ ನಗರದಲ್ಲಿನ ಒಂದು ಭವ್ಯ ಮನೆಯ 3ನೇ ಮಹಡಿಯಿಂದ ಒಂದು ಸುಂದರವಾದ ಯುವತಿಯ. ನೀಳ ದೇಹ ತಲೆಕೆಳಗಾಗಿ ದಪ್ಪಅಂತಾ ಕೆಳಕ್ಕೆ ಬಿದ್ದಿತ್ತು ತಲೆ ಹಾಗೂ ಕೈಕಾಲುಗಳು ಗಾಯವಾಗಿ ತೀರಾ ಗಂಭೀರ ಸ್ಥಿತಿಗೆ ತಲುಪಿದ್ದ ಆ ಒಂದು ದೇಹವನ್ನು ತಕ್ಷಣವೇ ಮಲ್ಯ ಆಸ್ಪತ್ರೆಗೆ ಸೇರಿಸಲಾಯಿತು ಅಲ್ಲಿಂದ ಮುಂದಿನ 24 ದಿನಗಳವರೆಗೆ ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ದೇಹ ಜೂನ್ ಹತ್ತನೇ ತಾರೀಕು ಇಹ ಲೋಕವನ್ನು ತ್ಯಜಿಸಿತ್ತು ಹೀಗೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಆ ಯುವತಿಯ ಹೆಸರೇ ನಿವೇದಿತ ಜೈನ್ ಹಾಕಿ ಸತ್ತಾಗ ಆಕೆಗೆ ಕೇವಲ 18 ವರ್ಷ ಮತ್ತು ಈ ನಿವೇದಿತಾ ಮೂಲತಹ ನಮ್ಮ ಬೆಂಗಳೂರಿನವರೇ.

ಮತ್ತೆ ಈ ಯುವತಿ ಜನಿಸಿದ್ದು ಸಾವಿರದ 1970 ರ ಜೂನ್ 9ನೇ ತಾರೀಕು ಈಕೆಯ ತಂದೆ ಕ್ಯಾಪ್ಟನ್ ಆಗಿದ್ದ ರಾಜೇಂದ್ರಸಿಂಗ್ ಮತ್ತು ಇವರ ತಾಯಿ ಗೌರಿ ಪ್ರಿಯಾ ಮತ್ತು ಈ ನಿವೇದಿತಾ ಚಿಕ್ಕವಯಸ್ಸಿನಿಂದಲೇ ಚುರುಕು ಸ್ವಭಾವದ ಸುರದ್ರೂಪಿ ಹುಡುಗಿ ಮತ್ತೆ ಈಕೆ ಮಾಡಲಿಂಗ್ನಲ್ಲಿ ಉತ್ಸಾಹಿತಳಾಗಿದ್ದಳು ಸಾವಿರದ ಒಂಬೈನೂರ 94ರಲ್ಲಿ ನಡೆದ ಮಿಸ್ ಬೆಂಗಳೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿ ಮಿಸ್ ಬೆಂಗಳೂರು ಟೈಟಲ್ ಗೆದ್ದಾಗ ಈಕೆಯ ವಯಸ್ಸು ಕೇವಲ15 ವರ್ಷ 1996ರಲ್ಲಿ ಈಕೆ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು ಇಂತಹ ಅಪೂರ್ವ ಸುಂದರಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ.

ಕೀರ್ತಿ ಹಾಗೂ ಹೆಗ್ಗಳಿಕೆ ವರನಟ ಡಾಕ್ಟರ್ ರಾಜಕುಮಾರ್ ಸಂಸ್ಥೆಯದು ವೀಕ್ಷಕರೇ ಇಂತಹ ಸುಂದರಿಯ ಬಾಳಲ್ಲಿ ನಡೆದಂತಹ ದುರ್ಘಟನೆ ಏನು ಮತ್ತು ಇದೇ ಸಾಲಿನಲ್ಲಿ ಖ್ಯಾತ ನಟಿ ಮಂಜುಳಾ ಅವರ ದುರಂತ ಹೇಗಾಯಿತು ಎಂಬುದರ ಸಂಪೂರ್ಣವಾದ ಮಾಹಿತಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ಈ ಇಬ್ಬರ ನಟಿಯರ ಬಾಳಲ್ಲಿ ಆದಂತಹ ದುರಂತ ಏನು ಎಂದು ತಿಳಿದುಕೊಳ್ಳುವ ಕುತೂಹಲ ಕಾತುರ ನಿಮಗೆ ಇದ್ದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ.

ಈ ವಿಡಿಯೋವನ್ನು ನೋಡಿ ಈ ನಟಿಯರ ಬಾಳಲ್ಲಿ ಆದಂತಹ ದುರ್ಘಟನೆ ಏನು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ನಟಿಯರ ಬಾಳಲ್ಲಿ ಆದ ದುರಂತದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು.