ಚಲಿಸುತ್ತಿರುವ ಬಸ್ಸಿನ ಕೊನೆಯ ಸೀಟಿನಲ್ಲಿ ಈ ಜೋಡಿ ಆ ಕೆಲಸಮಾಡಿ ಮುಗಿಸಿತ್ತು ಇದೆಂಥಾ ಕರ್ಮ ವಿಡಿಯೋ ನೋಡಿ!??

in News 740 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಕೆಲವು ದೇಶಗಳು ತಮಗೆ ಮನಬಂದಂತೆ ವರ್ತಿಸುತ್ತಿರುವುದು ಮಿತಿಮೀರುತ್ತಿದೆ ನಮ್ಮ ದೇಶದಲ್ಲೂ ಇದು ಕಡಿಮೆ ಆದರೆ ಪ್ರಿಯ ಮಿತ್ರರೇ ಈ ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಮಿತಿಮೀರುತ್ತಿದೆ ಮುಖ್ಯವಾಗಿ ಈ ಶೃಂಗಾರದ ವಿಚಾರದಲ್ಲಿ ಅಮೆರಿಕ ಇಂಗ್ಲೆಂಡ್ ಇನ್ನೂ ಕೆಲವು ದೇಶಗಳಲ್ಲಿ ಹದ್ದುಮೀರಿ ವರ್ತಿಸುತ್ತಿರುವುದುಜಾಸ್ತಿಯಾಗಿದೆ ಅತ್ಯಂತ ನೀಚವಾಗಿ ರಸ್ತೆಯ ಮೇಲೆ ಮತ್ತು ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೂಡ ಯುವತಿ ಯುವಕ ತಮ್ಮ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಿರುವ ವಿಚಾರಗಳು ಮಾಧ್ಯಮದಲ್ಲಿ ಗೊತ್ತಾಗುತ್ತಿದೆ ಇತ್ತೀಚಿಗೆ ಇದೇ ರೀತಿಯಲ್ಲಿ ಇಂಗ್ಲೆಂಡ್ನಲ್ಲಿ ಒಂದು ಘಟನೆ ನಡೆಯಿತು.

ಇದು ಇಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಾಗಿದೆ ಇನ್ನೂ ಇದರ ಬಗ್ಗೆ ಸಂಪೂರ್ಣ ವಿವರವನ್ನು ಹೇಳುವುದಾದರೆ ಈ ಇಂಗ್ಲೆಂಡ್ನಿಂದ ಒಂದು ಬಸ್ಸಿನಲ್ಲಿ 1 ಪ್ರದೇಶಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಬಸ್ಸಿನಲ್ಲಿ ಜನ ಸ್ವಲ್ಪ ಕಡಿಮೆಸಂಖ್ಯೆಯಲ್ಲಿ ಇದ್ದರು ಮತ್ತು ರಾತ್ರಿ ಸಮಯದಲ್ಲಿ ಆ ಬಸ್ ಹೊರಟಿತು ಮತ್ತು ರಾತ್ರಿ ಹತ್ತು ಗಂಟೆಯ ಸಮಯ ಬಸ್ಸಿನಲ್ಲಿ ಹಿಂದಗಡೆ ಸೀಟಿನಲ್ಲಿ ಕೂತ 35 ವರ್ಷದ ಮಹಿಳೆ 30 ವರ್ಷದ ವ್ಯಕ್ತಿ ಬಟ್ಟೆ ಬಿಚ್ಚಿ ತಮ್ಮ ಕೆಲಸವನ್ನು ಆರಂಭಿಸಿದರು ಇವರು ಈ ರೀತಿ ಮಾಡುವ ಈ ನೀಚಕೆಲಸವನ್ನು ಕೆಲವು ಪ್ರಯಾಣಿಕರು ನೋಡಿದರು ಈ ಶೃಂಗಾರದಲ್ಲಿ ತೊಡಗಿದ ಈ ಜೋಡಿಗಳು ಪ್ರಯಾಣಿಕರು ನೋಡುತ್ತಿದ್ದಾರೆ ಎಂಬ ಪರಿವೇ ಇಲ್ಲದೆ ಅವರಿಬ್ಬರೂ ತಮ್ಮ ಶೃಂಗಾರ ಕ್ರೀಡೆಯಲ್ಲಿ.

ಮುಳುಗಿಹೋಗಿದ್ದರು ಮತ್ತು ಈ ಜೋಡಿಯ ಬಗ್ಗೆ ಅಸಹನೆ ವ್ಯಕ್ತಪಡಿಸಿದ ಸಹಪ್ರಯಾಣಿಕರು ಆ ಬಸ್ಸಿನ ಚಾಲಕನಿಗೆ ಕಂಪ್ಲೇಂಟ್ ಕೊಡುತ್ತಾರೆ ಆ ಡ್ರೈವರ್ ಮಾರ್ಗಮಧ್ಯೆ ಪೊಲೀಸರಿಗೆ ಈ ವಿಷಯದ ಕುರಿತು ದೂರು ನೀಡುತ್ತಾರೆ ಇಂಗ್ಲೆಂಡ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೃಂಗಾರದಲ್ಲಿ ತೊಡಗುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ನಂತರ ಈ ಜೋಡಿಯನ್ನು ಪೊಲೀಸರು ಬಂಧಿಸಿದರು ಮತ್ತು ಈ ಜೋಡಿ ಮಾಡಿದ ಈ ಕೃತ್ಯಕ್ಕೆ ಸಹಪ್ರಯಾಣಿಕರು 4 ಗಂಟೆಗಳ ಕಾಲ ಕಾಯುವಂತಹ ಪ್ರಸಂಗ ಎದುರಾಗುತ್ತದೆ.

ಮತ್ತು ಈ ಜೋಡಿಯನ್ನು ಅರೆಸ್ಟ್ ಮಾಡಿದ ಪೊಲೀಸರ ಜೊತೆ ಯಾವುದೇ ರೀತಿಯ ಮುಜುಗರವಿಲ್ಲದೆಹೋದರಂತೆ ಈ ಜೋಡಿಗಳು ಎಂಥ ವಿಚಿತ್ರ ಘಟನೆ ಅಲ್ವಾ ಇವರಿಗೆ ಸ್ವಲ್ಪನಾದರೂ ನಾಚಿಕೆ ಮಾನ ಮರ್ಯಾದೆ ಎಂಬುದು ಏನು ಇಲ್ಲ ಎಂದು ಕಾಣುತ್ತದೆ ಖಾಸಗಿಯಾಗಿಅನುಭವಿಸಬೇಕಾದ ಈ ಶೃಂಗಾರದ ಕೆಲಸವನ್ನು ಸಾರ್ವಜನಿಕರ ಎದುರುಗಡೆ ಮಾಡುವುದು ಎಷ್ಟು ಸರಿ ಪ್ರಿಯ ಮಿತ್ರರೇ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.