ವಿಮಾನದಲ್ಲಿ ಗಗನಸಖಿಯರ ಟ್ರೈನಿಂಗ್ ಬಗ್ಗೆ ನೀವು ತಿಳಿದುಕೊಂಡರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!?

in Uncategorized 937 views

ಸಾಮಾನ್ಯವಾಗಿ ವಿಮಾನ ಎಂದರೆ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯ ಕೂಡ ವಿಮಾನದಲ್ಲಿ ಒಂದಲ್ಲ ಒಂದು ದಿನ ಪ್ರಯಾಣ ಮಾಡಬೇಕು ಎಂಬ ಕನಸು ಕೂಡ ಇದ್ದೇ ಇರುತ್ತದೆ ಇಂತಹ ವಿಮಾನದ ಒಳಗೆ ಇವರು ಮಾಡುವ ಕೆಲಸವಾದರೂ ಏನು ಮತ್ತು ಇವರು ಕೆಲಸ ಮಾಡಬೇಕಾದರೆ ಇವರಿಗೆ ಯಾವ ಎಲ್ಲಾ ಅರ್ಹತೆಗಳು ಇರಬೇಕು ಮತ್ತು ಈ ಗಗನಸಖಿಯರ ಕೆಲಸ ವಿಮಾನದಲ್ಲಿ ಏನಾಗಿರುತ್ತದೆ ಇಂಥ ವಿಮಾನದಲ್ಲಿ ಕೆಲಸ ಮಾಡುವ ಈ ಗಗನಸಖಿಯರ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಮತ್ತು ರೋಚಕವಾದ ಮಾಹಿತಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುತ್ತೇವೇ ಸದಾ ನಗುನಗುತ್ತಾ ಇರುವ ಈ ಗಗನಸಖಿಯರು ಅಸಲಿಗೆ ಇವರು ಎಷ್ಟು ಕಷ್ಟ ಪಡುತ್ತಾರೆ ಎಂದು ನೀವು.

ತಿಳಿದುಕೊಳ್ಳಲೇಬೇಕು ಸಾಮಾನ್ಯವಾಗಿ ನಾವು ನೀವು ಒಂದು ಕಂಪನಿಗೆ ಜಾಯಿನ್ ಆಗಬೇಕು ಎಂದರೆ ಒಂದು ವರ್ಷ ಅಥವಾ ಎರಡು ವರ್ಷ ಎಂದು ಕಂಪನಿ ನಮ್ಮ ಹತ್ತಿರ ಅಗ್ರಿಮೆಂಟ್ ಮಾಡಿಕೊಳ್ಳುತ್ತವೇ ಎಂದು ಹೇಳಿದಾಗ ಅವರಿಗೆ ನಾವು ಬೈದು ನಿಮ್ಮ ಕೆಲಸ ಬೇಡ ಏನೂ ಬೇಡ ಎಂದು ಎದ್ದು ಬರುತ್ತೇವೆ ಇನ್ನು ಕೆಲವು ಕಡೆ ಸಣ್ಣ ಪುಟ್ಟ ವಿಷಯಕ್ಕೆ ರಿಸೈನ್ ಲೆಟರ್ ಬರದು ಬಿಸಾಕಿ ಬರುತ್ತವೇ ಆದರೆ ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರಿಗೆ ಮಾತ್ರ ಇಂಥ ಅವಕಾಶ ಇರುವುದಿಲ್ಲ ಕೆಲಸಕ್ಕೆ ಜಾಯಿನ್ ಆಗುವ ಸಮಯದಲ್ಲಿ ಇಷ್ಟು ವರ್ಷ ಕೆಲಸ ಮಾಡುತ್ತೇವೆ ಎಂದು ಅಗ್ರಿಮೆಂಟ್ ಮಾಡಿಕೊಡಬೇಕಾಗುತ್ತದೆ ಒಂದು ವೇಳೆ ಅಗ್ರಿಮೆಂಟ್ ಪ್ರಕಾರ ಮಧ್ಯದಲ್ಲಿ ಕೆಲಸ ಇವರು ಬಿಟ್ಟರೆ ಫೈನ್ ಕಟ್ಟಬೇಕಾಗುತ್ತದೆ. ಇನ್ನು ಗಗನಸಖಿಯರು ಕೆಲಸಕ್ಕೆ ಸೇರಿದ ಮೂರು ವರ್ಷಗಳ ಕಾಲ ಪ್ರಗ್ನೆಂಟ್ ಆಗುವಂತಿಲ್ಲ ಅಂದರೆ ಮಕ್ಕಳು ಮಾಡುವ ಯೋಚನೆಯನ್ನು ಬಿಡಬೇಕು ಎಂದು ಅರ್ಥ ಒಂದು ವೇಳೆ ಗರ್ಭಿಣಿಯಾದರೆ ಅವರನ್ನು ಕೆಲಸದಿಂದ ಕಿತ್ತು ಬಿಸಾಕುತ್ತಾರೆ ಇನ್ನೊಂದು ವಿಚಾರವನ್ನು ನೀವು ಸೂಕ್ಷ್ಮವಾಗಿ ಗಮನಿಸಬಹುದು ಗಗನಸಖಿಯರು ಬಾಯಿಯ ಹಲ್ಲುಗಳು ಯಾವಾಗಲು ಪಳಪಳನೆ ಹಾಲಿನಂತೆ ಹೊಳೆಯುತ್ತಿರುತ್ತದೆ ಮತ್ತು ಈ ಕೆಲಸಕ್ಕೆ ಸೇರಬೇಕಾದರೆ ಇದು ಕೂಡ ಒಂದು ಕ್ವಾಲಿಫಿಕೇಶನ್ ಹೌದು ಇವರ ಹಲ್ಲುಗಳು ಬಿಳಿಯಾಗಿ ಇದ್ದರೆ ಮಾತ್ರ ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.

