(Why multiple pitches in a cricket ground) ಕ್ರಿಕೆಟ್ ಗ್ರೌಂಡ್ ನಲ್ಲಿ ಇಷ್ಟು ಪಿಚ್ಚುಗಳು ಯಾಕೆ ಇಂಟರೆಸ್ಟಿಂಗ್ ವಿಡಿಯೋ ನೋಡಿ!?⛹?‍♂️??‍♀️??⚽???‍♀️?‍♂️?⚽?????

in News 34 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಸಾಮಾನ್ಯವಾಗಿ ನಾವು ಹಲವಾರು ಗೇಮ್ ಗಳನ್ನು ನೋಡಿದ್ದೇವೆ ಆದರೇ ಈ ಒಂದು ಗೇಮ್ನಲ್ಲಿ ಕರೆಂಟ್ ಶಾಕ್ ಕೊಡಿಸುತ್ತಾ ಗೇಮ್ ಆಡಿಸುತ್ತಾರೆ ಆ ಗೇಮ್ ಯಾವುದು ಗೊತ್ತಾ ನಾವು ಕ್ರಿಕೆಟ್ ಸ್ಟೇಡಿಯಂನಲ್ಲಿ ಹೀಗೆ 3 ಅಥವಾ ನಾಲ್ಕು ಪಿಚ್ ಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ ಇಷ್ಟು ಪಿಚ್ಚುಗಳು ಯಾಕೆ ಇರುತ್ತೆ ಗೊತ್ತಾ ಈ ಕಾರ್ಟೂನ್ ಫನ್ನಿ ಫೇಸ್ ಅನ್ನು ತುಂಬಾ ಅಂದ್ರೆ ತುಂಬಾ ಜನ ಈ ಸೋಶಿಯಲ್ ಮೀಡಿಯಾದಲ್ಲಿ ನಾವು ನೋಡಿರುತ್ತೇವೆ ಅಲ್ಲಾ ಅಸಲಿಗೆ ಈ ಮುಖ ಯಾರದು ಗೊತ್ತಾ ವೀಕ್ಷಕರೇ ಇನ್ನು ಈ ರೀತಿಯ ಹಲವಾರು ಸಂಗತಿಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ.

ವಿವರವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಇವತ್ತು ಮಾಡುತ್ತೇವೆ ವೀಕ್ಷಕರೇ ಈ ನಿಜ ಸಂಗತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಇಲ್ಲಿಯವರೆಗೂ ತುಂಬಾ ಔಟ್ಸೈಡ್ ಗೇಮ್ ಗಳನ್ನು ನೋಡಿದ್ದೇವೆ. ಆದರೆ ಇವತ್ತು ನಾವು ನಿಮಗೆ ತೋರಿಸುವ ಗೇಮ್ ಅನ್ನಾ ನೀವು ಇದುವರೆಗೂ ನೋಡಿರುವುದಿಲ್ಲ ಇದರಲ್ಲಿ ಎರಡು ತಂಡದ ಎದುರಾಳಿಗಳು ಒಬ್ಬರಿಗೆ ಒಬ್ಬರು ಕರೆಂಟ್ ಶಾಕ್ ಅನ್ನು ಕೊಡುತ್ತಾರೆ ಹೌದು ಪ್ರಿಯ ವೀಕ್ಷಕರೇ ಇದು ನಿಮಗೆ ಆಶ್ಚರ್ಯವೆನಿಸಿದರೂ ಕೂಡ ಇದು ನಿಜ ಮತ್ತು ಈ ಒಂದು ಗೇಮ್ ನ ಹೆಸರು (ultimate tazer ball) ವೀಕ್ಷಕರೇ ಈ ಗೇಮ್ ನೋಡುವುದಕ್ಕೆ ರಗ್ಬಿ ಗೇಮ್ ತರನೇ ಇರುತ್ತದೆ ಮತ್ತು ಒಂದು ದೊಡ್ಡದಾದ ಬಾಲನ್ನ ಕ್ರೀಡಾಪಟು.

ಎದುರಾಳಿ ತಂಡದ ಫಿನಿಶ್ ಲೈನಲ್ಲಿ ಇಡಬೇಕಾಗುತ್ತದೆ ಒಬ್ಬ ಕ್ರೀಡಾಪಟು ಆ ಬಾಲನ್ನು ಎತ್ತಿಕೊಂಡು ಓಡಿಹೋಗುವಾಗ ಎದುರಾಳಿ ತಂಡದ ಕ್ರೀಡಾಪಟು ಒಂದು ಸ್ಟನ್ ಗನ್ ನನ್ನು ಯೂಸ್ ಮಾಡುತ್ತಾನೆ ಮತ್ತೆ ಈ ಗನ್ ನ್ನ್ ಬಾಡಿಗೆ ಟಚ್ ಮಾಡಿದ ತಕ್ಷಣ ಕರೆಂಟ್ ಹೊಡೆದ ಅನುಭವವಾಗುತ್ತದೆ ಆದರೆ ನಾವು ಗಮನಿಸಬೇಕು ಇಲ್ಲಿ ಕೊಡುವ ಕರೆಂಟ್ ಶಾಕ್ ಕ್ರೀಡಾಪಟುವಿನ ದೇಹದ ಯಾವುದೇ ಭಾಗಕ್ಕೆ ಹಾನಿ ಯನ್ನು ಮಾಡುವುದಿಲ್ಲ ಇದು ಟೆಂಪರ್ವರಿ ಮಾತ್ರ ಹೌದು ಕ್ಷಣಾರ್ಧದಲ್ಲಿ ಆತ ರಿಕವರಿ ಆಗುತ್ತಾನೆ ಹೀಗೆ ಇವರು ಅಲ್ಟಿಮೇಟ್ ಟೀಜರ್ ಬಾಲನ್ನು ಆಡುತ್ತಾರೆ ನಂತರ ಈ ಒಂದು ಗೇಮ್ ಅನ್ನು ನೀವು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನೀವು ವೀಕ್ಷಿಸಬಹುದು.

ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ನಿಜ ಸಂಗತಿಗಳ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ ಹಾಗಾಗಿ ನೀವೆಲ್ಲರೂ ಕೂಡ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋ ನೋಡುವ ಮೂಲಕ ಈ ನಿಜ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.