ಈ ಜಗತ್ತಿನ ದುಬಾರಿಯಾದ ಪ್ರಾಣಿಗಳ ಬೆಲೆ ಕೇಳಿದರೆ ನಿಮ್ಮ ತಲೆ ಒಂದು ಕ್ಷಣ ಗಿರಗಿರನೇ ತಿರುಗುತ್ತದೆ??? ||most expensive animals|| ವಿಡಿಯೋ ನೋಡಿ!?

in News 34 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ನಮ್ಮ ಈ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಪ್ರಾಣಿಗಳು ಯಾವವು ಮತ್ತು ನಮ್ಮ ಈ ಮನುಷ್ಯರು ತಮ್ಮ ತಮ್ಮ ಸ್ವಾರ್ಥ ಆಡಂಬರಕ್ಕಾಗಿ ಅನ್ಯಾಯವಾಗಿ ಪ್ರಾಣಿಗಳನ್ನು ಸಾಯಿಸುವುದರ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ಇವತ್ತು ತಿಳಿಸಿಕೊಡುತ್ತೇವೆ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವೀಕ್ಷಕರೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ {WHITE LION} ನಮ್ಮ ಇಡೀ. ಜಗತ್ತಿನಲ್ಲಿ ಬಿಳಿ ಬಣ್ಣದ ಸಿಂಹಗಳು 300 ಕ್ಕೂ ಕಡಿಮೆ ಸಂಖ್ಯೆಯಲ್ಲಿದ್ದಾವೆ ಹೌದು ದೊಡ್ಡ ದೊಡ್ಡ ಶ್ರೀಮಂತರು ಅವರ ಪ್ರತಿಷ್ಠೆಯನ್ನು ತೋರಿಸಿಕೊಳ್ಳುವುದಕ್ಕಾಗಿ ಇಂತಹ ಬಿಳಿಸಿಂಹಗಳನ್ನು ಸಾಕಲು ಶುರು ಮಾಡಿದ್ದಾರೆ ಅದಕ್ಕೆ ಎಲ್ಲರೂ ಬಿಳಿಬಣ್ಣದ ಸಿಂಹದಮರಿ ಅನ್ನು ಖರೀದಿ ಮಾಡಿ ಸಾಕಲು ಶುರು ಮಾಡುತ್ತಾರೆ ದುಬೈ ದೇಶದ ಒಬ್ಬ ಶೇಕ್ ಒಂದು ಬಿಳಿ ಬಣ್ಣದ ಸಿಂಹದಮರಿಯನ್ನು ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಕೊಟ್ಟು ಖರೀದಿಯನ್ನು ಮಾಡಿದ್ದಾರೆ ಅದರಲ್ಲೂ ಇವರು ಒಂದೇ ಸಮಯದಲ್ಲಿ ಎರಡು ಸಿಂಹದ ಮರಿಗಳನ್ನು ಖರೀದಿಸಿ ಸಾಕುಪ್ರಾಣಿಯಾಗಿ ಸಾಕುತ್ತಿದ್ದಾರೆ ಎರಡನೆಯದಾಗಿ.

{WHITE CROCODILE} ನಮ್ಮ ಈ ಜಗತ್ತಿನಲ್ಲಿ 50ಕ್ಕೂ ಕಡಿಮೆ ಸಂಖ್ಯೆಯ ಬಿಳಿ ಬಣ್ಣದ ಮೊಸಳೆಗಳು ಇದ್ದಾವೆ ಮತ್ತು ಇದರ ಚರ್ಮದಿಂದ ಮಾಡಿರುವ ಈ ಸಣ್ಣ ಹ್ಯಾಂಡ್ ಬ್ಯಾಗ್ ನ ಬೆಲೆ ಬರೋಬ್ಬರಿ ಎರಡು ಕೋಟಿ 70 ಲಕ್ಷ ರೂಪಾಯಿಗಳು Christie’s ಎಂಬುವ ಹ್ಯಾಂಡ್ ಬ್ಯಾಗ್ ಕಂಪನಿ ಈ ಬಿಳಿ ಮೊಸಳೆಯ ಚರ್ಮದಿಂದ ಮಾತ್ರವೇ ಹತ್ತು ಕೋಟಿ ರೂಪಾಯಿ ಮೌಲ್ಯದ ಹ್ಯಾಂಡ್ ಬ್ಯಾಗ್ ಮತ್ತು ಶೂಗಳನ್ನು ತಯಾರಿಸುತ್ತದೆ ಇದರ ಚರ್ಮವೇ ಇಷ್ಟೊಂದು ದುಬಾರಿ ಆದರೇ ಈ ಮೊಸಳೆಯ ದೇಹ ಇನ್ನು ಎಷ್ಟು ದುಬಾರಿಯಾಗಿದೆ ಎಂದು ನೀವೇ ಒಮ್ಮೆ ಯೋಚನೆ ಮಾಡಿ ವೀಕ್ಷಕರೆ ಈ ಪ್ರಾಣಿಗಳಿಗಿರುವ ಬೆಲೆ ನಮ್ಮ.

ಮನುಷ್ಯನಿಗೆ ಇಲ್ಲ ಎನ್ನುವ ರೀತಿಯಲ್ಲಿ ಇದೆ ಈ ಮಾಹಿತಿ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಜಗತ್ತಿನ ಅತ್ಯಂತ ದುಬಾರಿಯಾದ ಪ್ರಾಣಿಗಳ ಬಗ್ಗೆ ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಿ ನಮ್ಮ ಇವತ್ತಿನ ಈ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.