ನಮಸ್ಕಾರ ಪ್ರಿಯ ವೀಕ್ಷಕರೇ ಮನುಷ್ಯ ಸತ್ತ ನಂತರ ಪ್ರೇತಾತ್ಮಗಳಾಗಿ ಅಲೆದಾಡುವುದು ನಮಗೆಲ್ಲ ಗೊತ್ತಿರುವ ವಿಚಾರ ಆದರೆ ಸತ್ತ ಮೇಲೆ ಆತ್ಮ ತೃಪ್ತಿ ಇಲ್ಲದ ಪ್ರೇತಗಳು ಕೆಲವು ಕಡೆಯಲ್ಲಿ ಊಟ ಮಾಡುತ್ತವೆ ಮತ್ತು ದೆವ್ವಗಳು ಏನು ಊಟ ಮಾಡುತ್ತವೇ ಇದರ ಬಗ್ಗೆ ಕೆಲವರಿಗೆ ಅರಿವಿಲ್ಲ ಆದರೂ ಇದನ್ನು ನಾವು ಇವತ್ತು ನಿಮ್ಮ ಮುಂದೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ದೆವ್ವಗಳು ಸತ್ತನಂತರ ಪ್ರೇತಾತ್ಮವಾಗಿ ಇಂತಹ ಮನೆಯಲ್ಲೇ ಊಟ ಮಾಡಲು ಕಾರಣವಾದರೂ ಏನು ಮತ್ತು ಯಾವ ಪಾಪವನ್ನೂ ಮಾಡಿದರೆ ಪ್ರೇತಾತ್ಮಗಳಾಗಿ ಅಲೆದಾಡುತ್ತಾರೆ ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳು ಇತರ ಪ್ರಪಂಚದ ಯಾವುದೇ ಜೀವಚರಗಳು ಏನನ್ನು ತಿನ್ನುತ್ತವೆ ಎಂದು ಮನುಷ್ಯನಿಗೆ ಚೆನ್ನಾಗಿ ಗೊತ್ತು ಆದರೆ ಮನುಷ್ಯ ಸತ್ತ ನಂತರ ಪ್ರೇತಾತ್ಮವಾದಮೇಲೆ ಯಾವ ಆಹಾರವನ್ನು ತಿನ್ನುತ್ತವೆ ಎನ್ನುವುದೇ ಇಲ್ಲಿ ತುಂಬಾ ಆಶ್ಚರ್ಯವಾದಂತಹ ಸಂಗತಿ ಪ್ರೇತಾತ್ಮಗಳ.
ಆಹಾರದ ಬಗ್ಗೆ ನಮ್ಮ ಹಿಂದೂ ಪುರಾಣಗಳಲ್ಲಿ ಮತ್ತು ಸ್ಕಂದ ಪುರಾಣದ ನಾಗರಖಂಡ ಪೂರ್ವಾರ್ಧದಲ್ಲಿ ಈ ಪ್ರೇತಾತ್ಮಗಳ ಆಹಾರಶೈಲಿಗಳ ಬಗ್ಗೆ ವಿವರಿಸಲಾಗಿದೆ
ಅದರ ಆಧಾರದ ಮೇಲೆ ನಾವು ಇವತ್ತಿನ ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ ಪ್ರಿಯ ಮಿತ್ರರೇ ಒಂದು ದಿನ ಶಿಕಾರಿಗಾಗಿ ಕಾಡಿಗೆ ಹೋದ ರಾಜಾ ಬೇಟೆ ಬೆನ್ನಟ್ಟಿ ಏಕಾಂಗಿಯಾಗಿದ ವಿದುರತ ಈ ರಾಜ ತನ್ನ ಸೇನೆಯೊಂದಿಗೆ ಕ್ರೂರ ಮೃಗಗಳು ಇರುವ ಕಾಡಿಗೆ ಬೇಟೆಯಾಡಲು ಹೋಗುತ್ತಾರೆ ಆಗ ರಾಜ ತನ್ನ ಬಾಣದಿಂದ ಒಂದು ಪ್ರಾಣಿಯನ್ನು ಗುರಿಯಾಗಿಸಿ ಹೊಡೆಯುತ್ತಾನೆ ಬಾಣದ ಏಟು ತಿಂದರೂ ಆ ಪ್ರಾಣಿ ಹಾಗೆ ಮುಂದೆ ಓಡಿ ಹೋಗುತ್ತದೆ ಆಗಾ ರಾಜ ಕೂಡ ತಾನೊಬ್ಬನೇ. ಕುದುರೆಯಲ್ಲಿ ತನ್ನ ಬಾಣದಿಂದ ಏಟು ತಿಂದು ಓಡಿಹೋಗುತ್ತಿದ್ದ ಆ ಪ್ರಾಣಿಯನ್ನು ಹಿಂಬಾಲಿಸುತ್ತಾನೆ ಆಗಾ ರಾಜನ ಸೈನಿಕರು ರಾಜ ಯಾವ ದಾರಿಯಲ್ಲಿ ಹೋದ ಎಂದು ತಿಳಿಯದೆ ಅವರು ರಾಜನಿಗಾಗಿ ಅಲ್ಲೇ ಕಾಯುತ್ತಾರೆ ರಾಜಾ ಮಾತ್ರ ಏಕಾಂಗಿಯಾಗಿ ಕುದುರೆಯೊಂದಿಗೆ ಪ್ರಯಾಣ ಬೆಳೆಸುತ್ತಾನೆ ಹೀಗೆ ರಾಜನಿಗೆ ರಾತ್ರಿ ಸಮಯ ಕಳೆದರು ಪ್ರಾಣಿ ಎಲ್ಲಿ ಹೋಯಿತು ಎಂದು ತಿಳಿಯುವುದಿಲ್ಲ ಆಗ ರಾಜನಿಗೇ ಹಸಿವು ಆಗಲು ಪ್ರಾರಂಭವಾಗುತ್ತದೆ ಆಗಾ ರಾಜ ಕುದುರೆಯನ್ನು ಬಿಟ್ಟು ನಡಿದುಕೊಂಡು ಸ್ವಲ್ಪ ದೂರ ಹೋಗುತ್ತಿರುವ ಸಮಯದಲ್ಲಿ ರಾಜ ಎಡಿವಿ ಒಂದು ಕಡೆ ಬೀಳುತ್ತಾನೆ ಆಗ ಈತನಿಗೆ ದಟ್ಟಕಾಡಿನಲ್ಲಿ ರಾಜನಿಗೆ ಪ್ರೇತಾತ್ಮಗಳ ದರ್ಶನ ರಾಜನಿಗೆ ಪರಿಚಯ ಮಾಡಿಕೊಂಡು ಪ್ರೇತಾತ್ಮಗಳು ತಮ್ಮ ಕಥೆ ಹೇಳುತ್ತವೇ ಪ್ರೇತಾತ್ಮಗಳು ರಾಜನಿಗೆ ಧೈರ್ಯ ತುಂಬಿ ನೀನು ಹೆದರಬೇಡ ರಾಜ ನಾವು ನಮ್ಮ ಪರಿಚಯವನ್ನು ನಿಮಗೆ ಮಾಡಿಕೊಡುತ್ತೇವೆ ಎಂದು ಪ್ರೇತಾತ್ಮಗಳು ರಾಜನಿಗೆ ಹೇಳುತವೇ ಆಗ ರಾಜನು ಕೂಡ ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೆ.
