ಇವರು ಮಾಡುವ ಕೆಲಸಗಳು ನೋಡಿದರೆ ಎಂತವರಿಗೂ ಕೂಡ ಭಯವಾಗುತ್ತದೆ ||strange jobs|| ವಿಡಿಯೋ ನೋಡಿ!????

in News 20 views

ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮಲ್ಲಿ ಕೆಲಸಕ್ಕೆ ಹೋಗಿ ಸಂಬಳತರುವವರು ತುಂಬಾ ಜನ ಇದ್ದಾರೆ ಆದರೆ ಇವರು ಮಾಡುವ ಕೆಲಸಗಳಲ್ಲಿ ಯಾವುದೇ ರೀತಿಯ ಅಪಾಯಗಳು ಇರುವುದಿಲ್ಲ ಆದರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದಲ್ಲಿ (ಅತ್ಯಂತ ಭಯಂಕರವಾದ) ಹಾಗೂ ಅಷ್ಟು ಭಯಂಕರ ಕೆಲಸವಾದರೂ ಕೊಡಾ ಕಮ್ಮಿ ಸಂಬಳ ಇರುವ ಕೆಲಸಗಳ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಮಿತ್ರರೇ ಇವರುಗಳು ತಮ್ಮ ಅಮೂಲ್ಯವಾದ ಪ್ರಾಣವನ್ನುಪಣಕ್ಕಿಟ್ಟು ಕೆಲಸವನ್ನು ಮಾಡುತ್ತಾರೆ ಈ ಕೆಲಸವನ್ನು ನೋಡಿದರೆ ಒಂದು ಬಾರಿ ನೀವು ಆಶ್ಚರ್ಯ ಪಡುವ ಬದಲು ತುಂಬಾ ಭಯ ಪಡುತ್ತೀರಾ ಏನು ಮಾಡೋದು ಜೀವನ ಸಾಗಬೇಕು ಎಂದರೆ ಸಂಸಾರ ಮುಂದೆ ಹೋಗಬೇಕು ಎಂದರೆ ಈ ಕೆಲಸ ಮಾಡ್ಲೆ ಬೇಕಲ್ವಾ ಪ್ರಿಯ ಮಿತ್ರರೇ ಹಾಗಾದರೆ ಈ ಪ್ರಪಂಚದ ಅತ್ಯಂತ ಭಯಂಕರವಾದ ಕೆಲಸಗಳ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಮೊದಲನೆಯದಾಗಿ.

(BASE JUMPING) ಮಿತ್ರರೇ ಈ ಕೆಲಸ ಮಾಡುವುದು ಸಾಧಾರಣದ ವಿಷಯವಲ್ಲ ಎಂಟೆದೆಯ ಎದೆಯ ಗುಂಡಿಗೆ ಬೇಕು ಮತ್ತು ದೃಢಸಂಕಲ್ಪದ ಧೈರ್ಯವಿರಬೇಕು ತುಂಬಾ ಕಂಪನಿಗಳು ಹೊಸಹೊಸ ಪ್ಯಾರಶೂಟ್ಗಳನ್ನು ಹಾಗೂ (ಹಾರುವ ಪ್ಯಾರಶೂಟ್ ಗಳನ್ನು ತಯಾರು ಮಾಡುತ್ತದೆ) ಈ ರೀತಿ ತಯಾರಿಸಿದ ಪ್ರಾಡಕ್ಟ್ ಗಳು ಸರಿಯಾಗಿ ಕೆಲಸ ಮಾಡುತ್ತಾವ ಇಲ್ಲವಾ ಎಂದು ಟೆಸ್ಟ್ ಮಾಡುವುದೇ ಇವರ ಕೆಲಸ ಅದರಲ್ಲೂ ಅತಿ ದೊಡ್ಡ ದೊಡ್ಡ ಬೆಟ್ಟದಿಂದ ಇಳಿದು ವೇಗವಾಗಿ ಗಾಳಿ ಬೀಸುವ ಸಮುದ್ರತೀರದ ಬಳಿಗೆ ಆಕಾಶದಲ್ಲಿ ಹಾರುತ್ತ ಇವುಗಳನ್ನು ಟೆಸ್ಟ್ ಮಾಡುತ್ತಾರೆ ಒಂದು ವೇಳೆ ಇವುಗಳಲ್ಲಿ ಏನಾದರೂ ತೊಂದರೆ ಇದ್ದರೆ ಇವರ ಪ್ರಾಣಕ್ಕೆ ಆಪತ್ತು ?% ಗ್ಯಾರಂಟಿ ಮತ್ತು ಇವರ ಈ ಕೆಲಸಕ್ಕೆ ಕೊಡುವ ಸಂಬಳ ತಿಂಗಳಿಗೆ 1,50,000 ಲಕ್ಷ ರೂಪಾಯಿಗಳು ಅಷ್ಟು ಎತ್ತರದ ಬೆಟ್ಟಗಳಿಂದ ಮತ್ತು ಇವುಗಳ ಸಹಾಯದಿಂದ ಧುಮುಕಿ ಪ್ಯಾರಶೂಟ್ ಗಳನ್ನು ಸರಿ ಇದ್ದಾವಾ ಇಲ್ಲವಾ ಎಂದು ಪರಿಶೀಲನೆ ಮಾಡಬೇಕು ಆದರೆ ಇದು ಸುಲಭದ ಕೆಲಸವಲ್ಲ.

