ಕನ್ನಡದ ಮೇಕಪ್ ಸಿನಿಮಾದ ನಾಯಕಿ ಮತ್ತು ಆಕೆಯ ಪೂರ್ತಿ ಫ್ಯಾಮಿಲಿ ಏನಾದರೂ ಗೊತ್ತಾ||movie actress untold story|| ವಿಡಿಯೋ ನೋಡಿ ಶಾಕ್ ಆಗ್ತೀರಾ! ??‍♀️?‍♀️❓?‼️

in News 50 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ವೀಕ್ಷಕರೇ ಭಯೋತ್ಪಾದನೆ ಹಾಗೂ ಚಿತ್ರರಂಗಕ್ಕೆ ಏನೋ ಒಂದು ತರಹದ ನಿರ್ಲಿಪ್ತ ನಂಟಿದೆ ಅನಿಸುತ್ತದೆ ಕಾರಣ ಕಳೆದ ಎರಡು ಮೂರು ದಶಕಗಳಿಂದ ಅನೇಕ ಹಲವಾರು ಜನ ನಟ-ನಟಿಯರ ಹೆಸರು ಭಯೋತ್ಪಾದನೆಯ ಜೊತೆ ತಳುಕು ಹಾಕಿಕೊಂಡಿರುವುದನ್ನು ನಾವೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಪತ್ರಿಕೆಗಳಲ್ಲಿ ನೋಡ್ತಾನೆ ಬಂದಿದ್ದೇವೆ ಪ್ರಿಯ ವೀಕ್ಷಕರೇ ಅದರಲ್ಲೂ ವಿಶೇಷವಾಗಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಇಂತಹ ನಟ-ನಟಿಯರ ಪಟ್ಟಿನೇ ಇದೆ ಮೋನಿಕಾ ಬೇಡಿ ಮಮತಾ ಕುಲಕರ್ಣಿ ಅನಿತಾ ಆಯುಬ್. ದಿವ್ಯಭಾರತಿ ಸಂಜಯ್ ದತ್ ಹೀಗೆ ಆ ಹೆಸರುಗಳ ಪಟ್ಟಿ ಮುಂದುವರಿಯುತ್ತದೆ ಪ್ರಿಯ ವೀಕ್ಷಕರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಅಂತಹದೇ ನಟಿಯೊಬ್ಬಳ ದಾರುಣ ಅಂತ್ಯದ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ಇವತ್ತು ನಾವು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೇ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ಮಾತ್ರ ನಿಮಗೆ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಪ್ರಿಯ ವೀಕ್ಷಕರೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಉಗ್ರವಾದದ ಕರಾಳ ದರ್ಪಕ್ಕೆ ಬಲಿಯಾದ ನತದೃಷ್ಟ ಮಹಿಳೆ ಹೆಸರು ರೇಷ್ಮಾ ಪಟೇಲ್ ಅಲಿಯಾಸ್ ಲೈಲಾ ಖಾನ್ ಎಂದು ಈಕೆಯನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲ ಎಂದು ನಿಮಗೆ ಅನಿಸಬಹುದು ಕನ್ನಡದ ಸಿನಿಮಾ ಮೇಕಪ್ ನಲ್ಲಿ ನವರಸನಾಯಕ ಜಗ್ಗೇಶ್ ಅವರ ಜೊತೆಗೆ ನಾಯಕಿಯಾಗಿ ನಟಿಸಿದ್ದರು ಪ್ರಿಯ ವೀಕ್ಷಕರೆ ಈ ನಟಿ 2011ರಲ್ಲಿ ಸಾವನ್ನಪ್ಪುತ್ತಾರೆ.

ಆಗ ಅಂದಿನ ಮಾಧ್ಯಮಗಳ ಕಂಟಿನ್ಯೂ ನ್ಯೂಸ್ ಆಗಿ ಬಿಂಬಿತವಾಗುತ್ತದೆ ಅಷ್ಟೇ ಅಲ್ಲದೆ ಈಕೆಯ ಸಾವಿನ ಕೇಸನ್ನ ಅಂದಿನ ನ್ಯಾಷನಲ್ ವಿಡಿಯೋಗಳು ಕವರ್ ಮಾಡುತ್ತವೆ ವೀಕ್ಷಕರೇ ಇಷ್ಟಕ್ಕೂ ಲೈಲಾ ಖಾನ್ ಅವರಿಗೆ ಅಂತದ್ದು ಏನಾಗಿತ್ತು ಮತ್ತು ಈ ನಟಿಯ ಸಾವಿಗೆ ಕಾರಣವೇನು ಮತ್ತು ಈ ನಟಿಯ ಸಾವು ಸಾಧಾರಣ ಸಾವುವಾಗಿರಲಿಲ್ಲ ಇನ್ಫ್ಯಾಕ್ಟ್ ಅದು ಕಗ್ಗೊಲೆ ವೀಕ್ಷಕರೇ ಈ ಒಂದು ಕಥೆಯ ಸತ್ಯಾಸತ್ಯತೆಗಳು ಏನು ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು.

ಈ ವಿಡಿಯೋದಲ್ಲಿ ಮಾಡಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಇದರ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಂಡು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಹೊಸ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ಹಾಗೆ ಸದಾ ನೀವು ನಮಗೆ ನಿಮ್ಮ ಅಭೂತಪೂರ್ವ ಬೆಂಬಲವನ್ನು ಸೂಚಿಸಿ ಧನ್ಯವಾದಗಳು ಶುಭದಿನ.