ಪ್ರಪಂಚದ ನಕಲಿ ಬಾಡಿ ಬಿಲ್ಡರ್ ಗಳು ದೇಹ ಬೆಳೆಸಲು ಇವರು ಹಿಡಿದ ದಾರಿ ಏನು ಗೊತ್ತಾ ವಿಡಿಯೋ ನೋಡಿ!

in News 2,896 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಈ ಪ್ರಪಂಚದ ನಕಲಿ ಬಾಡಿಬಿಲ್ಡರ್ ಗಳ ಬಗ್ಗೆ ನಿಮಗೆ ವಿವರವಾಗಿ ಪರಿಚಯ ಮಾಡಿಕೊಡುತ್ತೇವೆ ಸಾಮಾನ್ಯವಾಗಿ ತಮ್ಮ ದೇಹದ ಮೈಕಟ್ಟನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು ಎಂಬುದು ಅವರ ಕನಸಾಗಿರುತ್ತದೆ ಮತ್ತು ಅವರ ಜೀವನದ ಗುರಿಯಾಗಿರುತ್ತದೆ ಆದರೆ ಇವತ್ತು ನಾವು ಹೇಳುವ ಈ ಬಾಡಿಬಿಲ್ಡರ್ ಗಳು ತಮ್ಮ ದೇಹದ ಮೈಕಟ್ಟನ್ನು ಸ್ವಂತ ಪರಿಶ್ರಮದಿಂದ ಕಠಿಣ ಪರಿಶ್ರಮದಿಂದ ದೇಹದ ಮೈಕಟ್ಟನ್ನು ವೃದ್ಧಿ ಮಾಡಿಕೊಳ್ಳುವ ಬದಲು ಯಾವ ರೀತಿಯ ದಾರಿಯನ್ನು ಹಿಡಿದಿದ್ದಾರೆ ಎಂದು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಮತ್ತು ಇವರ ಬಗ್ಗೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ. ಮೊದಲನೆಯದಾಗಿ VALDIR SEGATO ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಈತನನ್ನು ಮಜಲ್ ಮ್ಯಾನ್ ಎಂದು ಕರೆಯುತ್ತಾರೆ ಈತನ ಬೈಸಿಪ್ಸ್ 23 ಇಂಚುಗಳು ಇದ್ದರೆ ಈತನ ಚೆಸ್ಟ್ 27 ಇಂಚುಗಳು ಇದೆ ಹಾಗಾಗಿ ಯಾರೇ ಈತನ ದೇಹವನ್ನು ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಮತ್ತು ಈ ರೀತಿಯ ಮೈಕಟ್ಟನ್ನು ಹೊಂದಲು ಸಾಕಷ್ಟು ರೀತಿಯ ಕಠಿಣ ಪರಿಶ್ರಮ ಬೇಕಾಗುತ್ತದೆ ಆದರೆ ಈತ ಮಾತ್ರ ಆ ರೀತಿಯ ಕಠಿಣ ಪರಿಶ್ರಮವನ್ನು ಯಾವುದೇ ಕಾರಣಕ್ಕೂ.

ಮಾಡೋದಿಲ್ಲ ಬದಲಿಗೆ ಕೆಲವೇ ತಿಂಗಳುಗಳಲ್ಲಿ ಈತ ತನ್ನ ದೇಹದ ಬಾಡಿಯನ್ನು ಬಿಲ್ಡ್ ಮಾಡುತ್ತಾನೆ ಇದಕ್ಕೆಲ್ಲ ಕಾರಣ ಪ್ರಾಣಿಗಳಿಗೆ ಬಳಸುವ ಕೆಲವು ಕೆಮಿಕಲ್ ಇಂಜೆಕ್ಷನ್ ಗಳನ್ನು ತನ್ನ ಬಾಡಿ ಮೇಲೆ ಪ್ರಯೋಗ ಮಾಡುತ್ತಿದ್ದ ಹೀಗಾಗಿ ಈತನ ಮೈಕಟ್ಟು ಈ ರೀತಿಯಾಗಿದೆ ಆದರೆ ಈ ರೀತಿಯ ಕೆಲಸವನ್ನು ಮಾಡಿದರೆ ಕೆಲವು ಬಾರಿ ಪ್ರಾಣವು ಹೋಗುವ ಸಂದರ್ಭ ಕೂಡ ಇರುತ್ತದೆ ಎರಡನೆಯದಾಗಿ ORLANDO DSOUZA 42 ವರ್ಷದ ಈ ವ್ಯಕ್ತಿಯ ಬಾಡಿಯನ್ನು ನೋಡಿದರೆ ಯಾರೇ ಆಗಲಿ ಆಶ್ಚರ್ಯಕ್ಕೆ ಗುರಿಯಾಗುತ್ತಾರೆ ಈತನ.ಬೈಸಿಪ್ಸ್ 29 ಇಂಚುಗಳು ಇದ್ದಾವೆ ಹಾಗಾಗಿ ಈತ ಪ್ರಪಂಚದ ಅತಿ ದೊಡ್ಡ ಬೈಸಿಪ್ಸ್ ಹೊಂದಿದ ವ್ಯಕ್ತಿಯೆಂದು ಕೂಡ ಖ್ಯಾತಿ ಪಡೆದಿದ್ದಾನೆ ಈತ ಕೂಡ ಕೆಮಿಕಲ್ ಇರುವ.

ಇಂಜೆಕ್ಷನ್ ಗಳನ್ನು ತನ್ನ ದೇಹದ ಮೇಲೆ ಪ್ರಯೋಗ ಮಾಡಿ ತನ್ನ ದೇಹವನ್ನು ಬೆಳೆಸಿಕೊಂಡಿದ್ದಾನೆ ಅತಿ ಕಡಿಮೆ ಸಮಯದಲ್ಲಿ ತಮ್ಮ ದೇಹದ ಮೈಕಟ್ಟನ್ನು ಬೆಳೆಸಿಕೊಳ್ಳಲು ಇವರು ಈ ರೀತಿ ಅಡ್ಡದಾರಿಗಳನ್ನು ಹಿಡಿದಿದ್ದಾರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸಿದರೆ ಈ ಪ್ರಪಂಚದ ನಕಲಿ ಬಾಡಿ ಬಿಲ್ಡರ್ ಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.