ಕಟ್ಟಡದ ಮೇಲಿಂದ ಬೀಳುತ್ತಿದ್ದ ಮಗುವನ್ನು ದೇವರಂತೆ ಬಂದು ರಕ್ಷಿಸಿದ ಈ ಯುವಕ ಸಕ್ಕತ್ ಸದ್ದು ಮಾಡುತ್ತಿದೆ ಈ ವಿಡಿಯೋ!?

in News 200 views

ನಮಸ್ಕಾರ ಪ್ರಿಯ ವೀಕ್ಷಕರೇ ಟರ್ಕಿಯಲ್ಲಿ 17ವರ್ಷದ ತರುಣನೊಬ್ಬ ಇದ್ದಕ್ಕಿದ್ದಂತೆ ದೇಶಾದ್ಯಂತ ಒಬ್ಬ ಹೀರೋ ಆಗಿ ಹೊರಹೊಮ್ಮಿದ್ದಾನೇ ಇಷ್ಟು ದಿನ ಎಲ್ಲರಲ್ಲಿ ಒಬ್ಬನಾಗಿದ್ದ ಈತ ಇಡೀ ದೇಶದಲ್ಲೇ ಈಗ ಜನಪ್ರಿಯ ನಾಗಿದ್ದರೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಕೃಪೆಯಿಂದ ಈಗ ಪ್ರಪಂಚದಾದ್ಯಂತ ಜನಪ್ರಿಯನ್ ಆಗುತ್ತಿದ್ದಾನೆ ಇದಕ್ಕೆ ಕಾರಣವಾದರೂ ಏನು ಎಂದರೆ ಆತ ಎರಡು ವರ್ಷದ ಸಿರಿಯಾ ಹೆಣ್ಣುಮಗುವನ್ನು ಎರಡನೇ ಅಂತಸ್ತಿನಿಂದ ಬೀಳುತ್ತಿರುವ ಮಗುವನ್ನು ಕ್ಯಾಚ್ ಹಿಡಿದು ಕಾಪಾಡಿದ್ದಾನೆ. ಹೌದು ಪ್ರಿಯ ಮಿತ್ರರೇ ಎರಡು ಅಂತಸ್ತಿನ ಕಟ್ಟಡದಿಂದ ಮಗು ಬೀಳುವ ಸಮಯವನ್ನು ಸರಿಯಾಗಿ ಗಮನಿಸಿ ಆ ಮಗುವನ್ನು ಹಿಡಿದು ರಕ್ಷಿಸಿದ್ದಾನೆ ಈತ ಟರ್ಕಿ ಇಷ್ಟನ್ಬುಲ್ ಪ್ರಾಂತ್ಯದ ಪತಿಹಾ ಜಿಲ್ಲೆಯಲ್ಲಿ ಇಂತಹ ಒಂದು ಘಟನೆ ನಡೆದಿದೆ ಈ ಪ್ರದೇಶದಲ್ಲಿ ಅರಬ್ ಕಮ್ಯುನಿಟಿಯ ಕುಟುಂಬಗಳು ವಾಸವಿದ್ದಾವೇ ಇಲ್ಲಿನ 1ಅಪಾರ್ಟ್ಮೆಂಟ್ ಎರಡರ ಲೈಲಾ ಗೊತ್ತು ಅಬ್ದುಲ ಎಂಬ ದಂಪತಿಗಳು ವಾಸವಿದ್ದಾರೆ ಈ ಮಗುವಿನ ತಾಯಿ ಅಡುಗೆಮಾಡುತ್ತಿರುವ ಸಂದರ್ಭದಲ್ಲಿ ಈ ತಾಯಿಯ ಮಗು ಮನೆಯ ಕಿಟಕಿ ಭಾಗದಲ್ಲಿ ಆಟವಾಡುತ್ತಿತ್ತು ಇಂತಹ ಸಂದರ್ಭದಲ್ಲಿ ಆ ಪ್ರದೇಶದಲ್ಲಿದ್ದ ಒಬ್ಬ ವ್ಯಕ್ತಿ ಈ ಮಗು ಬೀಳುತ್ತಿರುವುದನ್ನು ಕಂಡು ತಕ್ಷಣಕ್ಕೆ ಸಮಯಪ್ರಜ್ಞೆಯನ್ನು ಮೆರೆದು.

ಆ ಮಗುವನ್ನು ಕಾಪಾಡುತ್ತಾನೆ ಈ ಮಗುವನ್ನು ಕಾಪಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ದೃಶ್ಯಗಳು ಈಗ ಪ್ರಪಂಚದಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ ಮತ್ತು ಮಗುವನ್ನು ಕಾಪಾಡಿದ್ದಕ್ಕೆ ಆ ದಂಪತಿಗಳು ಈತನಿಗೆ ಬಹುಮಾನವಾಗಿ ಸ್ವಲ್ಪ ಹಣವನ್ನು ಕೂಡ ಕೊಟ್ಟಿದ್ದಾರೆ ಮತ್ತು ಈ ಮಗುವನ್ನು ಕಾಪಾಡಿದ ದೃಶ್ಯಗಳನ್ನು ನೋಡಿದ ಪ್ರಪಂಚದಾದ್ಯಂತ ಜನರು ಯುವಕನಿಗೆ ಹೊಗಳಿಕೆಯ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ ನೀವು ಕೂಡ ಈ ಮಗುವನ್ನು ಈ ವ್ಯಕ್ತಿ ಯಾವ ರೀತಿಯಾಗಿ ರಕ್ಷಿಸಿದ್ದಾರೆ ಎಂದು ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ನಿಮಗೆ ಗೊತ್ತಾಗುತ್ತದೆ.

ಈ 17 ವರ್ಷದ ಯುವಕ ಆ ಮಗುವನ್ನು ಪ್ರಾಣಾಪಾಯದಿಂದ ಯಾವ ರೀತಿ ಕಾಪಾಡಿದ ಎಂದು ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಕೂಡ ಮಕ್ಕಳುಗಳು ಇದ್ದರೆ ಸ್ವಲ್ಪ ಜಾಗ್ರತೆಯಿಂದ ನೋಡಿ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.