ಚೀನಾ ವಿರುದ್ಧ ಸಿಬಿಐ ಕಾರ್ಯಚರಣೆ ?ಅದೆಷ್ಟು ಭಾರತೀಯರ ಜೀವಕ್ಕೆ ಅಪಾಯ ಕಾದಿದೆ ಗೊತ್ತಾ ವಿಡಿಯೋ ನೋಡಿ!??????????

in News 28 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಅಮೆರಿಕದ ಅದೊಂದು ಅನಾಹುತ ಭಾರತಕ್ಕೆ ಇವತ್ತಿಗೂ ಕೂಡ ಸಂಕಟಮಯ ವಾತಾವರಣವನ್ನು ನಿರ್ಮಾಣ ಮಾಡಿದೆ ಹೌದು ಮಿತ್ರರೇ ಹಿಮಾಲಯದಲ್ಲಿ ಅಮೆರಿಕದ ಬೇಹುಗಾರಿಕಾ ತಂಡವೊಂದು ಮಾಡಿದ ಒಂದು ಎಡವಟ್ಟಿನಿಂದ ಯಾವಾಗ ಬೇಕಾದರೂ ನಮ್ಮ ಭಾರತದ ಜೀವ ಗಂಗೆಯನ್ನು ಕಲುಷಿತ ಮಾಡಿಬಿಡಬಹುದು ಎಂಬ ಆತಂಕ ಕಾಡುತ್ತಿದೆ ಹೌದು ಮಿತ್ರರೇ ಚೀನಾದ ವಿರುದ್ಧ ಕಾರ್ಯಾಚರಣೆಯಲ್ಲಿ ಅಮೆರಿಕ ಹಾಗೂ ರಷ್ಯಾಕ್ಕೆಸಹಾಯ ಮಾಡಲು ಹೋಗಿ ಭಾರತ ತಂದುಕೊಂಡ ಆಪತ್ತಿನ ಬಗ್ಗೆ ಭವಿಷ್ಯ ನೀವ್ಯಾರು ಕೂಡ ಊಹೆ ಮಾಡಲು ಸಾಧ್ಯವಿಲ್ಲ ಅವತ್ತು ನಮ್ಮ ಭಾರತೀಯ ಯೋಧರು ಮಾಡಿದ ಸಾಹಸ ಕೂಡ ಅತಿ ದೊಡ್ಡ ಸಾಹಸನೇ ಆದರೆ. ಮತ್ತೊಂದು ಮಗ್ಗುಲಿನಲ್ಲಿ ಪ್ರಕೃತಿಯ ಅಸಹಕಾರದಿಂದಾದ ಆದ ಅನಾಹುತ ಕೂಡ ಸಣ್ಣಪ್ರಮಾಣದೇನಲ್ಲ ಹಾಗಾದರೆ ಅದೇನದು ಭಾರತದ ಗಡಿಯಲ್ಲಿ ಮತ್ತು ಹಿಮಪರ್ವತಗಳ ಮೇಲೆ ಅಮೆರಿಕದ ಸಿಐಎ ಮಾಡಿಟ್ಟ ಎಡವಟ್ಟು ಎಂಥದ್ದು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಮಾಹಿತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಿ ವಿಷಯಕ್ಕೆ ಬರುವುದಾದರೆ.

ಪ್ರಿಯ ಮಿತ್ರರೇ ಅದು ಸಾವಿರದ 1965ರ ಸಮಯ ಅದಾಗಲೇ ಭಾರತ ಮತ್ತು ಚೀನಾದ ನಡುವೆ ಒಂದು ಯುದ್ಧ ಮುಗಿದು 3 ವರ್ಷಗಳೇ ಕಳೆದು ಹೋಗಿದ್ದವು ಚೀನಾ ಮಾಡಿದ ಮೋಸವನ್ನು ನೆನಪಿಸಿಕೊಂಡು ಭಾರತ ಕನಲಿ ಹೋಗುತ್ತಿತ್ತು ಚೀನಿಯರ ನೆರಳು ಕೂಡ ನಮ್ಮ ಭಾರತೀಯರನ್ನು ಕೆರಳಿಸುವಂತಹ ಸಮಯ ಅದು ಅದೇ ದಿನಗಳಲ್ಲಿ ಚೀನಾ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗುತ್ತದೆ ಹೌದು ಪ್ರಿಯ ಮಿತ್ರರೇ (XINXIANG) ಈ ಒಂದು ಹೆಸರಿನ ಈ ಪ್ರಾಂತ್ಯದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಬಿಡುತ್ತದೆ ಚೀನಾ ಹೌದು ಪ್ರಿಯ ಮಿತ್ರರೇ ಹೇಳಿಕೇಳಿ ಈ ಜಗತ್ತಿನ ಅಧಿಪತ್ಯಕ್ಕಾಗಿ ಅಮೆರಿಕ ಮತ್ತು ರಷ್ಯಾ ಶೀತಲ ಸಮರದಲ್ಲಿ ತೊಡಗಿಸಿಕೊಂಡಿರುವ ಅಂತಹ ಅಂತ ಕಾಲ ಅದು ಆ ಸಮಯದಲ್ಲಿ ಚೀನಾ ನಡೆಸಿದ ಈ ಅಣುಪರೀಕ್ಷೆಯಿಂದ ಎರಡು ದೇಶಗಳ ತಲೆನೋವಿಗೆ ಕಾರಣವಾಯಿತು ಹೌದು ಪ್ರಿಯ ಮಿತ್ರರೇ ಆವತ್ತಿಗಾಗಲೇ ರಷ್ಯಾ ಮತ್ತು ಚೀನಾದ ನಡುವೆ ವೈಮನಸ್ಸು ಶುರುವಾಗಿತ್ತು.

ಮತ್ತು ಅಮೆರಿಕ ಕೂಡ ಈ ಚೀನಾ ನಾ ನಂಬುವಂತಹ ಪರಿಸ್ಥಿತಿಯಲ್ಲಿರಲಿಲ್ಲ ಹೀಗಾಗಿ ಇವತ್ತಿನ ಉಗೈ ಪ್ರದೇಶದಲ್ಲಿ ನಡೆದ ಅಣುಪರೀಕ್ಷೆಯ ಮೇಲೆ ಕಣ್ಣು ಇಡೋದಕ್ಕೆ ಅಮೇರಿಕಾ ಹಾಗೂ ರಷ್ಶಾ ಎರಡು ದೇಶಗಳು ನಿರ್ಧಾರ ಮಾಡಿದ್ದವು ಅಮೆರಿಕ ರಷ್ಯಾ ನಿರ್ಧಾರ ಮಾಡಿದ ಮೇಲೆ ಅದು ಸಾಧ್ಯವಾಗುವುದು ಹೇಗೆ ಮಿತ್ರರೇ ಈ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ದಯವಿಟ್ಟು ಕ್ಷಮೆ ಇರಲಿ ನಾವು ಲೇಖನದಲ್ಲಿ ಪೂರ್ಣ ಪ್ರಮಾಣದ ಮಾಹಿತಿಯನ್ನು ಉಲ್ಲೇಖ ಮಾಡಲು ಆಗದೇ ಇರುವ ಕಾರಣ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಅಮೆರಿಕ ಭಾರತಕ್ಕೆ ಯಾಕೆ ಸಹಾಯಾಸ್ತ ಚಾಚಿತು ಮತ್ತು ಇದರಿಂದ ಭಾರತಕ್ಕೆ ಯಾವೆಲ್ಲಾ ರೀತಿಯ ನಷ್ಟಗಳ ಆಯಿತು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ವಿಡಿಯೋ ನೋಡಿ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.