ಆಗ 3 ಪ್ರೇತಗಳ್ಳಲಿ ಒಂದು ಪ್ರೇತ ರಾಜನಿಗೆ ಕೈಮುಗಿದು ಹೇ ರಾಜಾ ನಾವು ಈ ಕಾಡಿನಲ್ಲಿರುವ ಮೂರು ಪ್ರೇತಗಳು ಮತ್ತು ನಾವು ಮಾಡಿದ ಪಾಪಕ್ಕಾಗಿ ಪ್ರೇತಾತ್ಮಗಳಾಗಿ ಈ ಕಾಡಿನಲ್ಲಿ ಅಲೆದಾಡುತ್ತಿದೇವೇ ನಾವು 3 ಜನ ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೂ ಸಹ ನಮ್ಮಲ್ಲಿರುವ ಅಸೂಯೆ ಮತ್ತು ಕೋಪ ಹೊಟ್ಟೆ ಕಿಚ್ಚು ಮಾಡಬಾರದ ಕೆಲಸಗಳನ್ನು ಮಾಡಿ ಬೇರೆಯವರಿಗೆ ತೊಂದರೆಯನ್ನು ಕೊಟ್ಟ ಕಾರಣ ನಮಗೆ ಕರ್ಮದ ಅನುಸಾರವಾಗಿ ನಾವು ಪ್ರೇತಾತ್ಮಗಳ ಆಗಿ ಈಗ ನರಕ ಅನುಭವಿಸುತ್ತಿದ್ದೇವೇ ಆಗ ರಾಜ ಈ ದೆವ್ವಗಳಿಗೆ ಕೇಳುತ್ತಾನೆ ನಾನು ಮನುಷ್ಯನಾಗಿ ಈಗ ಹಸಿವನ್ನು ತಾಳಲಾರದೆ ವ್ಯಥೆಯನ್ನು ಪಡುತ್ತಿದ್ದೇನೆ ನೀವು ಸತ್ತನಂತರ ನೀವು ಬದಲಾಗಿದೆ ನೀವು ಏನನ್ನು. ಊಟವನ್ನು ಮಾಡುತ್ತೀರಾ ಎಂದು ದೆವ್ವಗಳಿಗೆ ರಾಜನು ಪ್ರಶ್ನೆ ಮಾಡುತ್ತಾನೆ ಅದಕ್ಕೆ ಅಷ್ಟೇ ವಿನಯದಿಂದ ಮತ್ತು ಭಕ್ತಿಯಿಂದ ಪ್ರೇತಾತ್ಮಗಳು ರಾಜನಿಗೆ ತಮ್ಮ ಪ್ರೇತಾತ್ಮಗಳ ದಿನಚರಿಯನ್ನು ವಿವರಿಸುತ್ತವೇ ಹೇ ರಾಜಾ ಯಾವ ಮನೆಯಲ್ಲಿ ಮಹಿಳೆಯರು ಊಟದ ಸಮಯದಲ್ಲಿ ಜಗಳವಾಡುತ್ತಾರೆ ಅಲ್ಲಿ ನಮಗೆ ಊಟ ಸಿಗುತ್ತದೆ ಮತ್ತು ಯಾವ ಮನೆಯಲ್ಲಿ ಸ್ವಚ್ಛತ ಕಾರ್ಯಗಳು ಮತ್ತು ಶುಭ ಕಾರ್ಯಗಳು ನಡೆಯುವುದಿಲ್ಲವೋ ಆ ಮನೆಯಲ್ಲಿ ನಾವು ನಮ್ಮ ಊಟವನ್ನು ಆರಂಭಿಸುತ್ತೇವೆ ಮತ್ತು ಯಾವ ಮನೆಯಲ್ಲಿ ಮಂಗಳ ಕಾರ್ಯಗಳು ಆಗುವುದಿಲ್ಲವೋ ಆ ಮನೆಯಲ್ಲಿ ಮಾತ್ರ ನಮಗೆ ಊಟ ಸಿಗುತ್ತದೆ ಎಂದು ರಾಜನಿಗೆ ವಿವರಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.