ಬಾಯಿ ಹುಣ್ಣುಗಳಿಗೆ ಶಾಶ್ವತ ಪರಿಹಾರ/mouth ulcer home remedy/silver nitrate/ bayi ulsarge maddu 100% ಎಫೆಕ್ಟಿವ್ ಮನೆಮದ್ದುಗಳು ವಿಡಿಯೋ ನೋಡಿ!

in News 3,250 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಒಂದು ಮುಖ್ಯವಾದ ವಿಷಯವನ್ನು ತಿಳಿಸಲು ಇಷ್ಟಪಡುತ್ತವೆ ಹೌದು ಪ್ರಿಯ ಮಿತ್ರರೇ ಈ ಬಾಯಿ ಹುಣ್ಣು ಅಥವಾ ಈ ಮೌತ್ ಅಲ್ಸರ್ ಎಂದು ಏನು ಕರೆಯುತ್ತಾರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ಸಲಹೆಗಳನ್ನು ನೀವು ಪಾಲನೆ ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಬಾಯಿಯಲ್ಲಿ ಆದಂತಹ ಮತ್ತು ನಾಲಿಗೆಯಲ್ಲಿ ಆದಂತಹ ಬಾಯಿಹುಣ್ಣುಗಳನ್ನು ಹೋಗಲಾಡಿಸಬಹುದು ಪ್ರಿಯ ಮಿತ್ರರೇ ಈ ಸಮಸ್ಯೆಗಳು ಕಾಣಿಸಿಕೊಳ್ಳಲು ಅನೇಕ ಕಾರಣಗಳು ಇದ್ದಾವೆ ಉದಾರಣೆಗೆ ದೇಹದಲ್ಲಿ ವಿಟಮಿನ್ ಕೊರತೆಯಾದರೂ ಕೂಡ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಸರಿಯಾಗಿ.

ನಮ್ಮ ಬಾಯಿಯನ್ನು ಸರಿಯಾದ ಸಮಯಕ್ಕೆ ಶುಚಿಗೊಳಿಸಿದೆ ಇದ್ದರೂ ಕೂಡ ಈ ರೀತಿಯ ಸಮಸ್ಯೆಗಳು ಬರುತ್ತವೆ ಇನ್ನು ಈ ರೀತಿ ಅನೇಕ ಕಾರಣಗಳಿಂದ ಈ ರೀತಿಯ ಸಮಸ್ಯೆಗಳು ನಮ್ಮ ಬಾಯಿಯಲ್ಲಿ ಬರುತ್ತವೆ ಆದರೂ ತೊಂದರೆ ಇಲ್ಲ ಈ ಸಮಸ್ಯೆಯನ್ನು ನೀವು ಯಾವ ರೀತಿ ಹೋಗಲಾಡಿಸಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಅದ್ಭುತ ಸಲಹೆಗಳನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅದ್ಭುತವಾದ ಸಲಹೆಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಈ ಸಮಸ್ಯೆಗೆ ನೀವು ಶಾಶ್ವತವಾಗಿ ಪರಿಹಾರವನ್ನು ಕಂಡುಕೊಂಡು ಆರೋಗ್ಯವಾಗಿರಿ.

ಇನ್ನು ತಡಮಾಡದೆ ಅದ್ಭುತ ಸಲಹೆಗಳು ಯಾವು ಎಂದು ಈಗ ತಿಳಿದುಕೊಳ್ಳೋಣ ಮೊದಲನೆಯದಾಗಿ ಪ್ರಿಯ ಮಿತ್ರರೇ ಪ್ರತಿದಿನ ಬೆಳಗಿನ ಜಾವ ನೀವು ಬ್ರಷ್ ಮಾಡಿದ ನಂತರ ಒಂದು ಕ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಪ್ರಮಾಣದ ಅಡಿಗೆ ಸೋಡವನ್ನು ಬೆರೆಸಿದ ಈ ನೀರಿನಿಂದ ನಿಮ್ಮ ಬಾಯಿಯನ್ನು ಮುಕ್ಕಳಿಸಿ ಹೀಗೆ ಮಾಡುವುದರಿಂದ ನಿಮ್ಮ ಬಾಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ಬೇಗ ಸಾಯುತ್ತವೆ ನೆನಪಿರಲಿ ನೀರಿಗೆ ಎರಡು ಚಿಟಿಕೆ ಮೂರು ಚಿಟಿಕೆಯಷ್ಟು ಸೋಡಾವನ್ನು ಹಾಕಿ ಮುಕ್ಕಳಿಸಬೇಕು ಈ ರೀತಿ ಮಾಡುವುದರಿಂದ ನಮ್ಮ ಬಾಯಲ್ಲಿ ಇರತಕ್ಕಂತಹ ಹುಣ್ಣುಗಳು ಬೇಗನೆ ವಾಸಿಯಾಗುತ್ತದೆ ಇನ್ನು ಎರಡನೆಯ ವಿಧಾನ ಇಂದು ಅಷ್ಟೇ ಬೆಳಗಿನಜಾವ ನೀವು ಬ್ರಶ್ ಮಾಡಿದ ನಂತರ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ಈ ನೀರಿನಿಂದ ನಿಮ್ಮ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು ಪ್ರಿಯ ಮಿತ್ರರೇ ಈ ವಿಧಾನದಿಂದಲೂ ಕೂಡ.

ನಮ್ಮ ಬಾಯಲ್ಲಿ ಇರತಕ್ಕಂತಹ ಈ ಬಾಯಿ ಹುಣ್ಣು ಗಳನ್ನು ಅಥವಾ ಮೌಥ್ ಅಲ್ಸರ್ ಎಂದು ಏನು ನಾವು ಕರೆಯುತ್ತೇವೆ ಅವುಗಳನ್ನು ನಾವು ಹೋಗಲಾಡಿಸಬಹುದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಹಲವಾರು ರೀತಿಯ ವಿಧಾನಗಳನ್ನು ತಿಳಿಸಿ ಕೊಟ್ಟಿದ್ದೇವೆ ನಿಮಗೆ ಯಾವ ವಿಧಾನ ಸರಿಯೆನಿಸುತ್ತದೆ ಮತ್ತು ನಿಮಗೆ ಯಾವ ವಿಧಾನ ಸುಲಭವಾಗಿದೆ ಎನಿಸುತ್ತದೆ ಆ ವಿಧಾನಗಳನ್ನು ಪಾಲನೆ ಮಾಡಿ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.