ಟ್ರೈನ್ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಯುವಕನಿಗೆ ಈ ಯುವತಿ ಮಾಡಿದ್ದು ಏನು ಗೊತ್ತಾ ವಿಡಿಯೋ ನೋಡಿ!

in News 1,227 views

ನಮಸ್ಕಾರ ಸಾಮಾನ್ಯವಾಗಿ ನಾವು ಸಾಕಷ್ಟು ಬಾರಿ ಸ್ತ್ರೀ-ಪುರುಷರ ಬಗ್ಗೆ ಮತ್ತು ಅವರ ಸಮಾನತೆಯ ಬಗ್ಗೆ ಮಾತನಾಡುತ್ತೇವೆ ಆದರೆ ಈ ಸಮಾನತೆ ಎಂಬ ಪದದಿಂದ ಸಾಕಷ್ಟು ಹೆಣ್ಣುಮಕ್ಕಳು ಕೆಲವೊಂದು ಬಾರಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಯನಾಜೂಕು ತನದಿಂದ ನಡೆದುಕೊಳ್ಳುತ್ತಾರೆ ಮತ್ತೆ ಕೆಲವು ಯುವತಿಯರು ಮಹಿಳೆಯರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಇತ್ತೀಚಿಗೆ ಒಂದು ಘಟನೆ ನಡೆದಿದೆ ಪ್ರಿಯ ಮಿತ್ರರೇ ಇಲ್ಲಿ ಸಮಾನತೆಯ ಆಧಾರದ ಮೇಲೆ ಒಬ್ಬ ಯುವತಿ ಒಬ್ಬ ಯುವಕನ ಮೇಲೆ ಯಾವ ರೀತಿಯಾಗಿ ತಾನು ಒಂದು ಹೆಣ್ಣು ಅನ್ನುವುದನ್ನು ಮರೆತು ಅಮಾಯಕ ಯುವಕನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು. ಇವತ್ತು ನಿಮಗೆ ನಾವು ವಿವರವಾಗಿ ತಿಳಿಸುತ್ತೇವೆ ಈ ವಿಷಯವನ್ನು ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನೀವು ಇವತ್ತು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಪಂಕಜ ಎಂಬ ವ್ಯಕ್ತಿ ಗುಹಾಟಿ ಇಂದ ದೆಹಲಿಗೆ ಟ್ರೈನಿನಲ್ಲಿ ಪ್ರಯಾಣ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ ಇದಕ್ಕಾಗಿ ಪಂಕಜ್ ರೈಲ್ವೆ ಸ್ಟೇಷನ್ ಎರಡು ಗಂಟೆ ಮುಂಚಿತವಾಗಿ ರಿಸರ್ವ್ ಮಾಡದೆ ಇರುವ ಬೋಗಿಯಲ್ಲಿ ಸೀಟನ್ನು ಹುಡುಕಿ ಕೂತುಕೊಳ್ಳುತ್ತಾರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಟ್ರೈನ್ನಲ್ಲಿ ಯಾವಾಗಲೂ ಜನಸಂದಣಿ ಇರುತ್ತದೆ ಹಾಗಾಗಿ ಪಂಕಜ್ ಎರಡು ಗಂಟೆ ಮುಂಚಿತವಾಗಿ ಹೋಗಿ ತಾನು ಸೀಟನ್ನು ಹಿಡಿದುಕೊಂಡು ಕೂತಿರುತ್ತಾನೆ.

