ಬಾತ್ರೂಮಿನಲ್ಲಿ ಕೇಳಿದ ವಿಚಿತ್ರ ಶಬ್ದಕ್ಕೆ ಭಯಗೊಂಡ ಮಹಿಳೆ ಅದನ್ನು ನೋಡಿದಾಗ ಶಾಕ್ ಆದಳು ವಿಡಿಯೋ ನೋಡಿ!??

in News 2,840 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇತ್ತೀಚಿಗೆ ಒಂದು ಘಟನೆ ನಡೆದಿದೆ ಹೌದು ಮಹಿಳೆಯೊಬ್ಬರು ಬಾತ್ರೂಂ ಇಂದ ಬಂದ ಶಬ್ದವನ್ನು ಕೇಳಿ ವಿಪರೀತವಾಗಿ ಭಯಗೊಂಡು ಬಾತ್ ರೂಮಿನ ಆ ಬಾಗಿಲನ್ನು ತೆಗೆದು ನೋಡಿದಾಗ ಅಚ್ಚರಿಗೆ ಒಳಗಾದ ಘಟನೆಯೊಂದು ನಡೆದಿದೆ ಇಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ ಗೊತ್ತಾ ಹೌದು ಪ್ರಿಯ ಮಿತ್ರರೇ ಗುಜರಾತಿನ ವಡೋದರ ಎಂಬುವ ಊರಿನಲ್ಲಿ ಒಂದು ಮನೆಯಲ್ಲಿ ಮನೆಮಂದಿಯಲ್ಲಾ ನಿದ್ರೆ ಮಾಡುವ ಸಮಯದಲ್ಲಿ ಒಂದು ವಿಚಿತ್ರವಾದ ಶಬ್ದ ಕೇಳತೊಡಗಿತು ಈ ಶಬ್ದ ಎಲ್ಲಿಂದ ಬಂತು ಎಂದು ಆ ಮನೆಯ ಹೆಣ್ಣುಮಗಳು ಇಡೀ ಮನೆಯನ್ನು ಸುತ್ತಿ ನೋಡಿದಾಗ ಎಲ್ಲಿ ಏನು ಎಂದು ಕಂಡುಬರುವುದಿಲ್ಲ ಕೊನೆಗೆ ಅಡುಗೆ ಮನೆಯಲ್ಲಿ ಬೆಕ್ಕು ಇರಬಹುದು ಎಂದು ನೋಡಿದಾಗ ಬೆಕ್ಕು ಕೂಡ ಇರುವುದಿಲ್ಲ.

ನಂತರ ಕೇಳಿಸುತ್ತಿದ್ದ ಶಬ್ದ ನಿಂತ ನಂತರ ಆ ಮಹಿಳೆ ಮಲಗಲು ಹೋಗುತ್ತಾರೆ ಮತ್ತೆ ಸ್ವಲ್ಪ ಸಮಯದ ನಂತರ ಅದೇ ವಿಚಿತ್ರ ಶಬ್ದ ಈ ಮಹಿಳೆಗೆ ಕೇಳಲು ಪ್ರಾರಂಭಿಸುತ್ತದೆ ಈಗ ಆ ಶಬ್ದ ಬಾತ್ರೂಂ ಇಂದ ಕೇಳಿಸಲು ಪ್ರಾರಂಭಿಸುತ್ತದೇ ಈಗ ಏನಿರಬಹುದು ಎಂದು ಭಯದಲ್ಲೇ ಆ ಮಹಿಳೆ ತಮ್ಮ ಮನೆಯ ಬಾತ್ರೂಮ್ ಬಾಗಿಲನ್ನು ತೆಗೆದ ಆ ಮಹಿಳೆಗೆ ಅಚ್ಚರಿಯ ಸಂಗತಿಯೊಂದು ಕಾದಿತ್ತು ಅದು ಏನು ಎಂದರೆ ಬಾತ್ರೂಮಿನಲ್ಲಿ ದೊಡ್ಡ ಮೊಸಳೆಯೊಂದು ಸೇರಿಕೊಂಡಿತ್ತು ಇದನ್ನು ನೋಡಿದ ಆ ಮಹಿಳೆಗೆ ಗಾಬರಿ ಭಯ ಜೊತೆಗೆ ಅಚ್ಚರಿಯಾಯಿತು ನಂತರ ತನ್ನ ಗಂಡನ್ನು ಕರೆದುಕೊಂಡು ಬಂದು ಗಂಡನಿಂದ ಅರಣ್ಯ ಇಲಾಖೆಯವರಿಗೆ ಕರೆ ಮಾಡಿ ಮೊಸಳೆಯನ್ನು ಹಿಡಿದು ಕೊಡುವಲ್ಲಿ ಯಶಸ್ವಿಯಾದರು ಇವರ ಮನೆಯ ಪಕ್ಕದಲ್ಲಿ ಕೆರೆ ಇರುವುದರಿಂದ.

ಈ ಮೊಸಳೆ ಬಂದಿದೆ ಎಂದು ಹೇಳಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.