ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಕೈಯಿನ ಬೆರಳಿನ ಉಗುರುಗಳಲ್ಲಿ ಇರುವ ಅರ್ಧಚಂದ್ರಾಕೃತಿಯ ಚಿಹ್ನೆಗಳನ್ನು ಅಥವಾ ಗುರುತುಗಳನ್ನು ನಾವು ನೋಡ್ತಾನೆ ಇರ್ತೀವಿ ಇವುಗಳನ್ನು ಲೋನೊಣಲೆ ಅಂತ ಕರೆಯುತ್ತಾರೆ ಪ್ರಿಯ ಮಿತ್ರರೇ ಒಬ್ಬೊಬ್ಬರ ಕೈಬೆರಳಿನ ಉಗುರುಗಳ ಮೇಲೆ ಕೆಲವರಿಗೆ ಇದು ದೊಡ್ಡದಾಗಿ ಇನ್ನು ಕೆಲವರಿಗೆ ಇದು ಚಿಕ್ಕದಾಗಿ ಕಾಣಿಸುತ್ತದೆ ಇನ್ನೂ ಕೆಲವರ ಕೈಬೆರಳಿನ ಉಗುರುಗಳ ಮೇಲೆ ಈ ರೀತಿಯ ಚಿಹ್ನೆಗಳು ಅಥವಾ ಗುರುತುಗಳೇ ಇರುವುದಿಲ್ಲ ಮತ್ತೆ ಕೆಲವರಿಗೆ ಉಗುರುಗಳ ಮೇಲೆ ಇರುವ ಬೆಳ್ಳನೆ ಚುಕ್ಕೆಗಳು ಮತ್ತು ಮಚ್ಚೆಗಳು ಕೂಡ ಇರುತ್ತವೆ ಆದರೆ ನಾವು ಇವತ್ತಿನವರೆಗೂ ಇದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಆದರೆ ಇವುಗಳು ನಮ್ಮ ಆರೋಗ್ಯದ ಸ್ಥಿತಿ ಗತಿಗಳನ್ನು ಮತ್ತು ನಮಗೆ ಮುಂದೆ ಬರುವ. ಅನಾರೋಗ್ಯದ ಬಗ್ಗೆ ತಿಳಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ ಪ್ರಿಯ ಮಿತ್ರರೇ ಒಬ್ಬ ವ್ಯಕ್ತಿಯ ಕೈ ಬೆರಳಿನ ಉಗುರಿನ ಮೇಲೆ ದೊಡ್ಡದಾಗಿ ಅರ್ಧಚಂದ್ರಾಕೃತಿಯಲ್ಲಿ ಗುರುತು ಇದ್ದರೆ ಅವರ ಆರೋಗ್ಯ ತುಂಬಾ ಚೆನ್ನಾಗಿ ಇದೆ ಎಂದು ಅರ್ಥ ಹೌದು ಪ್ರಿಯ ಮಿತ್ರರೇ ಅವರ ಕೈ ಬೆರಳಿನ ಉಗುರಿನ ಮೇಲೆ ಇರುವ ದೊಡ್ಡ ಚಂದ್ರಾಕೃತಿಯ ಗುರುತು ಥೈರಾಯ್ಡ್ ಗ್ರಂಥಿಗಳು ಮತ್ತು ಅವರ ಜೀರ್ಣಕ್ರಿಯೆ ತುಂಬಾ ಉತ್ತಮವಾಗಿ ಆರೋಗ್ಯಕರವಾಗಿ ಇದ್ದಾವೆ ಎಂದು ಸೂಚಿಸುತ್ತದೆ ಒಂದು ವೇಳೆ ಅವರ ಕೈ ಬೆರಳಿನ ಮೇಲೆ ಆ ಅರ್ಧಚಂದ್ರಾಕೃತಿ ಚಿಕ್ಕದಾಗಿದ್ದರೆ ಆ ಮನುಷ್ಯನಲ್ಲಿ.
ರೋಗನಿರೋಧಕ ಶಕ್ತಿ ಕಮ್ಮಿಯಾಗಿದೆ ಮತ್ತು ಜೀರ್ಣಕ್ರಿಯೆ ನಿಧಾನವಾಗಿ ಮತ್ತು ಬ್ಲಡ್ ಪ್ಲೇಸರ್ ಕಮ್ಮಿಯಾಗಿದೆ ಎಂದು ಅರ್ಥ ಇನ್ನು ಈ ಅರ್ಧಚಂದ್ರಾಕೃತಿ ತುಂಬಾ ಚಿಕ್ಕದಾಗಿದ್ದರೆ ಅವರ ಥೈರಾಯಿಡ್ ಗ್ರಂಥಿ ವೀಕ್ ಆಗಿದೆ ಎಂದು ಅರ್ಥ ಇದರಿಂದ ಹೆಚ್ಚಿಗೆ ಡಿಪ್ರೆಶನ್ ಗೆ ಹೋಗುವುದು ಅಥವಾ ಒಳಗಾಗುವುದು ದಪ್ಪ ಆಗೋದು ಕೂದಲು ಉದುರುವುದು ಈ ರೀತಿಯ ಅನೇಕ ತೊಂದರೆಗಳು ಬರುತ್ತವೆ ಆ ಮನುಷ್ಯನಲ್ಲಿ ಹಾಗಾಗಿ ಪ್ರಿಯ ಮಿತ್ರರೇ ಒಬ್ಬ ಮನುಷ್ಯ ಆರೋಗ್ಯವಾಗಿ ಇದ್ದಾನೆ ಎಂದು ತಿಳಿದುಕೊಳ್ಳಬೇಕಾದರೆ ಆತನ 10 ಬೆರಳುಗಳಲ್ಲಿ ಕನಿಷ್ಠ 8 ಬೆರಳಲ್ಲಿ.
ಈ ಅರ್ಧಚಂದ್ರಾಕೃತಿಯ ಗುರುತು ದೊಡ್ಡದಾಗಿದ್ದರೆ ಆ ಮನುಷ್ಯ ಆರೋಗ್ಯವಾಗಿದ್ದಾನೆ ಎಂದು ಅರ್ಥ ಒಂದು ವೇಳೆ ಇಲ್ಲದಿದ್ದರೆ ಆ ಮನುಷ್ಯನಲ್ಲಿ ಕ್ಯಾಲ್ಸಿಯಂ ಲೋಪ ವಿಟಮಿನ್ ಕೊರತೆ ಇದೆ ಎಂದು ಅರ್ಥ ಪ್ರಿಯ ಮಿತ್ರರೇ ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಮಗೆ ಬರುವ ಅನಾರೋಗ್ಯದ ಸೂಚನೆ ಗಳು ಯಾವುವು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜವಾಗೆ ಶೇರ್ ಮಾಡಿ ದನ್ಯವಾದಗಳು.