ಮೇಕಪ್ ಮೆನ್ ಕೈಚಳಕದಿಂದ ಸೃಷ್ಟಿಯಾದ ದಕ್ಷಿಣಭಾರತ ಬ್ಲಾಕ್ ಬ್ಯೂಟಿ ನಯನತಾರ ವಿಡಿಯೋ ನೋಡಿ ಶಾಕ್ ಆಗ್ತೀರಾ!?

in News 41 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರಿಗೂ ಈ ದಕ್ಷಿಣ ಭಾರತದ ಖ್ಯಾತ ಸುಂದರಿ ನಯನತಾರಾ ಯಾರು ಎಂದು ಗೊತ್ತಿದೆ ಇವರು ದಕ್ಷಿಣ ಭಾರತದ ಖ್ಯಾತ ನಟಿ ಎಂದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರುವ ವಿಚಾರ ಆದರೆ ಪ್ರಿಯ ಮಿತ್ರರೇ ನಾವು ಇವತ್ತು ಮೇಕಪ್ ಮೆನ್ ಕೈಚಳಕದಿಂದ ಒಂದು ಹುಡುಗಿಯನ್ನು ಸೇಮ್ ಟು ಸೇಮ್ ಅಂದರೆ ನಿಜವಾದ ನಯನತಾರ ಅವರ ಹಾಗೆ ಕಾಣುವಂತೆ ಈ ಹುಡುಗಿಗೆ ಮೇಕಪ್ ಮಾಡಿದ್ದೇನೆ ಈ ಮೇಕಪ್ ಮೇನ್ ನಿಜಕ್ಕೂ ಇದು ಒಂದು ಅದ್ಭುತ ಅಮೋಘ ಚಮತ್ಕಾರ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಅದಕ್ಕೆ ನಮ್ಮ ಹಿರಿಯರು ಮತ್ತು ತಿಳಿದವರು ಕಲೆಗೆ ಯಾರೂ ಕೂಡ ಬೆಲೆ ಕಟ್ಟಲು ಆಗುವುದಿಲ್ಲ ಎಂದು.

ಹೌದು ಪ್ರಿಯ ಮಿತ್ರರೇ ಇಲ್ಲಿ ಒಬ್ಬ ಸಿನಿಮಾ ಮೇಕಪ್ಮೇನ್ ಒಬ್ಬ ಯುವತಿಯನ್ನು ಸೇಮ್ ಟು ಸೇಮ್ ನಯನತಾರಾ ಅವರ ರೀತಿಯಲ್ಲಿ ಮೇಕಪ್ ಮಾಡಿ ರೆಡಿ ಮಾಡುತ್ತಾರೆ ಮತ್ತು ಈ ಹುಡುಗಿಯನ್ನು ನೋಡಿದವರು ಇವರು ದಕ್ಷಿಣ ಭಾರತದ ಬ್ಲಾಕ್ ಬ್ಯೂಟಿ ನಯನತಾರಾ ಅಲ್ಲ ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ ಕಾರಣ ನಯನತಾರ ಅವರ ನಿಜರೂಪದ ಹಾಗೆ ಈ ಹುಡುಗಿಯನ್ನು ಮೇಕಪ್ ಮಾಡಲಾಗಿದೆ ಆದರೆ ಇವರು ಖಂಡಿತವಾಗಲೂ ದಕ್ಷಿಣ ಭಾರತದ ಬ್ಲಾಕ್ ಬ್ಯೂಟಿ ಖ್ಯಾತ ನಟಿ ನಯನತಾರ ಅಲ್ಲ.

ಬೇಕಿದ್ದರೆ ನೀವು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿದರೆ ನೀವು ಕೂಡ ಒಂದು ಬಾರಿ ಅಚ್ಚರಿಗೆ ಒಳಗಾಗುತ್ತೀರ ಪ್ರಿಯ ಮಿತ್ರರೇ ಕಾರಣ ಇದು ಮೇಕಪ್ಮ್ಯಾನ್ ಅತ್ಯದ್ಭುತವಾದ ಕೈಚಳಕದಿಂದ ಈ ಹುಡುಗಿ ಸೇಮ್ ಟು ಸೇಮ್ ನಯನತಾರ ತರನೇ ಕಾಣುತ್ತಿದ್ದಾರೆ ನೀವು ಕೊಡ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇವರು ನಯನತಾರ ಅಲ್ಲ ಎಂದು ತಿಳಿಸಿ ಧನ್ಯವಾದಗಳು.