ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಕರಾಮತ್ತು ವಿಡಿಯೋ ನೋಡಿ ಕೆಲವೊಂದು ಕಾಮಿಡಿ ಕಳ್ಳರಿದ್ದಾರೆ!?☺️

in News 56 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಕಳೆದ ಹತ್ತು ವರ್ಷಗಳಿಂದ ಯಾವುದೇ ರೀತಿಯ ಕಳ್ಳತನದ ಪ್ರಕರಣಗಳು ನಡೆದರೆ ನಮಗೆ ಅಷ್ಟೊಂದು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ ಒಂದು ವೇಳೆ ಗೊತ್ತಾದರೂ ಕೂಡ ನೂರರಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಮಾತ್ರ ಬರುತ್ತಿತ್ತು ಕಾರಣ ಆಗಿನ ಕಾಲದಲ್ಲಿ ನಮಗೆ ಸಿಸಿಟಿವಿಗಳು ಇರಲಿಲ್ಲ ಹಾಗಾಗಿ ಕಳ್ಳತನ ಯಾರು ಮಾಡಿದರು ಎಂದು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ ಸಾಧ್ಯವಾಗಿತ್ತು ಆದರೆ ಇವತ್ತಿನ ಆಧುನಿಕಯುಗದಲ್ಲಿ ನೀವು ಯಾವುದಾದರೂ ಒಂದು ಚಿಕ್ಕ ವಸ್ತುವನ್ನು ಕದ್ದರೂ ಕೂಡ ತಕ್ಷಣಕ್ಕೆ ನಿಮ್ಮನ್ನು. ಕಂಡುಹಿಡಿಯುತ್ತಾರೆ ಕಾರಣ ಇವತ್ತಿನ ಜಗತ್ತಿನಲ್ಲಿ ಯಾವುದೇ ಪ್ರದೇಶದಲ್ಲಿ ಯಾವುದೇ ದೇಶದಲ್ಲಿ ಅಥವಾ ಯಾವುದೇ ನಗರಗಳಲ್ಲಿ ಯಾವುದಾದರೂ ಒಂದು ಬೆಲೆಬಾಳುವ ಅಂಗಡಿ ಒಂದು ಪ್ರದೇಶದಲ್ಲಿ ಇದ್ದರೆ ಅಲ್ಲಿ ಒಂದು ಹದ್ದಿನ ಹಾಗೆ ಒಂದು ಕಣ್ಣನ್ನು ಇಟ್ಟಿರುತ್ತಾರೆ ಆ ಕಣ್ಣು ಬೇರೆ ಯಾವುದೂ ಅಲ್ಲ ಸಿಸಿಟಿವಿ ಕ್ಯಾಮೆರಾ ನಾವು ಇಲ್ಲದೆ ಇರುವ ಸಮಯದಲ್ಲಿ ಮಹಾ ಕದೀಮ ಕಳ್ಳರುತಮ್ಮ ನೈಪುಣ್ಯತೆಯನ್ನು ತೋರಿಸಿ ಕೆಲವೊಂದು ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಹೋದರು ಕೂಡ ನಾವು ಅವರನ್ನು ಸುಲಭವಾಗಿ ಪತ್ತೆಹಚ್ಚಬಹುದು ನಮ್ಮ ಇವತ್ತಿನ ದಿನಗಳಲ್ಲಿ ಕಾರಣ ಅವರು ಮಾಡಿರುವ ಕಳ್ಳತನದ.

ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆ ಆಗಿರುವುದರಿಂದ ಅವರನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ ನಮ್ಮ ಪೊಲೀಸರು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ವಿಡಿಯೋದಲ್ಲಿ ಕಳ್ಳತನ ಮಾಡಲು ಬಂದು ಮತ್ತು ಆ ವಸ್ತುಗಳನ್ನು ಕೊಂಡು ಹೋಗಲಾಗದೆ ಯಾವ ರೀತಿಯಾಗಿ ಪೇಚಾಡುತ್ತಾರೆ ಎಂದು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ ಇವರು ಕಳ್ಳತನ ಮಾಡಲು ಬಂದು ಅವುಗಳನ್ನು ತೆಗೆದುಕೊಂಡು ಹೋಗಲಾಗದೆ ಯಾವ ರೀತಿಯಾಗಿ ಸರ್ಕಸ್ ಮಾಡುತ್ತಾರೆ ಎಂದು ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಇವತ್ತು ನಾವು ಹಾಕುವ ವಿಡಿಯೋವನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ.

ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಕಳ್ಳತನ ಮಾಡಲು ಬಂದು ಯಾವೆಲ್ಲ ರೀತಿಯಲ್ಲಿ ಈ ಕಳ್ಳರು ಪೇಚಾಡುತ್ತಾರೆ ಎಂದು ನಿಮಗೆ ಅರ್ಥವಾಗುತ್ತದೆ ಮತ್ತು ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ಬೆಲೆಬಾಳುವ ವಸ್ತು ವಾಹನಗಳು ಇದ್ದರೆ ಅವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿ ಇಲ್ಲದಿದ್ದರೆ ಈ ರೀತಿಯ ಕಳ್ಳರಿಂದ ನಿಮ್ಮ ಬೆಲೆಬಾಳುವ ವಸ್ತುಗಳು ನಿಮ್ಮ ಕೈ ಜಾರಿ ಹೋಗುವ ಸಾಧ್ಯತೆ ಇರುತ್ತದೆ ವಿಡಿಯೋ ನೋಡಿ ಇಂಥ ಕಳ್ಳರಿದ್ದಾರೆ ನೀವು ಎಚ್ಚರವಾಗಿರಿ ಎನ್ನುವುದೇ ನಮ್ಮ ಇವತ್ತಿನ ಈ ಸಂದೇಶ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.