ನಿಮ್ಮ ಮನೆಯಲ್ಲಿ ಮಾಡಿ ಅತ್ಯದ್ಭುತವಾದ ನೈಸರ್ಗಿಕ ಸೋಪ್ ವಿಡಿಯೋ ನೋಡಿ!?

in Uncategorized 90 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಈ ಕೊರೊನ ಎಂಬ ಮಹಾಮಾರಿ ಭೂತ ಈಗ ನಮ್ಮ ಭಾರತ ದೇಶದಲ್ಲಿ ಆವರಿಸಿಕೊಂಡಾಗಲಿಂದು ನಮ್ಮ ದೇಶದ ಜನತೆ ಪ್ರತಿ ಬಾರಿ ಕೈ ತೊಳೆಯಲು ಹೋಗುತ್ತಿದ್ದರೆ ಮತ್ತು ಅಂಗಡಿಯಲ್ಲಿ ಸಿಗುವ ಕೆಮಿಕಲ್ ಸಾಬೂನುಗಳನ್ನು ಬಳಸಿ ನಮ್ಮ ಜನತೆ ಕೈಗಳನ್ನು ತೋಳಿಯುತ್ತಿದ್ದರೆ ಇವೆಲ್ಲಾ ಸಾಬೂನುಗಳಿಗಿಂತ ತುಂಬಾ ಶ್ರೇಷ್ಠವಾದ ಸಾಬೂನು ನಮ್ಮ ನೈಸರ್ಗಿಕವಾಗಿ ಬಂದಂತಹ ಬೇವಿನ ಸಾಬೂನನ್ನು ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಿಕೊಂಡು ನಿಮ್ಮ ಆರೋಗ್ಯವನ್ನು ಹೇಗೆ ಸೂಕ್ತವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಮತ್ತು ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ನಾವು ನಿಮಗೆ ಇಂದು ನಮ್ಮ ಲೇಖನದಲ್ಲಿ ಮತ್ತು ನಮ್ಮ.

ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಈ ಪ್ರಕೃತಿಯಲ್ಲಿ ಸಿಗುವಂತಹ ಅದ್ಭುತ ಎಲೆಗಳು ಅಂದರೆ ಅದು ಬೇವಿನಸೊಪ್ಪು ಇಂತಹ ಬೇವಿನಸೊಪ್ಪನ್ನು ನಮ್ಮ ಮನೆಯಲ್ಲಿ ಸಾಬೂನು ರೀತಿಯಲ್ಲಿ ಹೇಗೆ ನಾವು ನೀವು ತಯಾರಿಸಬಹುದು ಹೌದು ಮಿತ್ರರೇ ಬೇವಿನ ಸಾಬೂನು ತಯಾರಿಸಲು ಬೇಕಾಗುವ ಅಂತಹ ಪದಾರ್ಥಗಳನ್ನು ನಾವು ಈಗ ನಿಮಗೆ ವಿವರವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನಿವು ಒಂದು ಕಟ್ಟು ಬೇವಿನಸೊಪ್ಪನ್ನು ತೆಗೆದುಕೊಳ್ಳಬೇಕು ಮತ್ತು ವಿಟಮಿನ ಇ ಎಂಬ ಮಾತ್ರೆ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ನೀವು ಕೂಡ ಇದನ್ನು ಬಳಸಿ ನಂತರ ಒಂದು ಚಮಚದಷ್ಟು ಅರಿಶಿನ ಪೌಡರನ್ನು ತೆಗೆದುಕೊಳ್ಳಬೇಕು ಮತ್ತು ಒಂದು ದೊಡ್ಡ ಪಿಯರ್ ಸಾಬೂನನ್ನು ತೆಗೆದುಕೊಳ್ಳಬೇಕು. ಇದನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ನಾವು ಇವತ್ತು ನಿಮಗೆ ಹೇಳುತ್ತೇವೆ ಕೇಳಿ ಮೊದಲಿಗೆ ನೀವು ಒಂದು ಮಿಕ್ಸರ್ ಬೌಲ್ಲನ್ನಲಿ ತೆಗೆದುಕೊಂಡ ಬೇವಿನ ಸೊಪ್ಪನ್ನು ಹಾಕಿ ನಂತರ ಅದಕ್ಕೆ ನೀರನ್ನು ಹಾಕಿ ಚನ್ನಾಗಿ ರುಬ್ಬಿಕೊಳ್ಳಬೇಕು ರುಬ್ಬಿದ ನಂತರ ಪ್ರಿಯ ಮಿತ್ರರೇ ಇದನ್ನು ಸೋಸಿಕೊಳ್ಳಬೇಕು ನಂತರ ಇದಕ್ಕೆ ಅರಿಶಿನ ಪೌಡರನ್ನು ಮತ್ತು ವಿಟಮಿನ್ ಇ ಟ್ಯಾಬ್ಲೆಟ್ ಫೇರ್ ಸಾಬೂನನ್ನು ಅನ್ನು ಸಣ್ಣಾ ಇವೆಲ್ಲವನ್ನೂ ಬೇವಿನಸೊಪ್ಪಿನ ಸೊಪ್ಪಿನ ರಸದ ಜೊತೆಗೆ ಮಿಕ್ಸ್ ಮಾಡಬೇಕು ಎಲ್ಲವನ್ನೂ ಮಿಕ್ಸ್ ಮಾಡಿದ ಮೇಲೆ ನಿಮಗೆ ಯಾವ ರೀತಿಯಲ್ಲಿ ಸಾಬೂನ್ ಆಕಾರ ಬೇಕು ಆ ರೀತಿಯಲ್ಲಿ ಡಬ್ಬದಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ಡಬ್ಬದಿಂದ ಈಚೆ ತೆಗೆದರೆ ಸಾಬೂನು ರೀತಿಯಲ್ಲಿ ಬೇವಿನ ಸಾಬೂನು ಸಿದ್ಧವಾಗುತ್ತದೆ.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಅನೇಕ ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.