ಇದೇ ಕಾರಣಕ್ಕೆ (NASA) ಚಂದ್ರನ ಮೇಲಕ್ಕೆ ಕಾಲಿಡಲಿಲ್ಲ ಇಷ್ಟಕ್ಕೂ ಅಲ್ಲಿ ಇವರಿಗೆ ಕಾಣಿಸಿದ್ದು ಏನು ಗೊತ್ತಾ ||NASA BIG HI DD EN SEC RET|| ವಿಡಿಯೋ ನೋಡಿ!?

in News 54 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ 1972 ರ ನಂತರ ನಾಸ ಯಾಕೆ ಮನುಷ್ಯರನ್ನು ಚಂದ್ರನ ಮೇಲೆ ಕಳಿಸಲಿಲ್ಲ ಎನ್ನುವ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ 1969 ಜುಲೈ 20 ಅವತ್ತು ಮನುಷ್ಯ ಚಂದ್ರನ ಮೇಲೆ ಹೆಜ್ಜೆ ಇಟ್ಟ ದಿನ ಅಮೇರಿಕನ್ ಆಸ್ಟ್ರೋ ನೆಟ್ ಗಳಾದ ನೀಲ್ ಆರ್ಮ್ಸ್ಟ್ರಾಂಗ್ ನಾಸಾ ತಯಾರಿಸಿದ ಅಪೋಲೋ ಲೆವೆನ್ ಮಿಷನ್ ಮೂಲಕ ಚಂದ್ರನ ಮೇಲೆ ಹೆಜ್ಜೆ ಇಟ್ಟ ಮೊಟ್ಟ ಮೊದಲ ಮನುಷ್ಯನಾಗುತ್ತಾನೆ ಅಪೋಲೋ ಲೆವೆನ ಸಕ್ಸಸ್ ಆದನಂತರ ನಾಸಾ ಮನುಷ್ಯರನ್ನು ಚಂದ್ರನ ಮೇಲೆ. ಕಳಿಸುವುದಕ್ಕೆ ಬಹಳಷ್ಟು ಮಿಷನ್ಗಳನ್ನು ರೆಡಿ ಮಾಡುತ್ತದೆ ಅವುಗಳ ಹೆಸರೇ ಅಪೋಲೋ 7 ಅಪೋಲೋ 8 ಮತ್ತು ಅಪೋಲೋ 9 ಅಪೋಲೋ 10, ಅಪೋಲೋ 11, ಅಪೋಲೋ 12, ಅಪೋಲೋ 13, ಅಪೋಲೋ 14, ಅಪೋಲೊ 15 ಅಪೋಲೋ 16, ಅಪೋಲೋ 17, ನಾಸಾ ಈ ಮಿಷಿನ್ ಗಳನ್ನು ಮಾಡುವಲ್ಲಿ ಸಕ್ಸಸ್ ಆಗುತ್ತದೆ ಮತ್ತೆ ಸಾವಿರದ 1972 ಡಿಸೆಂಬರ್ ಏಳರಂದುಅಪೋಲೋ 17 ನಾಸಾ ಲಾಂಚ್ ಮಾಡಿದ ಕೊನೆಯ ಮಿಷನ್ ಆಗಿತ್ತು.

ಪ್ರಿಯ ಮಿತ್ರರೇ ನಂತರ ನಾಸ ಯಾಕೆ ಮನುಷ್ಯನನ್ನು ಚಂದ್ರನ ಮೇಲೆ ಕಳಿಸಿಕೊಡಲಿಲ್ಲ ಎಂಬುದರ ಸತ್ಯಾಸತ್ಯತೆಯ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಾಸ ಜನರಿಂದ ನಿಗೂಢವಾಗಿ ಮುಚ್ಚಿಟ್ಟಅಂತಹ ಸತ್ಯದ ಬಗ್ಗೆ ನಿಮಗೆ ಅರ್ಥವಾಗುತ್ತದೆ.

ಹೌದು ಪ್ರಿಯ ಮಿತ್ರರೇ ನಾಸಾ ಮುಚ್ಚಿಟ್ಟಅಂತಹ ಈ ಭಯಂಕರವಾದ ಸತ್ಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾಸಾ ಮುಚ್ಚಿಟ್ಟ ಅಂತಹ ಈ ಕಟುಸತ್ಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ನಮ್ಮ ಇವತ್ತಿನ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.