ಈ ಅಂಗವಿಕಲನ ಸಮಾಜಸೇವೆ ನೋಡಿ ಇಡೀ ದೇಶವೇ ಶಾಕ್ ಆಗಿದೆ ಯಾರಿ ಈ ಹೃದಯವಂತ ವಿಡಿಯೋ ನೋಡಿ!????

in News 83 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಹೃದಯವಂತ ಮನುಷ್ಯನ ಬಗ್ಗೆ ವಿವರವಾಗಿ ತಿಳಿಸಲು ಬಂದಿದ್ದೇವೆ ಮತ್ತು ಈ ವ್ಯಕ್ತಿ ಮಾಡುತ್ತಿರುವ ಸಮಾಜಸೇವೆ ನೋಡಿದರೆ ಎಂಥವರೂ ಕೂಡ ಈತನಿಗೆ ಸೆಲ್ಯೂಟ್ ಮಾಡೆ ಮಾಡುತ್ತಾರೆ ಕಾರಣ ಇವತ್ತಿನ ಸಾಕಷ್ಟು ಶ್ರೀಮಂತರು ಸಾಕಷ್ಟು ಹಣವನ್ನು ಮಾಡಿದರು ಕೂಡ ಯಾವುದೇ ರೀತಿಯ ಸಮಾಜ ಸೇವೆಯನ್ನು ಮಾಡುವುದಿಲ್ಲ ಸಾಲದಕ್ಕೆ ಇನ್ನು ಅತಿ ಹೆಚ್ಚಿನ ಹಣವನ್ನು ಗಳಿಸಬೇಕು ಎಂಬ ಉದ್ದೇಶದಿಂದ ಸ್ವಾರ್ಥವನ್ನು ಮಾಡುತ್ತಾ ಹಣವನ್ನು ಸಂಪಾದನೆ ಮಾಡುತ್ತಿರುವ ನಮ್ಮ ಈ ಸಮಾಜದಲ್ಲಿ ದೈಹಿಕವಾಗಿ ಅಂಗವಿಕಲನಾದ ಈ ವ್ಯಕ್ತಿ ತನ್ನ ದೈಹಿಕ.

ಸ್ಥಿತಿ ಹೀಗೆ ಇದ್ದರೂ ಕೂಡ ಈ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಮನಸ್ಸು ಈತನಲ್ಲಿ ಇರುವುದು ಎಲ್ಲರಿಗೂ ಸ್ಪೂರ್ತಿದಾಯಕ ಮತ್ತು ಈ ವ್ಯಕ್ತಿಯನ್ನು ನೋಡಿ ಕೆಲವು ವ್ಯಕ್ತಿಗಳು ನಾಚಿಕೆಯಿಂದ ತಲೆ ತಗ್ಗಿಸಬೇಕು ಅಂತಹ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ ಈ ಹೃದಯವಂತ ಮನುಷ್ಯ ಹೌದು ಪ್ರಿಯ ಮಿತ್ರರೆ ಈ ಸಮಾಜದಲ್ಲಿ ನಿಜವಾದ ಹೀರೋ ಎಂದರೆ ಈ ರೀತಿಯ ವ್ಯಕ್ತಿಗಳು ಮಾತ್ರ ಹೌದು ಪ್ರಿಯ ಮಿತ್ರರೇ ಈ ಹೃದಯವಂತ ವ್ಯಕ್ತಿಗೆ ಎರಡು ಕಾಲು ಇಲ್ಲದಿದ್ದರೂ ಕೂಡ ನಡೆಯಲು ಆಗದೆ ಇದ್ದರೂ ಕೂಡ ವಿಜಯವಾಡದಿಂದ ಗುಂಟೂರಿಗೆ ಹೋಗಿ ಮೀನುಗಳನ್ನು ಮಾರಿ ತನಗೆ ಬಂದ ಲಾಭದಲ್ಲಿ ಶೇಕಡ 75 ಪರ್ಸೆಂಟ್ ಹಣವನ್ನು ಬಡವರಿಗೆ.

ವೃದ್ಧರಿಗೆ ಅನಾಥರಿಗೆ ಸ್ವತಹ ತಾನೆ ಅಡುಗೆಯನ್ನು ಮಾಡಿ ಅನ್ನದಾಸೋಹವನ್ನು ಮಾಡುತ್ತಿದ್ದಾನೆ ಪ್ರತಿ ಗುರುವಾರ ತನ್ನ ಶ್ರಮದ ದುಡಿಮೆಯಿಂದ ಸಂಪಾದನೆ ಮಾಡಿದ ಹಣದಿಂದ ಅಡಿಗೆಯನ್ನು ಮಾಡಿ ಬಡವರಿಗೆ ಅನಾಥರಿಗೆ ಕೈಲಾಗದವರಿಗೆ ವೃದ್ಧರಿಗೆ ಅನ್ನದಾನವನ್ನು ಮಾಡುತ್ತಿದ್ದಾನೆ ಕಲಿಯುಗದ ಸೂಪರ್ಸ್ಟಾರ್ ನಿಜಕ್ಕೂ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ ರಾಜಕಾರಣಿಗಳು ಸರಿಯಾದ ಸಮಯಕ್ಕೆ ಬಡವರಿಗೆ ಮತ್ತು ವೃದ್ಧರಿಗೆ ಏನು ಮಾಡದೆ ಅಸಹಾಯಕರಂತೆ ಇದ್ದು ಸತ್ತಂತೆ ಇರುವ ಈ ಸಮಾಜದಲ್ಲಿ ಈ ರೀತಿಯ ವ್ಯಕ್ತಿಗಳು ಬಡವರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಇರುವುದು ನಿಜಕ್ಕೂ ನಾವು ನೀವು ಹೆಮ್ಮೆಪಡುವಂಥ ವಿಚಾರ ಮತ್ತು ಇವರ ಈ ಕಾರ್ಯ ವೈಖರಿಯನ್ನು ನೋಡಿ ನಾವು-ನೀವು ಕಲಿಯಲೇಬೇಕು. ಪ್ರಿಯ ಮಿತ್ರರೇ ಈ ವ್ಯಕ್ತಿ ಬಡವರಿಗೆ ಯಾವ ರೀತಿಯಾಗಿ ಸಹಾಯ ಮಾಡುತ್ತಿದ್ದಾರೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ ವೀಡಿಯೋ ನೋಡಿದ ನಂತರ ಈ ವ್ಯಕ್ತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾನವೀಯ ಅಂತಃಕರಣದ ಹೃದಯವಂತಿಕೆ ಉಳ್ಳ ಈ ಮನುಷ್ಯನ ಕಾರ್ಯವೈಖರಿಯ ಬಗ್ಗೆ ಇರುವ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವ್ಯಕ್ತಿಯ ಕಾರ್ಯವೈಖರಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ನಿಜಕ್ಕೂ ಈ ವ್ಯಕ್ತಿಗೆ ನಮ್ಮೆಲ್ಲರ ಕಡೆಯಿಂದ ಒಂದು ಸಲಾಂ ಧನ್ಯವಾದಗಳು.