ಮಸಾಜ್ ಸೆಂಟರ್ ಅನ್ನೋ ಹೆಸರಿನಲ್ಲಿ ಇವರು ಮಹಿಳೆಯರಿಗೆ ಏನು ಮಾಡುತ್ತಿದ್ದಾರೆ ನೋಡಿ!

in News 1,167 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ನಟಿಯರು ಮತ್ತು ಯುವತಿಯರು ಮತ್ತು ಯುವಕರು ಮಸಾಜ್ ಸೆಂಟರಿಗೆ ಹೋಗುವುದು ಸಾಮಾನ್ಯ ಸಂಗತಿ ದೊಡ್ಡ ದೊಡ್ಡ ಕುಟುಂಬದ ವ್ಯಕ್ತಿಗಳು ಸಾಮಾನ್ಯವಾಗಿ ಮಸಾಜ್ ಮಾಡಿಸಿಕೊಳ್ಳುವುದು ನಮ್ಮ ಭಾರತದ ಜನತೆಗೆ ಗೊತ್ತಿರುವ ವಿಚಾರವೇ ಇನ್ನು ಕೆಲವರು ತಮ್ಮ ದೇಹದ ನೋವು ನಿವಾರಣೆಗಾಗಿ ಮಸಾಜ್ ಸೆಂಟರ್ ಹೋಗಿ ಮಸಾಜ್ ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಸಾಜ್ ಸೆಂಟರ್ ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುತ್ತಾರೆ. ಪ್ರಿಯ ಮಿತ್ರರೇ ಈ ವಿಡಿಯೋದಲ್ಲಿ ಹೀಗೆ ಒಬ್ಬ ವ್ಯಕ್ತಿ ಮಹಿಳೆಗೆ ಮಸಾಜ್ ಮಾಡುತ್ತಾನೆ ಅದು ಯಾವ ರೀತಿಯಾಗಿ ಮಾಡುತ್ತಾನೆ ಎಂದು ನೀವು ಇವತ್ತು ನಾವು ಹಾಕಿರುವ ವಿಡಿಯೋ ನೋಡಿದರೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ತರದ ಮಸಾಜ್ ಸೆಂಟರ್ ಗಳು ನಮ್ಮ ಭಾರತ ದೇಶದಲ್ಲಿ ಇದ್ದರೆ ಖಂಡಿತವಾಗಲೂ ಇಂತಹ ಮಸಾಜ್ ಸೆಂಟರ್ ಗಳನ್ನು ಮುಚ್ಚುತ್ತಿದ್ದರು ಸಂಸ್ಕೃತಿ ಮತ್ತು ಸಾಂಸ್ಕೃತಿಕ ಆಧಾರಿತವಾದ ನಮ್ಮ ದೇಶದಲ್ಲಿ ಈ ರೀತಿಯ ಮಸಾಜ್ ಸೆಂಟರಗಳಿಗೆ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ನಾವು ವಿಡಿಯೋದಲ್ಲಿ ಹಾಕಿರುವ ಮಸಾಜ್ ಸೆಂಟರ್.

ಹೊರದೇಶದಲ್ಲಿ ಇದೆ ಈ ವ್ಯಕ್ತಿ ಒಬ್ಬಮಹಿಳೆಯನ್ನು ಯಾವ ರೀತಿಯಾಗಿ ಮಸಾಜ್ ಮಾಡುತ್ತಾನೆ ಎಂದು ನೀವು ಕೂಡ ಗಮನಿಸಿರಬೇಕು ಮತ್ತು ಈ ರೀತಿಯ ಮಸಾಜ್ ಸೆಂಟರ್ ಗಳು ನಮ್ಮ ದೇಶಕ್ಕೆ ಅವಶ್ಯಕತೆ ಇದೆಯಾ ಅಥವಾ ಇಲ್ಲವಾ ಎಂದು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಪ್ರಪಂಚದಲ್ಲಿ ಯಾವೆಲ್ಲಾ ರೀತಿಯ ವ್ಯಕ್ತಿಗಳಿರುತ್ತಾರೆ ಮತ್ತು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂದು ಜನರಿಗೆ ಜಾಗೃತಿಯನ್ನು ಮೂಡಿಸಿ ದನ್ಯವಾದಗಳು.

All rights reserved Cinema Company 2.0.