ಇನ್ನು ಈ ಗಗನಸಖಿಯರು ತಿಂಗಳಿನಲ್ಲಿ 90 ಗಂಟೆಗಳ ಕಾಲ ವಿಮಾನದಲ್ಲಿ ಕಾಲ ಕಳೆಯುತ್ತಾರೆ ಅಂದರೆ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಗಗನಸಖಿಯರು ಆಕಾಶದಲ್ಲಿ ಕಾಲಕಳೆಯುತ್ತಾರೆ ಮತ್ತು ಇನ್ನು ಇವರು ಯಾವುದೇ ಕಾರಣಕ್ಕೂ ಇವರು ದಪ್ಪ ಹಾಗುವ ಹಾಗಿಲ್ಲ ಅವರಿಗೆ ಕೊಟ್ಟಿರುವ ಯೂನಿಫಾರ್ಮ್ ನಂತೆ ಅವರು ಫಿಟ್ ಆಗಿರಬೇಕು ಮತ್ತು ಗಗನಸಖಿಯಾಗಬೇಕು ಎಂದರೆ ಮುಖದಲ್ಲಿ ಯಾವುದೇ ರೀತಿಯ ಮಚ್ಚೆಗಳು ಇರಬಾರದು ಅವಳ ನೋಡಲು ಎಷ್ಟೇ ಸುಂದರವಾಗಿದ್ದರೂ ಅವಳ ಮುಖದಲ್ಲಿ ಒಂದೇ ಒಂದು ಮಚ್ಚೆ ಇದ್ದರೂ ಕೂಡ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಿಯ ಮಿತ್ರರೇ ಇನ್ನೂ 10 ಹಲವಾರು ರೀತಿಯ ಕಾರಣಗಳು ಇದ್ದಾವೆ ಗಗನಸಖಿಯರು ಆಗಬೇಕೆಂದರೆ ಹಾಗಾಗಿ ಗಗನಸಕಿಯರು ಆಗಬೇಕು ಎಂದು ನೀವು ಕೊಡಾ ಯೋಚಿಸುತ್ತಿರುವವರು ಯಾವೆಲ್ಲ ರೀತಿಯಲ್ಲಿ ಇರಬೇಕು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಗಗನಸಖಿಯರು ಆಗಲು ಎಷ್ಟೊಂದು ಕಷ್ಟಪಡುತ್ತಾರೆ ನಮ್ಮ ಹೆಣ್ಣುಮಕ್ಕಳು ಎಂದು ತಿಳಿಸಿ ಧನ್ಯವಾದಗಳು.