ನ್ಯೂಜಿಲ್ಯಾಂಡ್ ದೇಶದ ವಿಚಿತ್ರ ಶಾಕಿಂಗ್ ಸಂಗತಿಗಳು ನೋಡಿದರೆ ಮೈ ಜುಮ್ಮೆನ್ನುತ್ತದೆ ಭೂಲೋಕದ ಸ್ವರ್ಗ ಈ ದೇಶ ವಿಡಿಯೋ ನೋಡಿ!?

in News 77 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಇವತ್ತು ಈ ಭೂಮಿಯ ಮೇಲಿರುವ ಪುಟ್ಟ ಸುಂದರವಾದ ದೇಶದ ಬಗ್ಗೆ ಕೆಲವೊಂದು ರೋಚಕವಾದ ಮತ್ತು ಸ್ವಾರಸ್ಯಕರವಾದ ಮತ್ತು ಅಮೋಘವಾದ ವಿಷಯವನ್ನು ನಾವು ಇವತ್ತು ನಿಮ್ಮ ಮುಂದೆ ತಿಳಿಸುತ್ತೇವೆ ಸೂರ್ಯ ಮೊಟ್ಟಮೊದಲ ಬಾರಿಗೆ ಉದಯಿಸುವುದು ಆ ದೇಶದಲ್ಲಿ ಮತ್ತು ಮೊಟ್ಟಮೊದಲ ಬಾರಿಗೆ ಹೊಸವರ್ಷದ ಆಚರಣೆ ಮಾಡುವುದು ಕೂಡ ಅದೇ ದೇಶ ಹೌದು ಪ್ರಿಯ ಮಿತ್ರರೇ ಆ ದೇಶದಲ್ಲಿ ಮನುಷ್ಯರು ಕಡಿಮೆ ಪ್ರಾಣಿಗಳು ಹೆಚ್ಚಾಗಿವೆ ಆ ದೇಶ ಬೇರೆ ಯಾವುದೂ ಅಲ್ಲ ನ್ಯೂಜಿಲ್ಯಾಂಡ್ ಹೌದು ಪ್ರಿಯ ಮಿತ್ರರೇ ನ್ಯೂಜಿಲೆಂಡ್ ದೇಶದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮ್ಮ ಮುಂದೆ ಪರಿಚಯ ಮಾಡಿಕೊಡುತ್ತವೆ.

ಈ ಸುಂದರವಾದ ದೇಶದ ಬಗ್ಗೆ ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ವಿಡಿಯೋದಲ್ಲಿ ಈ ದೇಶದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ನಿಮಗೆ ಒದಗಿಸಿದ್ದೇವೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ನ್ಯೂಜಿಲೆಂಡ್ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿರುವ ದೇಶ ಪ್ರಿಯ ಮಿತ್ರರೆ ಇದು ನಿಮಗೆ ನೆನಪಿರಲಿ ನ್ಯೂಜಿಲೆಂಡ್ ದೇಶದ ಒಟ್ಟು ಜನಸಂಖ್ಯೆ ಕೇವಲ 48 ಲಕ್ಷ ಮಾತ್ರ ಅಂದರೆ ನಮ್ಮ ಬೆಂಗಳೂರಿನ ಅರ್ಧ ಜನಸಂಖ್ಯೆ ಎಷ್ಟು ಕೂಡ ಅಲ್ಲಿ ಜನಸಂಖ್ಯೆ ಇಲ್ಲ ಹೌದು ಪ್ರಿಯ ಮಿತ್ರರೇ ನ್ಯೂಜಿಲೆಂಡ್ ದೇಶದ ಬಗ್ಗೆ ವರ್ಣಿಸಲು. ಪದಪುಂಜಗಳೇ ಸಾಲದು ಹೌದು ಪ್ರಿಯ ಮಿತ್ರರೇ ಈ ದೇಶದ ಬಗ್ಗೆ ಅಕ್ಷರಗಳಲ್ಲಿ ವರ್ಣಿಸಲು ಆಗುವುದೇ ಇಲ್ಲ ದಟ್ಟ ಮಂಜಿನಿಂದ ಕೂಡಿದ ಪರ್ವತ ನಿತ್ಯಹರಿದ್ವರ್ಣದ ಗಿರಿಶಿಖರಗಳು ಸರೋವರ ನೀಲಾಕಾಶ ಶಾಂತಸಮುದ್ರತೀರ ಹೀಗೆಲ್ಲಾ ಅದ್ಭುತ ದೃಶ್ಯಗಳು ನ್ಯೂಜಿಲೆಂಡ್ ನಲ್ಲಿ ನೋಡಲು ನಿಮಗೆ ಸಿಗುತ್ತದೆ ಪ್ರಿಯ ಮಿತ್ರರೇ ನ್ಯೂಜಿಲೆಂಡ್ ದೇಶದ ಒಂದು ಒಳ್ಳೆಯ ವಿಚಾರವೆಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಮಹಿಳೆಯರಿಗೆ ಗೌರವ ಕೊಡುವ ದೇಶ ಈ ನ್ಯೂಜಿಲೆಂಡ್ ದೇಶ ಹೌದು ಪ್ರಿಯ ಮಿತ್ರರೇ ಈ ನ್ಯೂಜಿಲೆಂಡ್ ದೇಶ ಮಹಿಳೆಯರಿಗೆ ತುಂಬಾನೇ ಸುರಕ್ಷಿತವಾದ ದೇಶ.

ಆ ದೇಶದಲ್ಲಿ ಇರುವ ಮಹಿಳೆಯರು ತುಂಬಾನೇ ನೆಮ್ಮದಿಯಿಂದ ಖುಷಿಯಿಂದ ಜೀವನವನ್ನು ಸಾಗಿಸುತ್ತಾರೆ ಹೌದು ಈ ನ್ಯೂಜಿಲೆಂಡ್ ದೇಶದಲ್ಲಿ ಪುರುಷರು ಅಥವಾ ಮಹಿಳೆಯರು ಎಂಬುವ ತಾರತಮ್ಯ ಇಲ್ಲವೇ ಇಲ್ಲ ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ ಇಡೀ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ದೇಶ ಈ ನ್ಯೂಜಿಲ್ಯಾಂಡ್ ದೇಶ 1893 ರಿಂದಲೇ ಆ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು ಅಂದರೆ ನೀವೇ ಯೋಚನೆ ಮಾಡಿ ಪ್ರಿಯ ಮಿತ್ರರೇ ಆ ದೇಶದಲ್ಲಿ ಮಹಿಳೆಯರಿಗೆ ಯಾವ ರೀತಿಯ ಗೌರವ ಸಿಗುತ್ತಿದೆ ಎಂದು. ಪ್ರಿಯ ಮಿತ್ರರೇ ಈ ನ್ಯೂಜಿಲೆಂಡ್ ದೇಶದ ಬಗ್ಗೆ ಇನ್ನೂ ಹತ್ತು ಹಲವಾರು ರೋಚಕ ಮಾಹಿತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಈ ದೇಶದ ಬಗ್ಗೆ ನಿಮಗೆ ಗೌರವ ಮೂಡುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ದೇಶದ ಬಗ್ಗೆ ಕೆಲವೊಂದು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳಿ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನ್ಯೂಜಿಲ್ಯಾಂಡ್ ದೇಶದ ಕೆಲವೊಂದು ಕುತೂಹಲಕಾರಿ ಮಾಹಿತಿಗಳ ಬಗ್ಗೆ ಜನಗಳಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.