ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಹಾಗಾಗಿ ಕೆಲವು ವಿಚಾರಗಳನ್ನು ನಾವು ನೇರವಾಗಿ ತಿಳಿದುಕೊಳ್ಳಲು ಆಗದಿದ್ದರೂ ಅವುಗಳನ್ನು ಕೆಲವೊಂದು ವಿಡಿಯೋಗಳ ಮುಖಾಂತರ ತಿಳಿದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಹಸಿವು ನಮ್ಮಲ್ಲಿರಬೇಕು ಆಗಿದ್ದಾಗ ಮಾತ್ರ ಈ ಪ್ರಪಂಚದ ವಿದ್ಯಮಾನಗಳ ಬಗ್ಗೆ ಸಂಪೂರ್ಣವಾದ ಜ್ಞಾನ ನಮಗೆ ದೊರೆಯುತ್ತದೆ ಹೌದು ನಾವು ಇವತ್ತು ನಿಮಗೆ ಕೆಲವು ಆಸಕ್ತಿದಾಯಕ ರೋಚಕ ವಿಷಯಗಳನ್ನು ತಿಳಿಸಲು ಬಂದಿದ್ದೇವೆ ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಸಾಕಷ್ಟು ಕಲರ್ ಗಳಿದ್ದರೂ ಕೂಡ ಸಿನಿಮಾ ಗ್ರಾಫಿಕ್ಸ್ ಮಾಡಲು ಗ್ರೀನ್ ಮ್ಯಾಟ್ ಯಾಕೆ ಬಳಸುತ್ತಾರೆ ಎಂದು ನಿಮಗೆ ಗೊತ್ತಾ ಒಂದು ಪೆಂಗ್ವಿನ್ ಒಬ್ಬ.
ಮನುಷ್ಯನನ್ನು ನೋಡಲು ಪ್ರತಿವರ್ಷ ೫೦೦೦ ಸಾವಿರ ಕಿಲೋಮೀಟರ್ ಸಮುದ್ರದಲ್ಲಿ ಈಜಿಕೊಂಡು ಬರುತ್ತದೆ ಇನ್ನು ಈ ರೀತಿಯ ಅನೇಕ ಅತ್ಯದ್ಭುತವಾದ ರೋಚಕ ಮಾಹಿತಿಗಳನ್ನು ನಾವು ಇವತ್ತು ನಮ್ಮ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಮೊದಲನೇದಾಗಿ ಪ್ರಿಯ ಮಿತ್ರರೇ ನೀವು ರೈಲ್ವೆ ಸ್ಟೇಷನ್ ನಲ್ಲಿ ಇದನ್ನು ನೀವು ಗಮನಿಸಿರಬಹುದು ಟ್ರೈನ್ ಫ್ಲಾಟ್ ಫಾರ್ಮ್ನಲ್ಲಿ ಇದ್ದಾಗ ಟ್ರೈನ್ ಡ್ರೈವರ್ ರೈಲನ್ನು ಯಾವುದೇ ಕಾರಣಕ್ಕೂ ಆಫ್ ಮಾಡುವುದಿಲ್ಲ ಒಂದು ವೇಳೆ ಆ ಟ್ರೈನ್ ಪ್ಲಾಟ್ಫಾರಂ ಅಲ್ಲಿ ಎಷ್ಟೇ ಗಂಟೆಗಳ ಕಾಲ ಇದ್ದರೂ ಕೂಡ ಡ್ರೈವರ್ ಟ್ರೈನ್ ಇಂಜಿನನ್ನು ಆಫ್ ಮಾಡುವುದಿಲ್ಲ ಯಾಕೆ ಗೊತ್ತಾ ಹೌದು ಇದರ ಹಿಂದೆ ಒಂದು ದೊಡ್ಡ ಕಾರಣವಿದೆ. ಮೊದಲನೇದಾಗಿ ಟ್ರೈನ್ ಇಂಜಿನ್ ಅನ್ನು ಸ್ಟಾರ್ಟ್ ಮಾಡಲು ೧೦ ರಿಂದಾ ೨೦ ನಿಮಿಷಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತಾರೆ ಎರಡನೆಯದಾಗಿ ಟ್ರೈನ್ ಹೊರಡುವಾಗ ಟ್ರೈನ್ ಇಂಜಿನನ್ನು ಸ್ಟಾರ್ಟ್ ಮಾಡಿದರೆ ಟ್ರೈನ್ ನಲ್ಲಿರುವ ಪೈಪುಗಳ ಪ್ರಜರ್ ಜಾಸ್ತಿಯಾಗುತ್ತದೆ ಇದರಿಂದಾಗಿ ಟ್ರೈನ್ ಬ್ರೇಕ್ ಫೇಲ್ ವರ್ ಹಾಗು ಸಾಧ್ಯತೆ ಹೆಚ್ಚಾಗಿ ಇರುತ್ತದೆ ಮತ್ತು ಈ ಟ್ರೈನ್ ಇಂಜಿನನ್ನು ಯಾಕೆ ಆಫ್ ಮಾಡಲ್ಲ ಎನ್ನುವುದಕ್ಕೆ ಹಲವಾರು ರೀತಿಯ ಟೆಕ್ನಿಕಲ್ ಕಾರಣಗಳು ಇದ್ದಾವೆ ಅದರಲ್ಲಿ ಇವುಗಳು ತುಂಬಾ ಮುಖ್ಯವಾದವು ಹೀಗಾಗಿ ಟ್ರೈನ್ ಇಂಜಿನ್ ಅನ್ನು ಆಫ್ ಮಾಡುವುದಿಲ್ಲ.
ಈ ರೀತಿಯ ಅಚ್ಚರಿಯ ಮತ್ತು ರೋಚಕ ವಿಷಯಗಳು ನಾವು ಹಾಕಿರುವ ವಿಡಿಯೋದಲ್ಲಿ ಸಾಕಷ್ಟು ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅದ್ಭುತ ಮಾಹಿತಿಗಳನ್ನು ನೀವು ಪಡೆದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಮಾಹಿತಿಗಳ ಬಗ್ಗೆ ಅವರಿಗೂ ತಿಳಿಸಿ ಧನ್ಯವಾದಗಳು.