ಒಂದೇ ವಾರದಲ್ಲಿ ಕೂದಲು ಉದ್ದವಾಗಿ ವೇಗವಾಗಿ ಬೆಳೆಯಲು ಬೆಳ್ಳುಳಿಯ ಜೊತೆ ಇದನ್ನು ಬೆರೆಸಿ ಹಚ್ಚಿ ವಿಡಿಯೋ ನೋಡಿ!?

in News 257 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಸುಂದರವಾಗಿ ಕಾಣಬೇಕು ಎಂದರೆ ನಮ್ಮ ಮುಖದ ಚರ್ಮದ ಕಾಂತಿ ಎಷ್ಟು ಮುಖ್ಯವೋ ನಮ್ಮ ಅಂದವನ್ನು ದುಪ್ಪಟ್ಟಾಗಿ ಹೆಚ್ಚಿಸುವಂತಹ ನಮ್ಮ ತಲೆ ಕೂದಲು ಕೂಡ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗಾಗಿ ನಮ್ಮ ತಲೆಯ ಕೂದಲಿನ ಆರೈಕೆಯನ್ನು ನಾವು ಯಾವಾಗಲೂ ಚೆನ್ನಾಗಿ ಮಾಡಿದ್ದಾರೆ ನಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಇತ್ತೀಚೆಗೆ ಸಾಕಷ್ಟು ಜನರು ತಮ್ಮ ತಲೆಯ ಕೂದಲಿನ ಬೆಳವಣಿಗೆ ಬಗ್ಗೆ ಅವರ ತಲೆಯಲ್ಲಿ ಆಗುತ್ತಿರುವ ಬಿಳಿಕೂದಲಿನ ಬಗ್ಗೆ ಮತ್ತು ಅವರ ತಲೆಯಲ್ಲಿರುವ ಹೊಟ್ಟಿನ ಬಗ್ಗೆ ಮತ್ತು ಅವರ ತಲೆಯಲ್ಲಿ ಕೂದಲು ಬೆಳೆಯದೇ ಇರುವುದರ ಬಗ್ಗೆ ಸಾಕಷ್ಟು ರೀತಿಯ ತಲೆಯನ್ನು ಕೆಡಿಸಿಕೊಂಡು ತಮ್ಮ ಕೂದಲಿನ ಆರೈಕೆಗಾಗಿ ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಯುಕ್ತ ಎಣ್ಣೆಗಳನ್ನು ತಂದು ತಮ್ಮ ತಲೆಗೆ ಹಚ್ಚಿಕೊಳ್ಳುತ್ತಾರೆ.

ಆದರೆ ಇದರಿಂದ ಯಾವುದೇ ರೀತಿಯ ಉತ್ತಮವಾದ ಫಲಿತಾಂಶವನ್ನು ಅವರು ಕಾಣುವುದಿಲ್ಲ ಹಾಗಾಗಿ ನೀವು ಇನ್ನು ಮುಂದೆ ನೈಸರ್ಗಿಕವಾಗಿ ಸಿಗುವಂತಹ ಕೆಲವು ಪದಾರ್ಥಗಳಿಂದ ಈ ಎಣ್ಣೆಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡರೆ ಖಂಡಿತವಾಗಲೂ ನಿಮ್ಮ ತಲೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ನಿಮ್ಮ ತಲೆಯಲ್ಲಿ ಕೂದಲೂ ಅತಿ ವೇಗವಾಗಿ ಬೆಳೆಸಿಕೊಂಡು ಮತ್ತು ನಿಮ್ಮ ಬಿಳಿಕೂದಲನ್ನು ಕಪ್ಪಾಗಿಸಿಕೊಂಡು ಮತ್ತು ನಿಮ್ಮ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಆರೋಗ್ಯಕರವಾಗಿ ಉದ್ದವಾಗಿ ಬೆಳೆಯುವಂತೆ ಮಾಡಬಹುದು ಹಾಗಾದರೆ. ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ನೀವು ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಮೊದಲಿಗೆ ನೀವು ಒಂದು ಬಾಂಡ್ಲಿಯಲ್ಲಿ ಒಂದು ಬಟ್ಟಲು ಕೊಬ್ಬರಿ ಎಣ್ಣೆಯನ್ನು ಹಾಕಿ ಬಿಸಿಮಾಡಲು ಇಡಿ ನಂತರ ಇದಕ್ಕೆ ನಾಲ್ಕರಿಂದ ಐದು ಬೆಳ್ಳುಳ್ಳಿ ಎಸಳನ್ನು ಚೆನ್ನಾಗಿ ಕಟ್ ಮಾಡಿ ಬಿಸಿಯಾಗುತ್ತಿರುವ ಈ ಎಣ್ಣೆಯಲ್ಲಿ ಹಾಕಿ ನಾವು ಹಾಕಿರುವ ಈ ಬೆಳ್ಳುಳ್ಳಿಯ ಬಣ್ಣ ಕಂದು ಬಣ್ಣಕ್ಕೆ ಬರುವವರೆಗೆ ಬಿಸಿಮಾಡಿ ನಂತರ ಈ ಬಿಸಿ ಮಾಡಿದ ಎಣ್ಣೆಯನ್ನು ಆರಲು ಬಿಡಿ ಆರಿದ ನಂತರ ಈ ಎಣ್ಣೆಯನ್ನು ನಿಮ್ಮ ತಲೆಗೆ ಚೆನ್ನಾಗಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ ಮತ್ತು ಈ ಎಣ್ಣೆಯನ್ನು ನಿಮ್ಮ ತಲೆಗೆ ಹಚ್ಚಿಕೊಂಡು ಒಂದು ಗಂಟೆಗಳ ಕಾಲ ಹಾಗೆ ಬಿಡಿ ಒಂದು ಗಂಟೆ ಆದ ನಂತರ ನಿಮ್ಮ ತಲೆಯ ಕೂದಲನ್ನು ನೀವು ಬಳಸುವ ಶಾಂಪೂವನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ರೀತಿಯ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿ.

ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಕೂದಲು ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಸೊಂಪಾಗಿ ಬೆಳೆಯಲಾರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.