ಲಂಕಾಧೀಶ್ವರ್ ದಶಕಂಠನಿಂದ ರಾಮನ ತಮ್ಮ ಲಕ್ಷ್ಮಣ ಕಲೆತಿದ್ದು ಏನು ಗೊತ್ತಾ ಅದ್ಭುತ ಮಾಹಿತಿ ವಿಡಿಯೋ ನೋಡಿ!??

in News 241 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಕೆಲವೊಂದು ಮಾರ್ಗಸೂಚಿಗಳನ್ನು ನಾವು ಪಡೆದುಕೊಂಡಿರಬೇಕು ಅಥವಾ ಕೆಲವು ವ್ಯಕ್ತಿಗಳನ್ನು ನಾವು ನಮ್ಮ ಗುರುವಾಗಿ ಅಥವಾ ಆದರ್ಶವಾಗಿ ಇಟ್ಟುಕೊಂಡು ನಮ್ಮ ಜೀವನದ ಗುರಿಯನ್ನು ತಲುಪುವ ಕೆಲಸವನ್ನು ನಾವು ಕಠಿಣ ಪರಿಶ್ರಮದಿಂದ ಮತ್ತು ಪ್ರಾಮಾಣಿಕವಾಗಿ ಮಾಡುತ್ತಿರುತ್ತವೆ ಆದರೆ ನಾನು ಇವತ್ತು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಮತ್ತು ನಾವು ಅಂದುಕೊಂಡ ದೊಡ್ಡ ದೊಡ್ಡ ಗುರಿಯನ್ನು ಮುಟ್ಟಬೇಕು ಎಂದರೆ ಇವತ್ತು ದಶಕಂಠ ಲಂಕಾಧೀಶ್ವರ್ ರಾವಣ ತನ್ನ ತಾಯಿಗಾಗಿ ಶಿವನನ್ನು ತನ್ನ ಅದ್ಭುತ ತಪಸ್ಸಿನ ಬಲದಿಂದ ಮೆಚ್ಚಿಸಿ ಪರಶಿವನ. ಆತ್ಮಲಿಂಗವನ್ನು ತಂದು ತನ್ನ ತಾಯಿಗೆ ಪೂಜೆ ಮಾಡಲು ಕೊಟ್ಟಂತಹ ಮಹಾನುಭಾವ ವೀರಪರಾಕ್ರಮಿ ರಾವಣ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಪ್ರತಿ ಬಾರಿ ಏನು ಮಾಡಬೇಕು ಎಂದು ಲಕ್ಷ್ಮಣ ರಾವಣನಿಗೆ ಕೇಳುತ್ತಾನೆ ಇದಕ್ಕೆ ವೀರ ಪರಾಕ್ರಮಿ ದಶಕಂಠ ರಾವಣ ಏನೆಂದು ಉತ್ತರಿಸಿದ್ದಾರೆ ಗೊತ್ತಾ ಹೌದು ಪ್ರಿಯ ಮಿತ್ರರೇ ನಿಮ್ಮ ಜೀವನದಲ್ಲಿ ನೀವು ಯಶಸ್ಸು ಮತ್ತು ವಿಜಯವನ್ನು ನೀವು ಯಾವಾಗಲೂ ಸಾಧಿಸಬೇಕಾದರೆ ರಾಮಾಯಣದಲ್ಲಿ ರಾವಣ ಹೇಳಿದ ಈ ಮಾತುಗಳನ್ನು ನೀವು ಅನುಸರಿಸಿದ್ದೇ ಆದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಾ ಹೌದು ಪ್ರಿಯ ಮಿತ್ರರೇ ರಾಮಾಯಣದಲ್ಲಿ ರಾವಣ ಸಾಯುವ ಕೊನೆಯೇ ಸಮಯದಲ್ಲಿ ರಾಮನು ಲಕ್ಷ್ಮಣನಿಗೆ ಕರೆದು ಒಂದು ಸಲಹೆಯನ್ನು ಕೊಡುತ್ತಾನೆ ಲಕ್ಷ್ಮಣ ದಶಕಂಠ ರಾವಣ ಸಾಯುವ ಸಂದರ್ಭ ಬಂದಿದೆ ರಾವಣ.

ಈ ಭೂಮಂಡಲದಲ್ಲಿ ಅಪರಿಮಿತ ಜ್ಞಾನವನ್ನು ಸಕಲ ವೇದ ಶಾಸ್ತ್ರಗಳ ಜ್ಞಾನವನ್ನು ಪಡೆದುಕೊಂಡ ಶ್ರೇಷ್ಠ ಬ್ರಾಹ್ಮಣ ಈತ ಹಾಗಾಗಿ ಈತ ಸಾಯುವ ಮುನ್ನ ಕೆಲವೊಂದಿಷ್ಟು ಜ್ಞಾನವನ್ನು ನೀನು ಕಲಿತುಕೊಂಡು ಬಾ ಎಂದು ಸ್ವತಹ ರಾಮ ತನ್ನ ತಮ್ಮನಾದ ಲಕ್ಷ್ಮಣನಿಗೆ ಹೇಳಿ ರಾವಣನ ಹತ್ತಿರ ಕಳಿಸಿಕೊಡುತ್ತಾನೆ ಅಣ್ಣನ ಮಾತಿಗೆ ಬೆಲೆ ಕೊಟ್ಟು ಹೋದ ಲಕ್ಷ್ಮಣ ರಾವಣ ಹತ್ತಿರ ಈ ರೀತಿಯಾಗಿ ಪ್ರಶ್ನೆ ಮಾಡುತ್ತಾನೆ ಲಂಕಾಧೀಶ್ವರ್ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಮತ್ತು ವಿಜಯಶಾಲಿಗಳಾಗಬೇಕು ಎಂದರೆ ಏನು ಮಾಡಬೇಕು ಎಂದು ಕೇಳುತ್ತಾನೆ ಲಕ್ಷ್ಮಣ ರಾವಣನ ಹತ್ತಿರ ಇದಕ್ಕೆ ರಾವಣ ಕೂಡ ಅಷ್ಟೇ ವಿನಯದಿಂದ ಯಶಸ್ಸಿನ ಮಂತ್ರವನ್ನು ಬೋಧಿಸುತ್ತಾನೆ ಲಕ್ಷ್ಮಣನಿಗೆ ದಶಕಂಠ ರಾವಣ ಲಕ್ಷ್ಮಣನಿಗೆ ಹೇಳಿದ ಅತ್ಯದ್ಭುತವಾದ ಯಶಸ್ಸಿನ ಮಂತ್ರ ಇದಾಗಿರುತ್ತದೆ ಪ್ರಿಯ ಮಿತ್ರರೇ ರಾವಣೇಶ್ವರ ಸಾಯುವ ಮುಂಚೆಯೇ ಲಕ್ಷ್ಮಣನಿಗೆ ಹೇಳಿದ ಜೀವನದ. ಯಶಸ್ಸಿನ ಗುಟ್ಟು ಮೊದಲನೆಯದಾಗಿ ಏನಾದರೂ ಒಳ್ಳೆಯ ಕೆಲಸ ಮಾಡುವ ಸಾಧಿಸುವ ಪ್ಲಾನ್ ಮಾಡಿಕೊಂಡಿದ್ದರೆ ಅದನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು ಕಾರಣ ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಬಂದರೆ ಕೆಟ್ಟ ಕೆಲಸಗಳನ್ನು ಮಾಡು ಎಂದು ಮನಸ್ಸು ಪ್ರೇರೇಪಿಸಿದರೆ ಅದನ್ನು ಆದಷ್ಟು ಮುಂದೂಡಬೇಕು ಹೌದು ಪ್ರಿಯ ಮಿತ್ರರೇ ಈ ಸಾಲಿನ ಅದ್ಭುತ ತಾತ್ಪರ್ಯವೇನೆಂದರೆ ನಾವು ಏನಾದರೂ ಕೆಲಸ ಮಾಡಬೇಕು ಅಂದುಕೊಂಡರೆ ಮತ್ತು ಅದರಲ್ಲಿ ಯಶಸ್ಸು ಮತ್ತು ವಿಜಯವನ್ನು ಪಡೆಯಬೇಕೆಂದರೆ ಹಿಂದೆ ಮುಂದೆ ಯೋಚಿಸದೆ ನಾವು ಆ ಕೆಲಸವನ್ನು ಆದಷ್ಟು ಬೇಗನೆ ಮಾಡಬೇಕು ವಿನಾಕಾರಣ ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥಮಾಡಬಾರದು ಮತ್ತು ಯಾರನ್ನು ನೆಗ್ಲೆಟ್ ಭಾವದಿಂದ ನೋಡಬಾರದು.

ನೀವು ಅಂದುಕೊಂಡ ಕೆಲಸವನ್ನು ಆ ಕ್ಷಣದಿಂದಲೇ ಮಾಡಲು ಪ್ರಾರಂಭಿಸಬೇಕು ಒಂದು ವೇಳೆ ನೀವು ನಾಳೆ ಮಾಡುತ್ತೇನೆ ನಾಡಿದ್ದು ಮಾಡುತ್ತೇನೆಂದು ಕಾಲಹರಣ ಮಾಡುವವನು ಯಾವತ್ತು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ ಎಂದು ರಾವಣ ಲಕ್ಷ್ಮಣನಿಗೆ ಹೇಳುತ್ತಾರೆ ಎರಡನೆಯದಾಗಿ ರಾವಣೇಶ್ವರ ಎದುರಾಳಿಯ ಬಗ್ಗೆ ಅಸಡ್ಡೆ ಬಾವನೆ ಎಂದಿಗೂ ಇಟ್ಟುಕೊಳ್ಳಬೇಡಿ ಹೌದು ಪ್ರಿಯ ಮಿತ್ರರೇ ನಾವು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಎದುರಾಳಿ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಕಾರಣ ಆತನ ಹಿಂದಿರುವ ತಂತ್ರಗಾರಿಕೆ ಶಕ್ತಿ-ಯುಕ್ತಿ ಎಷ್ಟಿದೆ ಎಂದು ನಾವು ಅಧ್ಯಯನ ಮಾಡಬೇಕು ಅದು ಬಿಟ್ಟು ಅಸಡ್ಡೆ ಭಾವನೆ ತೋರಿಸುವುದು ಸರಿಯಲ್ಲ ಕಾರಣ ಎದುರಾಳಿ ನಿಮಗಿಂತ ವೀರ ಶೂರ ಅಪ್ರತಿಮ ಪರಾಕ್ರಮಿ ಮತ್ತು ಶಕ್ತಿಶಾಲಿಯಾಗಿದ್ದ ಆತ ಎಂದರೆ ಆ ಶಕ್ತಿಯನ್ನು ಆತ ಹೇಗೆ ಪಡೆದುಕೊಂಡ ಎಂದು ಯೋಚಿಸಿ. ನೀವು ಆತನಿಗಿಂತ ಹೆಚ್ಚಿನ ಶಕ್ತಿ ಪಡೆಯಲು ನೀವು ಅತಿ ಹೆಚ್ಚು ನಿರಂತರ ಕಠಿಣ ಶ್ರಮವಹಿಸಬೇಕೆಂದು ಮೊದಲು ನಾವು ತಿಳಿದುಕೊಳ್ಳಬೇಕು ನೋಡಿದ್ರಲ್ಲ ಪ್ರಿಯ ಮಿತ್ರರೇ ವ್ಯಕ್ತಿ ಒಳ್ಳೆಯವರಾಗಿರಲಿ ಅಥವಾ ಕೆಟ್ಟವರು ಆಗಿರಲಿ ಆದರೆ ಆತನಲ್ಲಿರುವ ಅಪರಿಮಿತ ಅಗಾಧವಾದ ಜ್ಞಾನವನ್ನು ಒಳ್ಳೆಯತನವನ್ನು ಕಲಿಯುವುದರಲ್ಲಿ ಯಾವುದೇ ರೀತಿಯ ಹಿಂಜರಿಕೆ ಇರಬಾರದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.