ಬಸ್ನಲ್ಲಿ ಮಗುವಿಗೆ ಹಾಲುಣಿಸಲು ಹಿಂಜರಿದ ತಾಯಿಗೆ ಕಂಡಕ್ಟರ್ ಮಾಡಿದ ಕೆಲಸ ಕೇಳಿದರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!

in News 6,286 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಬಹುತೇಕ ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಸ್ಥಳಗಳಲ್ಲಿ ತಮ್ಮ ಮಕ್ಕಳಿಗೆ ಹಾಲುಣಿಸಲು ಮುಜುಗರಕ್ಕೆ ಒಳಗಾಗುತ್ತಾರೆ ಹೌದು ಅಲ್ಲಿ ಇರುವ ಸುತ್ತಮುತ್ತಲಿನ ಜನ ಅವರನ್ನು ಯಾವ ರೀತಿಯಾಗಿ ನೋಡುತ್ತಾರೆ ಎಂಬುದು ಕೂಡ ಬಹಳ ಪರಿಣಾಮಕಾರಿಯಾಗಿರುತ್ತದೆ ಇತ್ತೀಚಿಗೆ ಇದೇ ರೀತಿಯಾಗಿ ಒಬ್ಬ ಮಹಿಳೆ ಬಸ್ಸಿನಲ್ಲಿ ತನ್ನ ಮಗುವಿಗೆ ಹಾಲುಣಿಸಲು ಪ್ರಯತ್ನಪಡುತ್ತಿರುವ ಸಮಯದಲ್ಲಿ ಕಂಡಕ್ಟರ್ ಏನು ಮಾಡಿದರು ಗೊತ್ತಾ ಹೌದು ಪ್ರಿಯ ಮಿತ್ರರೆ ಮಧ್ಯಪ್ರದೇಶದ ಅಡಪುರು ಎಂಬುವ ಗ್ರಾಮದಲ್ಲಿ. 25 ವರ್ಷದ ಮಹಿಳೆಯೊಬ್ಬರ ಅಮರ್ಕಂಟಕ್ ಎಂಬುವ ಸ್ಥಳಕ್ಕೆ ತೆರಳುತ್ತಿದ್ದರು ಸುಮಾರು ಎರಡು ಗಂಟೆಗಳ ಪ್ರಯಾಣ ಅದು ಆಗಿರುವುದರಿಂದ ಹೌದು ಈ ಮಹಿಳೆಯ ಮಗುವಿಗೆ ಸ್ವಲ್ಪಹೊತ್ತಿನಲ್ಲೇ ಹಸಿವು ಶುರುವಾಗಿದೆ ಮತ್ತು ಮಗುವೂ ಹಸಿವಿನಿಂದ ಅಳಲು ಆರಂಭಿಸಿದಾಗ ತಾಯಿ ಏನು ಮಾಡಬೇಕು ಎಂದು ತೋಚದೆ ಒದ್ದಾಡುತ್ತಿದ್ದರು ಮತ್ತು ಜೊತೆಯಲ್ಲಿ ತಂದಿದ್ದ ಹಾಲಿನ ಬಾಟಲು ಕೂಡ ಖಾಲಿಯಾಗಿತ್ತು ಆಗ ಕಂಡಕ್ಟರ್ ಯಾಕಮ್ಮ ಮಗುವಿಗೆ ನಿಮ್ಮ ಎದೆಯ ಹಾಲು ಉಣಿಸುವುದು ಇಲ್ಲವೇ ಎಂದು ಕೇಳುತ್ತಾರೆ ಆ ಮಹಿಳೆ ಆಗ ಸ್ವಲ್ಪ ಹಿಂಜರಿದರು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕಂಡಕ್ಟರ್ ಆಕೆಯ ಬ್ಯಾಗಿನಲ್ಲಿದ್ದ ಒಂದು ಸೀರೆಯನ್ನು ತೆಗೆದುಕೊಂಡು.

ಬಸ್ಸಿನಲ್ಲಿಯೇ ಸ್ಕ್ರೀನ್ ರೀತಿಯಲ್ಲಿ ಹಾಕಿ ಆ ತಾಯಿಗೆ ಮಗುವಿಗೆ ಹಾಲುಣಿಸಿ ಎಂದು ಹೇಳಿದರು ಪ್ರಿಯ ಮಿತ್ರರೇ ಇಷ್ಟೆಲ್ಲಾ ಸಹಾಯ ಮಾಡಿದ ಮೇಲೆ ಕಂಡಕ್ಟರ್ ಆ ಮಹಿಳೆಗೆ ಯಾವಾಗಲೂ ನಿಮ್ಮ ಮಗುವುಗೇ ತಾಯಿ ನಿಮ್ಮ ಎದೆಹಾಲನ್ನು ಕುಡಿಸಿ ಎಂದು ಸಲಹೆ ಕೂಡ ನೀಡಿದರು ಕಂಡಕ್ಟರ್ ಅವರ ಈ ಗುಣ ಮತ್ತು ಇವರ ಸಹಾಯವನ್ನು ಆ ಮಹಿಳೆ ಮೆಚ್ಚಿಕೊಂಡಿದ್ದಾರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಸ್ಸಿನಲ್ಲಿದ್ದ ಒಬ್ಬ ಪ್ರಯಾಣಿಕ ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಈ ಸುದ್ದಿಯನ್ನು ವೀಕ್ಷಿಸಿದ ಸಾಮಾಜಿಕ ಜಾಲತಾಣದ ಪ್ರಿಯರು ಕಂಡಕ್ಟರ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಇಂಥ ಮಾನವೀಯ ಮೌಲ್ಯಗಳು ಇರುವಂತಹ ವ್ಯಕ್ತಿಗಳು ಯಾವತ್ತಿಗೂ ಚೆನ್ನಾಗಿರಬೇಕು ಎಂದು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ನೀವು ಕೂಡ ಈ ಕಂಡಕ್ಟರ್ ಮಾಡಿರುವ ಕೆಲಸದ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.