ಪ್ರಿಯ ಮಿತ್ರರೇ ಈ ಕೆಲಸ ನಮ್ಮಿಂದ ನಿಮ್ಮಿಂದ ಮಾಡಲು ಸಾಧ್ಯವೇ ಇಲ್ಲ ಕಾರಣ ಈ ಕೆಲಸಕ್ಕೆ ನಮಗೆ ಒಂದು ಕೋಟಿ ಕೊಡುತ್ತೇನೆ ಎಂದರೂ ಕೂಡ ಈ ಕೆಲಸವನ್ನು ನಾವು ನೀವು ಮಾಡುವುದಿಲ್ಲ ಕಾರಣ ನಮಗೆ ನಿಮಗೆ ನಮ್ಮ ಜೀವದ ಮೇಲೆ ಭಯ ಎರಡನೆಯದಾಗಿ (TOWER CLIMBING JOB) ಇವರು ಹತ್ತುತ್ತಿರುವ ಟವರ್ ಅನ್ನು ನೋಡಿದರೆ ನಮಗೆ ಒಂದು ಬಾರಿ ತಲೆ ತಿರುಗುತ್ತದೆ ಅಂತದ್ರಲ್ಲಿ ಇಂತಹ ಸಾಹಸ ಮಾಡುವ ಇವರಿಗೆ ಎಷ್ಟು ಧೈರ್ಯ ಇರಬೇಕು ಎಂದು ಒಂದು ಬಾರಿ ಯೋಚನೆ ಮಾಡಿ ಮಿತ್ರರೇ ಇವರು ಹತ್ತುವ ಕಂಬಿಗಳ ಉದ್ದ ಎಷ್ಟು ಗೊತ್ತಾ ಬರೋಬ್ಬರಿ 550 ಅಡಿಗಳು ಈ ಟವರನಾ ಮೇಲಿರುವ ಕೇವಲ ಒಂದೇ ಒಂದು ಲೈಟನ್ನು ಬದಲಾಯಿಸಲು ಮತ್ತು ಅದರಲ್ಲಿರುವ ತೊಂದರೆಯನ್ನು ಸರಿ ಮಾಡುವುದೇ ಇವರ ಕೆಲಸ ಆದರೇ ಹತ್ತುವಾಗ ಎಲ್ಲಾದರೂ ಸ್ಲಿಪ್ ಆದರೆ ಇವರು ಕೆಳಗಡೆ ಬೀಳೋದಕ್ಕೆ10 ನಿಮಿಷಗಳ ಸಮಯವಕಾಶ.

ಹಿಡಿಯುತ್ತದೆ ಇಂತಹ ಭಯಂಕರವಾದ ಕೆಲಸ ಮಾಡುವ ಇವರಿಗೆ ವರ್ಷಕ್ಕೆ ಹನ್ನೆರಡರಿಂದ ಹದಿನಾಲ್ಕು ಲಕ್ಷ ರೂಪಾಯಿ ಸಂಬಳ ಸಿಗುತ್ತದೆ ಆದರೂ ಈ ಕೆಲಸ ನಮ್ಮ ಜೀವದ ಜೊತೆ ಆಟವಾಡಿದಂತೆ ಆದರೂ ವಿಧಿಯಿಲ್ಲ ಇವರು ತಮ್ಮ ಹೊಟ್ಟೆಪಾಡಿಗಾಗಿ ಈ ರೀತಿಯ ಕೆಲಸಗಳನ್ನು ಮಾಡಲೇಬೇಕಾಗುತ್ತದೆ ಪ್ರಿಯ ಮಿತ್ರರೇ ಇದೆ ರೀತಿಯಾಗಿ ಈ ಪ್ರಪಂಚದಲ್ಲಿ ಹಲವಾರು ರೀತಿಯ ಭಯಂಕರವಾದ ಕೆಲಸಗಳು ಇದ್ದಾವೆ ಆ ಕೆಲಸಗಳು ಯಾವುವು ಮತ್ತು ಈ ಕೆಲಸಗಳನ್ನು ಮಾಡಲು ಯಾವ ಮಟ್ಟಿಗೆ ಧೈರ್ಯಬೇಕು ಮತ್ತು ಇವರು ಈ ಕೆಲಸಗಳನ್ನು ಮಾಡಲುಕಾರಣವಾದರೂ ಏನು ಎಂದು ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮನುಷ್ಯನ ತನ್ನ ಜೀವನಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ಸಂದರ್ಭಬರುತ್ತದೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.