ನಂತರ ಸ್ವಲ್ಪ ಹೊತ್ತಿನಲ್ಲಿ ಪಂಕಜ್ ಕೂತಿರುವ ಬೋಗಿಯಲ್ಲಿ ಎಲ್ಲಾ ಸೀಟುಗಳು ಪೂರ್ತಿಯಾಗುತ್ತದೆ ಸ್ವಲ್ಪ ಹೊತ್ತು ಆದ ನಂತರ ಪಂಕಜ್ ಕೂತಿರುವ ಸೀಟಿನ ಹತ್ತಿರ ಒಬ್ಬ ಯುವತಿ ಬರುತ್ತಾಳೆ ಕೂತುಕೊಳ್ಳಲು ಜಾಗವಿಲ್ಲದೆ ಇರುವ ಕಾರಣ ನಿಂತುಕೊಂಡಿರುತ್ತಾಳೆ ಆ ಯುವತಿ ಮತ್ತೆ ನಿಂತುಕೊಂಡ ಮೇಲೆ ಈ ಯುವತಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ ಪಂಕಜ್ ಹತ್ತಿರ ಬಂದು ನಾನು ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಬೇಕು ನೀವು ಎದ್ದೇಳಿ ಎಂದು ಪಂಕಜ್ ಗೆ ಹೇಳುತ್ತಾಳೆ ಅದಕ್ಕೆ ಪಂಕಜ್ ನಾನು ಈ ಸೀಟಿನಲ್ಲಿ ಕೂತುಕೊಳ್ಳಲು ಎರಡು ಗಂಟೆ ಮುಂಚಿತವಾಗಿ ಬಂದು ಕೂತುಕೊಂಡಿದ್ದೇನೆ ಎಂದು ಆ ಯುವತಿಗೆ ಹೇಳುತ್ತಾನೆ ಅದಕ್ಕೆ ಈ ಯುವತಿ ಯಾಕೆ ನೀವು ನಿಂತುಕೊಂಡು ಹೋದರೆ ಏನಾಗುತ್ತದೆ ಹೆಣ್ಣುಮಕ್ಕಳಿಗೆ ಸೀಟು ಬಿಟ್ಟುಕೊಡಲು.

ನಿನಗೆ ಏನಾಗಿದೆ ಎಂದು ಪಂಕಜ ನನ್ನೇ ದಬಾಯಿಸುತ್ತಾಳೆ ಇದನ್ನು ಗಮನಿಸುತ್ತಿದ್ದ ಅಲ್ಲಿದ್ದ ಜನರು ಪಂಕಜದೆ ಏನೂ ತಪ್ಪಿದೆ ಎಂದು ಅನುಮಾನ ದೃಷ್ಟಿಯಿಂದ ನೋಡಲು ಪ್ರಾರಂಭ ಮಾಡುತ್ತಾರೆ ಇದನ್ನು ಗಮನಿಸುತ್ತಿದ್ದ ಇಬ್ಬರು ಮಹಿಳೆಯರು ಈ ಯುವತಿಯ ಸಹಾಯಕ್ಕೆ ಬಂದು ಪಂಕಜ್ ಅನ್ನು ನೀವು ಗಂಡಸಲ್ವಾ ಎರಡು ಗಂಟೆ ಮುಂಚಿತವಾಗಿ ಬಂದರೆ ಏನಾಯ್ತು ಹೆಣ್ಣು ಮಕ್ಕಳಿಗೆ ಸೀಟು ಕೊಟ್ಟರೆ ಏನು ತಪ್ಪಾಗುತ್ತದೆ ಗಂಡಸು ಅಲ್ಲವಾ ನಿಂತುಕೊಳ್ಳಲು ನಿನಗೇನು ಕರ್ಮ ಎಂದು ಪಂಕಜ್ ಹೇಳುತ್ತಾರೆ ಪಂಕಜ್ ಮರ್ಯಾದೆಗೆ ಹೆದರಿಕೊಂಡು ಪಾಪ ತಾನು ಮುಂಚೆ ಬಂದು ಕಾದಿರಿಸಿದ ಸೀಟನ್ನು ಆ ಮಹಿಳೆಗೆ ಬಿಟ್ಟುಕೊಟ್ಟು ನಿಂತುಕೊಂಡು ಪ್ರಯಾಣ ಮಾಡುತ್ತಾನೆ. ನಂತರ ಈ ಘಟನೆಯ ಕುರಿತು ಪಂಕಜ್ ತನ್ನ ಫೇಸ್ಬುಕ್ ಖಾತೆಯಲ್ಲಿ ಹೀಗೆ ಬರೆಯುತ್ತಾರೆ ಇದೆಂಥಾ ಸಮಾನತೆ ನಾವು ನಿಂತುಕೊಂಡರೆ ನಮಗೆ ಕಾಲುನೋವು ಬರುವುದಿಲ್ಲವೇ ಅಥವಾ ಅವರಿಗೆ ಮಾತ್ರ ಕಾಲು ನೋವು ಬರುತ್ತದೆ ಥೂ ಇದೆಂತ ಸಮಾನತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ನ್ಯಾಯ ಅಂದರೆ ಎಲ್ಲರಿಗೂ ಒಂದೇ ಧನ್ಯವಾದಗಳು.