ನೀವು ಪುನೀತ್ ರಾಜಕುಮಾರ್ ಅಭಿನಯದ ಯಾರಿವನು ಸಿನಿಮಾ ನೋಡಿದ್ರೆ ಈ ವೀಡಿಯೋ ತಪ್ಪದೇ ನೋಡಿ ನೀವು ಶಾಕ್ ಆಗ್ತೀರಾ!???????

in News 105 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ 1994 ರಲ್ಲಿ ತೆರೆಕಂಡಿದ್ದ ಕನ್ನಡದ ಹೆಸರಾಂತ ಪತ್ತೇದಾರಿ ಸಿನಿಮಾ ಯಾರಿವನು ಸಿನಿಮಾ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಚಿತ್ರವನ್ನು ನಾಡಿನ ಎಲ್ಲ ಜನರು ಕೂಡ ನೋಡಿ ಇರಲೇಬೇಕು ಕಾರಣ ಡಾಕ್ಟರ್ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರು ಈ ಒಂದು ಚಿತ್ರದಲ್ಲಿ ಅತ್ಯದ್ಭುತವಾಗಿ ಅಭಿನಯ ಮಾಡಿದ್ದಾರೆ ಮತ್ತು ಈ ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶ ಕೂಡ ಇತ್ತು ಹೌದು ಮಿತ್ರರೇ ಬಾಲನಟನಾಗಿ ಪುನೀತ್ ರಾಜಕುಮಾರ್ ಅವರು ಪ್ರಧಾನವಾದ ಪಾತ್ರವನ್ನು ಈ ಒಂದು ಚಿತ್ರದಲ್ಲಿ ನಿಭಾಯಿಸುತ್ತಾರೆ ಮತ್ತು ಮೊಟ್ಟಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರು ದ್ವಿಪಾತ್ರದಲ್ಲಿ ನಟಿಸಿದ ಚಿತ್ರವಿದು. ಮತ್ತು ಡಾಕ್ಟರ್ ರಾಜಕುಮಾರ್ ಅವರು ಕೂಡ ಈ ಒಂದು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಸಿನಿಮಾದ ಕಥೆ ನಿಮಗೆಲ್ಲಾ ಗೊತ್ತೇ ಇದೆ ಹೌದು ಈ ಚಿತ್ರದಲ್ಲಿ ಶ್ರೀಮಂತ ಕುಟುಂಬದ ಹುಡುಗನ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ ಪುನೀತ್ ರಾಜಕುಮಾರ್ ಅವರನ್ನು ಆಸ್ತಿಗಾಗಿ ಕೊಲೆ ಮಾಡಲಾಗುತ್ತದೆ ನಂತರ ಕೊಲೆಯಾದ ಬಾಲಕನ ರೀತಿಯಲ್ಲಿರುವ ಇನ್ನೊಬ್ಬ ಹುಡುಗನನ್ನು ಈ ಕೊಲೆಯ ಪ್ರಕರಣದ ತನಿಖೆಗಾಗಿ ಮನೆಗೆ ಕಳುಹಿಸಿಕೊಡಲಾಗುತ್ತದೆ ಮತ್ತು ಮೊದಲೇ ಇರುವ ಹುಡುಗನ ಹಾವಭಾವದ ರೀತಿ ಯಲ್ಲಿ ಈ ಹುಡುಗನನ್ನು ಟ್ರೈನಿಂಗ್ ಮಾಡಿ ತನಿಖೆ ಮಾಡಲು ಬಿಡುತ್ತಾರೆ ನಂತರ ಈ ಮನೆಯವರು ಈಗ ಬಂದಿರುವ ಹುಡುಗ ನಮ್ಮ ಹುಡುಗ ಅಲ್ಲಾ ಎಂದು ನಾನಾ ವಿಧದಲ್ಲಿ ಪರೀಕ್ಷೆ ಮಾಡಲು ಪ್ರಾರಂಭಿಸುತ್ತಾರೆ.

ಈ ಮನೆಯವರು ಎಷ್ಟೇ ಪರೀಕ್ಷೆ ಮಾಡಿದರು ಕೂಡ ಮೊದಲೇ ತರಬೇತಿ ಪಡೆದ ಈ ಬಾಲಕ ಸತ್ತ ಹುಡುಗನ ರೀತಿಯಲ್ಲೇ ಅತ್ಯಂತ ಯಶಸ್ವಿಯಾಗಿ ಸ್ವಲ್ಪವೂ ಕೂಡ ಅನುಮಾನ ಬರದೇ ಸತ್ತ ಬಾಲಕ ಮೊದಲು ಯಾವ ರೀತಿ ಯಾಗಿದ್ದ ಅದೇ ರೀತಿಯಲ್ಲಿ ಅನುಕರಣೆ ಮಾಡಲು ಪ್ರಾರಂಭ ಮಾಡುತ್ತಾನೆ ಕೊನೆಗೆ ಇದು ಸಾವಲ್ಲ ಕೊಲೆ ಎಂದು ತಿಳಿದು ಕೊಲೆಗಾರನ ಸಾವಿನೊಂದಿಗೆ ಈ ಚಿತ್ರ ಮುಕ್ತಾಯವಾಗುತ್ತದೆ ಹೌದು ಪ್ರಿಯ ಮಿತ್ರರೇ ನೀವು ಅಂದುಕೊಳ್ಳುತ್ತೀರಬಹುದು ಎಲ್ಲಾ ಬಿಟ್ಟು ಹಳೆಯ ಸಿನಿಮಾದ ವಿಶ್ಲೇಷಣೆ ಮಾಡಲು ಬಂದಿದ್ದೀರಲ್ಲ ಎಂದು ಕೇಳುತ್ತಿದ್ದೀರಾ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ಚಿತ್ರದ ರೀತಿಯಲ್ಲಿ ನಿಜ ಜೀವನದಲ್ಲಿ ಒಂದು ನೈಜ ಘಟನೆ ನಡೆದಿದೆ ಘಟನೆಯನ್ನು ಕೇಳಿದರೆ ಖಂಡಿತವಾಗಲೂ ನೀವು ಅಕ್ಷರಸಃ ಬೆಚ್ಚಿ ಬೀಳುತ್ತೀರಿ.

ಹೌದು ಪ್ರಿಯ ಮಿತ್ರರೇ ಇದೇ ಸಿನಿಮಾದ ರೀತಿಯಲ್ಲಿ ಒಬ್ಬ ಬಾಲಕನ ಕೊಲೆಯಾಗುತ್ತದೆ ನಂತರ ಆ ಬಾಲಕನ ಕೊಲೆ ಮಾಡಿದವರು ಯಾರು ಏನು ಎಂಬುದನ್ನು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಮಾಹಿತಿಯ ಕುರಿತು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ನಿಮಗೆ ಅರ್ಥವಾಗುತ್ತದೆ ಈ ನೈಜ ಘಟನೆ ಹೇಗೆ ನಡೆಯಿತು ಎಂದು ಮತ್ತು ಈ ವಿಡಿಯೋ ನೋಡಿದ ನಂತರ ಈ ಕಥೆಯ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.