ಭೂ ಲೋಕದ ಸ್ವರ್ಗ ನೆದರ್ಲ್ಯಾಂಡ್ ಶಾಕಿಂಗ್ ಸಂಗತಿಗಳು ||ಅಬ್ಬಬ್ಬಾ ಈ ಸುಂದರ ದೇಶದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು||ವಿಡಿಯೋ ನೋಡಿ!?

in News 28,270 views

ಪ್ರಿಯ ಮಿತ್ರರೇ ನೆದರ್ಲಂಡ್ ಈ ದೇಶ ಈಶಾನ್ಯ ಯುರೋಪ್ ನಲ್ಲಿ ಇದೆ ಮತ್ತು ಇದರ ಪಕ್ಷಿಮ ಭಾಗವನ್ನು ಹಾಲೆಂಡ್ ಎಂದು ಕರೆಯುತ್ತಾರೆ ಪ್ರತಿವರ್ಷ ಈ ದೇಶಕ್ಕೆ 40 ರಿಂದ 50 ಲಕ್ಷ ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ ಈ ದೇಶಕ್ಕೆ ಪ್ರಿಯ ಮಿತ್ರರೇ ಇವತ್ತು ನಾವು ನೆದರ್ಲ್ಯಾಂಡ್ ನಾ ಕೆಲವು ರೋಚಕ ಮಾಹಿತಿಗಳನ್ನು ಮತ್ತು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ಈ ನೆದರ್ಲ್ಯಾಂಡ್ ದೇಶದ ಅಧಿಕೃತ ಭಾಷೆ ಡಚ್ ಆದರೆ ಇಲ್ಲಿಯ ಜನಸಂಖ್ಯೆಯ 86% ಜನ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ ಮತ್ತು ಈ ದೇಶದ ರಾಜಧಾನಿ ಆಂಸ್ಟರ್ಡ್ಯಾಮ್ ಹಾಗೂ ಯೂರೋಪಿಯನ್ಯೂನಿಯನ್ ದೇಶಗಳಂತೆ ಯುರೋ ಇಲ್ಲಿನ ಅಧಿಕೃತ ಕರೆನ್ಸಿ.

ನೆದರ್ಲ್ಯಾಂಡ್ ನಾ ಹೆಚ್ಚಿನ ಭೂಭಾಗ ಸಮುದ್ರ ಮಟ್ಟಕ್ಕಿಂತ ಕೆಳಗೆ ಇರುವುದರಿಂದ ಸಮುದ್ರದ ನೀರು ತನ್ನ ದೇಶಕ್ಕೆ ಪ್ರವೇಶ ಮಾಡದಂತೆ ಸಾವಿರದ 1800 ಕಿಲೋಮೀಟರ್ ಉದ್ದದ ಗೋಡೆಯನ್ನು ಪ್ರಿಯ ಮಿತ್ರರೇ ಈ ದೇಶ ನಿರ್ಮಾಣ ಮಾಡಿಕೊಂಡಿದೆ ಒಂದು ವೇಳೆ ಈ ದೇಶ ಈ ಗೋಡೆಯನ್ನು ತೆಗೆದರೆ ನೆದರ್ಲ್ಯಾಂಡ್ ದೇಶದ ಭೂಭಾಗ ಶೇಕಡಾ 40% ಪರ್ಸೆಂಟ್ ಭೂಭಾಗ ನೀರಿನಿಂದ ಮುಚ್ಚಿ ಹೋಗುತ್ತದೆ ಮತ್ತು ಮೈಕ್ರೋಸ್ಕೋಪ್ ಟೆಲಿಸ್ಕೋಪ್ ಅನ್ನು 16ನೇ ಮತ್ತು17ನೇ ಶತಮಾನದಲ್ಲಿ ಇವುಗಳನ್ನು ನೆದರ್ಲ್ಯಾಂಡ್ ದೇಶದಲ್ಲಿ ಕಂಡುಹಿಡಿಯಿತು ಮತ್ತು ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆ ಈ ದೇಶಕ್ಕಿದೆ ಮತ್ತು ಈ ನೆದರ್ಲ್ಯಾಂಡ್ ದೇಶದಲ್ಲಿ 20 ರಾಷ್ಟ್ರೀಯ ಉದ್ಯಾನವನಗಳು ಇವೆ ಜೊತೆಗೆ ನೂರಾರು ಕಾಡುಗಳು ಮತ್ತು ಸರೋವರಗಳಿವೆ ಮತ್ತು ಈ ದೇಶದಲ್ಲಿ ಕೇವಲ 3% ಜನರು ಮಾತ್ರ.

ಕೃಷಿಯನ್ನು ಮಾಡುತ್ತಾರೆ ಮತ್ತು ನೆದರ್ಲ್ಯಾಂಡ್ ದೇಶವು ವಿವಿಧ ಬಗೆಯ ಹೂವುಗಳನ್ನು ಬೆಳೆಸುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ ಮತ್ತೆ ಮಿತ್ರರೇ ಈ ದೇಶದಲ್ಲಿ ಅಪರಾಧಗಳು ತುಂಬಾನೇ ಕಡಿಮೆ ಅಪರಾಧ ಪ್ರಕರಣಗಳು ಬಾರದೆ ಇರುವ ಕಾರಣ ನೆದರ್ಲ್ಯಾಂಡ್ ದೇಶದ 8 ಕಾರಾಗೃಹಗಳನ್ನು ಮುಚ್ಚಲಾಗಿದೆ ಮತ್ತು ನೆದರ್ಲ್ಯಾಂಡ್ ದೇಶದಲ್ಲಿ ಒಬ್ಬಸೈನಿಕ ಉನ್ನತ ಅಧಿಕಾರಿಗೆ ಸೆಲ್ಯೂಟ್ ಮಾಡುವುದು ಅನಿವಾರ್ಯ ಏನು ಅಲ್ಲ ಮತ್ತು ನೆದರ್ಲ್ಯಾಂಡ್ ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧ ಆದರೆ ಒಂದು ಶರತ್ತು ಹುಡುಗೀರು 18 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು ಈ ಹುಡುಗಿಯರ ಗ್ರಾಹಕರ ಆಗುವರು ಹುಡುಗರು 16 ವರ್ಷ ಮೇಲ್ಪಟ್ಟವರ ಆಗಿರಬೇಕು ಹಾಗಿದ್ದಾಗ ಮಾತ್ರ ನೀವು ಲೈಂಗಿಕ ಕ್ರಿಯೆಯ ಚಟುವಟಿಕೆಯಲ್ಲಿ ಭಾಗಿಯಾಗಲು ಸಾಧ್ಯ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ. ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇಶದ ಕೆಲವು ಕುತೂಹಲಕಾರಿ ಮತ್ತು ಅಚ್ಚರಿಯ ಮಾಹಿತಿಗಳ ಬಗ್ಗೆ ನೀವು ಕೂಡ ಜನರಿಗೆ ಅರಿವನ್ನು ಮೂಡಿಸಿ ಮತ್ತು ಈ ರೀತಿಯ ಹೊಸ ಹೊಸ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಮತ್ತು ದೇಶ-ವಿದೇಶಗಳ ಸುದ್ದಿಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ಮತ್ತು ತಿಳಿದುಕೊಳ್ಳಬೇಕೆಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಿಮ್ಮ ಜ್ಞಾನವನ್ನು ವೃದ್ಧಿಮಾಡಿಕೊಳ್ಳಿ ಧನ್ಯವಾದಗಳು.