10 ನಿಮಿಷದಲ್ಲಿ ಕಪ್ಪಾಗಿರುವ ನಿಮ್ಮ ಕುತ್ತಿಗೆಯ ಭಾಗದ ಚರ್ಮವನ್ನು ಬೆಳ್ಳಗೆ ಮಾಡಬಹುದು ವಿಡಿಯೋ ನೋಡಿ!

in News 1,704 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಜನರು ತಮ್ಮ ಕೆಲಸಕಾರ್ಯಗಳಲ್ಲಿ ಬಿಜಿಯಾಗಿರುವ ಕಾರಣ ತಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಭಾಗದ ಸೌಂದರ್ಯದ ಆರೈಕೆ ಮಾಡುವಲ್ಲಿ ಸಾಕಷ್ಟು ಕಾಳಜಿಯನ್ನು ವಹಿಸುತ್ತಿಲ್ಲ ಹಾಗಾಗಿ ನಿಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆ ಭಾಗವು ಕಪ್ಪು ಕಲೆಗಳು ಆಗಿ ಗಲೀಜಾಗಿ ಮತ್ತು ಬಿಸಿಲಿನಿಂದ ನಿಮ್ಮ ಕುತ್ತಿಗೆಯ ಚರ್ಮದ ಭಾಗವು ಟ್ಯಾನ್ ಆಗಿರುವುದು ಕುತ್ತಿಗೆಯ ಚರ್ಮವು ಕಳೆಗುಂದಿದಂತೆ ಕಾಣುವುದು ಅತಿಯಾದ ದೂಳಿನಿಂದ ನಿಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಚರ್ಮದ ಸೌಂದರ್ಯ. ಹಾಳಾಗುವುದು ಇನ್ನೂ ಅನೇಕ ಕಾರಣಗಳಿಂದ ನಿಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಭಾಗದ ಚರ್ಮದ ತ್ವಚೆಯ ಕಾಂತಿಯು ಹಾಳಾಗಿದ್ದರೆ ನಾವು ಹೇಳುವ ಇವತ್ತಿನ ಈ ಸಲಹೆಗಳನ್ನು ನೀವು ತಪ್ಪದೇ ಪಾಲಿಸಿದಲ್ಲಿ ನಿಮ್ಮ ಕುತ್ತಿಗೆ ಭಾಗದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಂಡು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಆ ಅದ್ಭುತವಾದ ಮನೆಮದ್ದು ಯಾವುದು ಎಂದು ನಾನು ಈಗ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಚಿಕ್ಕ ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಬ್ರೂ ಕಾಫಿ ಪೌಡರ್ ಹಾಕಿಕೊಳ್ಳಿ ನಂತರ ಇದಕ್ಕೆ ಒಂದು.

ಚಮಚದಷ್ಟು ಸಕ್ಕರೆಯನ್ನು ಹಾಕಿ ನಂತರ ಇದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಸಿದ್ದವಾದ ಪೇಸ್ಟನ್ನು ನಿಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಭಾಗದ ಚರ್ಮಕ್ಕೆ 5 ನಿಮಿಷಗಳ ಕಾಲ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ 15 ನಿಮಿಷಗಳ ಕಾಲ ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿ ಸಿದ್ದವಾದ ಪೇಸ್ಟನ್ನು ಅನ್ನು ವಾರದಲ್ಲಿ ಎರಡು ದಿನ ನಿಮ್ಮ ಕಪ್ಪಾದ ಕುತ್ತಿಗೆಯ ಭಾಗಕ್ಕೆ ಹಚ್ಚುವುದರಿಂದ.
ಎಲ್ಲವೂ ಹೋಗಿ ನಿಮ್ಮ ಕುತ್ತಿಗೆಯ ಚರ್ಮದ ಭಾಗವು ಹಾಲಿನಂತೆ ಬಿಳಿಯಾಗಿ ಹೊಳೆಯಲು.

ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ರೀತಿಯ ಅನೇಕ ಆರೋಗ್ಯವರ್ಧಕ ಅದ್ಭುತ ಮಾಹಿತಿಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.