ಅಬ್ಬಬ್ಬಾ ತಾಯಿಯ ಗರ್ಭದಲ್ಲಿ ಮಗುವಿನ ಜೀವನ ಚರಿ ಹೇಗಿರುತ್ತದೆ ಎಂದು ತಿಳಿದರೆ ನಿಮ್ಮ ತಲೆ ಗಿರಗಿರನೆ ತಿರುಗುತ್ತದೆ ಯಾಕೆ ಗೊತ್ತಾ ಈ ವಿಡಿಯೋ ನೋಡಿ!????????

in News 991 views

ನಾವು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಒಂದು ವಿಶೇಷವಾದ ಮಾಹಿತಿಯ ಬಗ್ಗೆ ನಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದೆ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ಒಂದು ಕ್ಷಣ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಪ್ರಿಯ ವೀಕ್ಷಕರೇ ತಡಮಾಡದೆ ವಿಷಯಕ್ಕೆ ಬರುವುದಾದರೆ ನಮ್ಮ ಜನ್ಮ ಹೇಗಾಯ್ತು ಗೊತ್ತಾ ಇಕ್ಕಟ್ಟಾದ ಕಗ್ಗತ್ತಲ ಪ್ರದೇಶದಲ್ಲಿ ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ. ನಮ್ಮ ಪ್ರಯಾಣ ಆರಂಭವಾಗುತ್ತದೆ ನಮ್ಮ ಕಣ್ಣಿಗೆ ಕಾಣದ 2 ಕಣಗಳಿಂದ ಒಂದು ಶಿಶುವು ಜನ್ಮ ತಾಳುತ್ತದೆ ನಮ್ಮೆಲ್ಲರ ಹುಟ್ಟು ಹೇಗಾಯಿತು ಎಂದು ಪೂರ್ತಿಯಾಗಿ ನೀವು ತಿಳಿದುಕೊಳ್ಳಬೇಕು ಎಂದರೆ ಈ ಅತ್ಯದ್ಭುತವಾದ ಮಾಹಿತಿ ಒಳಗೊಂಡಿರುವ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ ಪ್ರಿಯ ವೀಕ್ಷಕರೇ ಈ ಪ್ರಯಾಣವನ್ನು ನಾವು ಒಬ್ಬರೇ ಪ್ರಯಾಣಿಸಿ ಇಲ್ಲ ಮೊದಲಿಗೆ ಒಬ್ಬ ಪುರುಷನಿಂದ ಸುಮಾರು 30 ಕೋಟಿ ಶುಕ್ರ ಕಣಗಳು ಸ್ತ್ರೀಯ ಯೂನಿಯ ಒಳಗಡೆ ಪ್ರವೇಶವನ್ನು ಮಾಡುತ್ತವೆ ಮನುಷ್ಯನ ದೇಹದಲ್ಲಿ ಅತಿ ಚಿಕ್ಕ ಕಣ ಈ ಸ್ವರ್ಮ್ಸ್ ಮತ್ತು ಈ ಸ್ಪರ್ಮ್ ನ್ ತಲೆಯ ಭಾಗದಲ್ಲಿ ತಂದೆಗೆ ಸಂಬಂಧಿಸಿದ ಜೆನೆಟಿಕ್ ಇನ್ಫಾರ್ಮಶನ್.

(DNA) ರೂಪದಲ್ಲಿ ತುಂಬಿರುತ್ತದೆ ಮಧ್ಯದಲ್ಲಿ ಈ ಜೀವಿಯೂ ಜೀವಿಸಲು ಬೇಕಾದ ಮತ್ತು ಚಲಿಸಲು ಬೇಕಾದ ಮೈಟೋಕಾಂಡ್ರಿಯಾ ಇರುತ್ತದೆ ಇನ್ನು ಬಾಲದ ಭಾಗ ಸ್ಪರ್ಮ್ ಈಜುತ್ತ ಮುಂದೆ ಸಾಗಲು ಸಹಾಯ ಮಾಡುತ್ತದೆ ಹಾಗೆಯೇ ಸ್ತ್ರೀಯಲ್ಲಿ ಪ್ರತಿ ತಿಂಗಳು ಒಂದು ಮೊಟ್ಟೆಯ ಭಾಗ ಉತ್ಪತ್ತಿಯಾಗುತ್ತದೆ ಮನುಷ್ಯನ ಶರೀರದಲ್ಲಿ ಅತಿ ದೊಡ್ಡ ಕಣ ಈ ಅಂಡ ಇದರಲ್ಲಿಯೇ ಸ್ತ್ರೀಗೆ ಸಂಬಂಧಿಸಿದ ಜೆನೆಟಿಕ್ ಇನ್ಫಾರ್ಮಶನ್ ತುಂಬಿರುತ್ತದೆ ಹೀಗೆ ಸ್ತ್ರೀಯಲ್ಲಿ ಉತ್ಪತ್ತಿಯಾದ ಅಂಡವನ್ನು ಸೇರಿಸಿಕೊಳ್ಳುವುದಕ್ಕೆ.

ಪುರುಷನಿಂದ ಉತ್ಪತ್ತಿಯಾದ ಸುಮಾರು 30ಕೋಟಿ ಶುಕ್ರ ಕಣಗಳು ಪ್ರಯಾಣವನ್ನು ಮಾಡುತ್ತದೆ ಹಾಗೆಯೇ ಅಂಡಾ ದಿಂದ ಬರುವ ವಾಸನೆಯನ್ನು ಗುರುತಿಸುತ್ತಾ ಸ್ಪರ್ಮ್ ಗಳು ಪಯಣವನ್ನು ಆರಂಭಿಸುತ್ತದೆ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ನೋಡಿ ಈ ದೃಶ್ಯಗಳಲ್ಲಿ ತೋರಿಸುವ ಒಂದು ದೃಶ್ಯವನ್ನು ನೋಡಿದರೆ ನಿಮಗೆ ಈ ಮಾಹಿತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅರ್ಥವಾಗುತ್ತದೆ ಎಂಬುದು ನಮ್ಮ ಭಾವನೆ ಹಾಗಾಗಿ ಪ್ರಿಯ ವೀಕ್ಷಕರೇ.

ಹೆಚ್ಚಿನ ಮಾಹಿತಿಗಾಗಿ ಇವತ್ತು ಇವತ್ತು ನಾವು ಹಾಕಿರುವ ನಮ್ಮ ವಿಡಿಯೋ ನೋಡಿ ಗರ್ಭದಲ್ಲಿ ಮಗುವಿನ ಜೀವನ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಗರ್ಭದಲ್ಲಿ ಮಗುವಿನ ಜೀವನ ಹೇಗಿರುತ್ತದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮತ್ತು ಇನ್ನೂ ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ಹೊಸ ಹೊಸ….. ಮಾಹಿತಿಗಳನ್ನು ಪಡೆದುಕೊಳ್ಳಲು ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ.