ನಮ್ಮ ಶತ್ರು ರಾಷ್ಟ್ರ ಚೀನಾದ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇವುಗಳು ಏನು ಗೊತ್ತಾ ವಿಡಿಯೋ ನೋಡಿ!?‍♀️??????‍♀️?

in News 24 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ವೀಕ್ಷಕರೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಚೀನಾಗೆ ಸಂಬಂಧಪಟ್ಟಂತಹ ಕೆಲವೊಂದು ಆಶ್ಚರ್ಯಕರವಾದಂತಹ ಕೆಲವು ಮಾಹಿತಿಗಳನ್ನು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ವೀಕ್ಷಕರೆ ಚೀನಾದ ಕುತೂಹಲಕಾರಿ ಮತ್ತು ಅಚ್ಚರಿಯ ಮಾಹಿತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ. ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ಈ ಚೀನಾ ದೇಶದ ಕೆಲವೊಂದು ಅಚ್ಚರಿಕರ ಮಾಹಿತಿಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಚೀನಾದವರು ಸಿಕ್ಕಿದ್ದನ್ನೆಲ್ಲ ತಿನ್ನುತ್ತಾರೆ ಎನ್ನುವ ವಿಚಾರ ನಮ್ಮೆಲ್ಲರಿಗೂ ಗೊತ್ತೇ ಇದೆ ಹೌದು ವೀಕ್ಷಕರೆ ಅವರು ತಿನ್ನೋದರಲ್ಲಿ ಎಕ್ಸ್ಪಾರ್ಟ್ ಕೊಡ ಅಷ್ಟೇ ಅಲ್ಲ ಅದೇ ವಿಷಯವನ್ನು ಬಿಜಿನೆಸ್ ಆಗಿ.

ಬದಲಾಯಿಸುವುದರಲ್ಲಿ ಅವರು ನಿಪುಣರು ಅದು ಹೇಗೆ ಎಂದರೆ ನಮ್ಮ ಪ್ರಪಂಚದಲ್ಲಿರುವ ತುಂಬಾ ಜನಕ್ಕೆ ಅದರಲ್ಲೂ ಎಲ್ಲಾ ಹೆಣ್ಣು ಮಕ್ಕಳಿಗೆ ಜಿರಳೆ ಎಂದರೆ ತುಂಬಾ ಭಯ ಇದನ್ನು ನೋಡಿ ಓಡುತ್ತಾರೆ ಮತ್ತು ಭಯದಿಂದ ಕೂಗುತ್ತಾರೆ ಆದರೆ ಚೀನಾದಲ್ಲಿ ಮಾತ್ರ ಈ ಜಿರೆಳೆಗಳನ್ನು ಒಂದು ಬಿಸಿನೆಸ್ ಆಗಿ ಬಳಸುತ್ತಿದ್ದಾರೆ ಅದು ಹೇಗೆ ಅಂದರೆ ಈ ಜಿರೆಳೆಗಳು ಹಂದಿಗಳಿಗೆ ಮತ್ತು ಮೀನುಗಳಿಗೆ ಒಳ್ಳೆಯ ಆಹಾರವಾಗಿ ಉಪಯೋಗಿಸಬಹುದು ಅಂತೆ ಅಷ್ಟೇ ಅಲ್ಲದೆ ಇದರಲ್ಲಿ ಒಳ್ಳೆಯ ಔಷಧಿ ಗುಣ ಕೂಡ ಇದೆಯಂತೆ.

ಅಂದರೆ ಹೊಟ್ಟೆಯಲ್ಲಿ ಹುಣ್ಣು ಅಂದರೆ ಅಲ್ಸರ್ ಹಾಗೂ ಸ್ಟಮಕ್ ಕ್ಯಾನ್ಸರ್ಗೆ ಔಷಧಿಯನ್ನು ತಯಾರಿಸಲು ಈ ಜಿರೆಳೆ ಯೂಸ್ ಆಗುತ್ತದಂತೆ ಅಷ್ಟೇ ಅಲ್ಲದೆ ಚೀನಾದಲ್ಲಿ ಈಗ ದೊಡ್ಡದೊಂದು ರಿಸರ್ಚ್ ಕೂಡ ನಡೆಯುತ್ತಿದೆ ಅದು ಏನು ಎಂದರೆ ಹೇರ್ ಲಾಸ್ ಹಾಗೂ ಡಯಟ್ ಗಳಿಗೆ ಈ ಜಿರೆಳೆಯಿಂದ ಔಷಧಿಯನ್ನು ತಯಾರಿಸಲು ಒಂದು ದೊಡ್ಡ ರಿಸರ್ಚ್ ಕೂಡ ನಡೆಯುತ್ತಿದೆ ಈ ರೀತಿ ಇಷ್ಟು ಲಾಭಗಳು ಇರುವ ಈ ಜಿರೆಳೆಯನ್ನು ವೇಸ್ಟ್ ಎಂದು ಭಾವಿಸದೆ ಮತ್ತು ಅದಕ್ಕೆ ಭಯ ಬೀಳದೆ ಚೀನಾದವರು ಇವುಗಳನ್ನು ಸಾಕಲು ಪ್ರಯತ್ನಿಸುತ್ತಿದ್ದಾರೆ ನಮ್ಮ ಕಡೆ ಕೋಳಿ ಫಾರಂ ಹೇಗಿರುತ್ತದೆ ಚೀನಾದಲ್ಲಿ ಜಿರೆಳೆ ಫಾರ್ಮ್ಸ್ ಕೂಡ ಇರುತ್ತದೆ ಅಷ್ಟೇ.

ಅಲ್ಲದೆ ಆರೋಗ್ಯದ ಲಾಭಗಳಿಗೆ ಆಗಿ ಜಿರಳೆ ಸೂಪ್ ಅನ್ನು ಮಾಡಿ ಕುಡಿಯುತ್ತಾರೆ ಈ ರೀತಿ ಅಲ್ಲಿ ಜಿರೆಳೆಗಳ ಬೇಡಿಕೆ ಜಾಸ್ತಿ ಇರುವುದರಿಂದ ಅದು ಈಗ ಒಂದು ಬಿಸಿನೆಸ್ ಆಗಿ ಬದಲಾಗಿದೆ ಇದು ನಿಮಗೆ ವಿಚಿತ್ರ ಎನಿಸಿದರೂ ಕೂಡ ಚೀನಾದಲ್ಲಿ ನಡೆಯುತ್ತಿರುವ ಸತ್ಯ ಘಟನೆ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಇನ್ನು ಈ ರೀತಿಯ 10 ಹಲವು ಅಚ್ಚರಿಯ ಮತ್ತು ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.