ನಿಮ್ಮ ನಮ್ಮ ಊಹೆಗೂ ನಿಲುಕದಷ್ಟು ಈ ಪ್ರಪಂಚದ ಎತ್ತರವಾದ ಮನುಷ್ಯರು ಯಾರಿವರು ವಿಡಿಯೋ ನೋಡಿ!?

in News 1,627 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ದಿನ ನಾವು ನಮ್ಮ ಈ ಪ್ರಪಂಚದ ಎತ್ತರವಾದ ಕೆಲವು ಮನುಷ್ಯರ ಬಗ್ಗೆ ತಿಳಿದುಕೊಳ್ಳೋಣ ಮತ್ತು ಅವರ ಎತ್ತರದಿಂದ ಅವರಿಗೆ ಆದ ತೊಂದರೆ ಬಗ್ಗೆ ಹಾಗೂ ಅವರ ಎತ್ತರದಿಂದ ಅವರಿಗೆ ಆದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಇವತ್ತಿನ ಈ ವಿಷಯ ತುಂಬಾ ಆಸಕ್ತಿದಾಯಕವಾಗಿದೆ ಹಾಗಾಗಿ ನೀವೆಲ್ಲರೂ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದ ಅತ್ಯಂತ ಎತ್ತರವಾದ ವ್ಯಕ್ತಿಗಳನ್ನು ನೀವು ನೋಡಿ ಕಣ್ತುಂಬಿಕೊಳ್ಳಬಹುದು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಈ ಪ್ರಪಂಚದ ಎತ್ತರವಾದ ವ್ಯಕ್ತಿಯ ಹೆಸರು lindsay hayward.

ಕ್ಯಾಲಿಫೋರ್ನಿಯಾಗೆ ಸೇರಿದ ವ್ಯಕ್ತಿ ಮತ್ತು ಈ ವ್ಯಕ್ತಿಯ ಎತ್ತರ 6.9 ಅಡಿ ಈ ಬಾರಿ ಎತ್ತರದಿಂದ ಮೊದಲಿಗೆ ಇವರಿಗೆ ಬಾಸ್ಕೆಟ್ ಬಾಲ್ ಆಡುವುದರಲ್ಲಿ ಅವಕಾಶ ಸಿಗುತ್ತದೆ ಆ ನಂತರ ಇವರ ಎತ್ತರ ಮತ್ತು ಇವರ ಆಕಾರವನ್ನು ನೋಡಿ ಡಬ್ಲ್ಯೂಡಬ್ಲ್ಯೂಈ ಅಲ್ಲಿ ಆಟವಾಡಲು ಅವಕಾಶ ಕೊಡುತ್ತಾರೆ ಆದರೆ ರಜಲಿಂಗಲಿ ಇವರಿಗೆ ಹೆಚ್ಚು ಸಮಸ್ಯೆಗಳು ಅಂದರೆ ಇವರಿಗೆ ಗಾಯಗಳು ಆದಕಾರಣ ಡಬ್ಲ್ಯೂಡಬ್ಲ್ಯೂ ಈ ಇಂದ ಹೊರಬಂದು ಟಿವಿ ಶೋಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಮಾಡುತ್ತಾರೆ ಇದರಿಂದ ಇವರಿಗೆ ವರ್ಲ್ಡ್ ಟಾಲೆಸ್ಟ್ ಆಕ್ಟರ್ ಅಂತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೊಡ್ತಾರೆ. ಪ್ರಿಯ ಮಿತ್ರರೇ ಇನ್ನೂ ಎರಡನೆಯದಾಗಿ dailp Singh Rana the great khali ದಲಿಪ್ ಸಿಂಘ್ ರಾಣ ದಿ ಗ್ರೇಟ್ ಖಾಲಿ ಸಾಮಾನ್ಯವಾಗಿ ಇವರ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ ಇವರು ನಮ್ಮ ದೇಶಕ್ಕೆ ಸೇರಿದ ರಜಲಿಂಗ್ ಚಾಂಪಿಯನ್ ಇವರ ಎತ್ತರ 7.1 ಅಡಿ ಇವರಿಗೆ ಹಾಕ್ರೋ ಮೇಘಲಿಯ ಎಂಬ ಕಾಯಿಲೆ ಇದೆ ಇದು ಮನುಷ್ಯನ ದೇಹದ ವಿರೂಪಕ್ಕೆ ಕಾರಣವಾಗುವ ಕಾಯಿಲೆ ಆದ್ದರಿಂದಲೇ ಗ್ರೇಟ್ ಖಾಲಿ ಅವರ ಮುಖ ಸ್ವಲ್ಪ ದೈತ್ಯಾಕಾರದಲ್ಲಿ ವಿಚಿತ್ರವಾಗಿ ಇರುವುದು ಈ ಒಂದು ಕಾಯಿಲೆಯೇ ದಿ ಗ್ರೇಟ್ ಖಾಲಿ ಅವರಿಗೆ ವರದಾನವಾಗಿದೆ ಅದಕ್ಕೆ ಇವತ್ತು ಗ್ರೇಟ್ ಖಾಲಿ ಅವರು ಅಷ್ಟು ಎತ್ತರಕ್ಕೆ ಬೆಳೆದಿರುವುದು.

ಈ ಒಂದು ದೇಹಾಕಾರದಿಂದಲೇ ದಿ ಗ್ರೇಟ್ ಖಾಲಿ ಅವರಿಗೆ ಡಬ್ಲ್ಯೂಡಬ್ಲ್ಯೂಇ ಅಲ್ಲಿ ಗ್ರೇಟ್ ಖಾಲಿ ಅವರಿಗೆ ಅವಕಾಶ ಸಿಗುತ್ತದೆ ಈಗ ಇವರು ಕೇವಲ ಒಬ್ಬ ರಾಜಲರ್ ಮಾತ್ರವಲ್ಲ ಒಬ್ಬ ಪ್ರಮೋಟರ್ ಮೊಡೆಲ್ ಆಕ್ಟರ್ ಕೂಡ ಹೌದು ಈಗ ಇವರು ಸದ್ಯಕ್ಕೆ ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ಎತ್ತರವಾದ ಮನುಷ್ಯರ ಬಗ್ಗೆ ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.