ಇಂಟರ್ನೆಟ್ ಅಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ವಿಡಿಯೋ ಈ ಮಗು ಏನು ಮಾಡಿದೆ ಗೊತ್ತಾ ವಿಡಿಯೋ ನೋಡಿ!

in News 397 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಂದು ಹೋಟೆಲ್ಗಳಲ್ಲಿ ಸಹಾಯಧನದ ಪೆಟ್ಟಿಗೆ ಒಂದು ಇರುತ್ತದೆ ಅದನ್ನು ನೀವು ನೋಡಿರಬೇಕು ಹೌದು ಸಹಾಯಧನದ ಪೆಟ್ಟಿಗೆಯಲ್ಲಿ ಸಾಕಷ್ಟು ಜನರು ಹಣವನ್ನು ಕೂಡ ಹಾಕುತ್ತಾರೆ ಕಾರಣ ಯಾರಾದರೂ ಅನಾಥಾಶ್ರಮದ ಮಕ್ಕಳು ಬಂದರೆ ಆ ಹಣವನ್ನು ಅವರಿಗೆ ನೀಡಲು ಎಂದು ಈ ರೀತಿಯ ಪಟ್ಟಿಗಳನ್ನು ಸಾಕಷ್ಟು ಹೋಟೆಲ್ಗಳಲ್ಲಿ ಇಟ್ಟಿರುತ್ತಾರೆ ಕಾರಣ ಬಡವರಿಗೆ ಉಪಯೋಗವಾಗಲಿ ಎಂದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಊರಿನಲ್ಲಿ ಮತ್ತು ಹಳ್ಳಿಗಳಲ್ಲಿ ಕೂಡ ಈ ಸಹಾಯಧನದ ಪೆಟ್ಟಿಗೆ ಇಟ್ಟಿರುತ್ತಾರೆ ಮತ್ತು ಸಾಕಷ್ಟು ಜನರು ಊಟ ಮಾಡಿದ. ನಂತರ ಹತ್ತು ರೂಪಾಯಿ ಐದು ರೂಪಾಯಿ ಈ ಸಹಾಯಧನದ ಪೆಟ್ಟಿಗೆಯ ಒಳಗಡೆ ಹಾಕಿ ಹೋಗುತ್ತಾರೆ ಕಾರಣ ಬಡಮಕ್ಕಳಿಗೆ ಈ ಹಣ ಉಪಯೋಗವಾಗಲಿ ಎಂದು ಪ್ರತಿಯೊಬ್ಬ ಮನುಷ್ಯರು ಮಾನವೀಯತೆ ಆಧಾರದ ಮೇಲೆ ಈ ರೀತಿಯ ಕೆಲಸವನ್ನು ಮಾಡುತ್ತಾರೆ ಇತ್ತೀಚಿಗೆ ಕಾಲೇಜ್ ವಿದ್ಯಾರ್ಥಿಗಳು ಅನಾಥಾಶ್ರಮದ ಮಕ್ಕಳಿಗೆ ಸಹಾಯ ಮಾಡಿ ಎಂದು ರಸ್ತೆ ಬದಿಯಲ್ಲಿ ಸಹಾಯಧನದ ಪೆಟ್ಟಿಗೆಯನ್ನು ಹಿಡಿದು ಫಲಕಗಳನ್ನು ಹಾಕಿ ನಿಂತುಕೊಂಡಿದ್ದರು ಇಂಥ ಸಮಯದಲ್ಲಿ ಯಾವುದೋ ಒಂದು ಬಡ ಬಾಲಕಿ ತನ್ನ ಹೊಟ್ಟೆಪಾಡಿಗಾಗಿ ಯಾವುದು ವಸ್ತುಗಳನ್ನು ಮಾರಾಟ ಮಾಡಿ ತನ್ನ ಜೀವನವನ್ನು.

ಸಾಗಿಸುವ ಸಂದರ್ಭದಲ್ಲಿ ಈ ಪುಟ್ಟ ಕಂದಮ್ಮನಿಗೆ ಅನಾಥ ಮಕ್ಕಳಿಗೆ ಸಹಾಯ ಮಾಡಿ ಎಂಬುವ ಧನಸಹಾಯದ ಪೆಟ್ಟಿಗೆಯನ್ನು ನೋಡಿ ಅದರಲ್ಲಿ ಈ ಬಡ ಬಾಲಕಿ ಹಣವನ್ನು ಹಾಕುತ್ತಿದ್ದಾಳೆ ಈ ಬಾಲಕಿ ಒಂದು ದಿನದ ಒಪ್ಪತ್ತು ಊಟಕ್ಕಾಗಿ ಕಷ್ಟಪಟ್ಟು ಯಾವುದು ವಸ್ತುಗಳನ್ನು ಮಾರಾಟ ಮಾಡಿ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ ಅಂತದ್ರಲ್ಲಿ ಈ ಬಡ ಹುಡುಗಿಯ ಮಾನವೀಯತೆ ಎಂಥದ್ದು ಎಂದು ಈಗ ಇಂಟರ್ನೆಟ್ನಲ್ಲಿ ಸಾಕಷ್ಟು ಹೊಗಳಿಕೆಯ ಮಾತುಗಳು ಬರುತ್ತಿವೆ ಈ ಬಾಲಕಿ ಧನಸಹಾಯ ಪೆಟ್ಟಿಗೆಯ ಒಳಗಡೆ ಹಣವನ್ನು ಹಾಕುವ ಫೋಟೋವನ್ನು ಯಾರು ಸೆರೆಹಿಡಿದು ಇಂಟರ್ನೆಟ್ ಅಲ್ಲಿ ಹಾಕಿದ್ದಾರೆ.

ಈಗ ಈ ಬಾಲಕಿಯ ಬಗ್ಗೆ ಸಾಕಷ್ಟು ಜನರು ಮೆಚ್ಚಿಗೆಯನ್ನು ಸೂಚಿಸಿದ್ದಾರೆ ಭಗವಂತ ಈ ಹುಡುಗಿಗೆ ಬಡತನವನ್ನು ಕೊಟ್ಟಿರಬಹುದು ಆದರೆ ಹೃದಯದಲ್ಲಿ ಯಾವತ್ತಿಗೂ ಈ ಹುಡುಗಿ ಶ್ರೀಮಂತೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ ಹಾಗಾಗಿ ನೀವು ಕೂಡ ಈ ಬಾಲಕಿ ಮಾಡಿರುವ ಸಹಾಯವನ್ನು ನೋಡಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ.ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಬಾಲಕಿಯ ಹೃದಯ ವೈಶಾಲ್ಯತೆ ಎಂಥದ್ದು ಎಂದು ತಿಳಿಸಿ ಧನ್ಯವಾದಗಳು.