ನಮಸ್ಕಾರ ಗೆಳೆಯರೇ ಮಳೆಗಾಲವಿರಲಿ ಚಳಿಗಾಲವಿರಲಿ ಅಥವಾ ಬೇಸಿಗೆಗಾಲ ಇರಲಿ ದೇಹದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಆಹಾರದಿಂದಲೂ ಅಥವಾ ವಾತಾವರಣದ ಬದಲಾವಣೆಯಿಂದಲೂ ನಮ್ಮ ದೇಹದಲ್ಲಿ ಅತಿಯಾದ ಉಷ್ಣತೆ ಆರಂಭವಾಗುತ್ತದೆ ಈ ರೀತಿ ನಿಮ್ಮ ದೇಹದಲ್ಲಿ ಅಧಿಕವಾದ ಉಷ್ಣತೆ ಇದ್ದರೆ ಇದಕ್ಕೆ ನಾವು ಅತ್ಯದ್ಭುತವಾದ ನೈಸರ್ಗಿಕವಾದ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಈ ಮನೆಮದ್ದನ್ನು ನೀವು ಬಳಸಿದ್ದಲ್ಲಿ ಖಂಡಿತವಾಗಲೂ ನಿಮ್ಮ ದೇಹದಲ್ಲಿ ಅಧಿಕವಾದ ಉಷ್ಣಾಂಶ ಕಮ್ಮಿ ಮಾಡಿಕೊಂಡು ನಿಮ್ಮ ದೇಹಕ್ಕೆ ಬಾರಿಸಿರುವ ಕೈಕಾಲ ಉರಿ ಮತ್ತು ಕಣ್ಣು ಉರಿ ಬಾಯಲ್ಲಿ ಹುಣ್ಣು ಆಗುವುದು ಇದೆಲ್ಲದರ ಜೊತೆಗೆ ನಿಮಗೆ ಭಯಂಕರವಾಗಿ ಪಿತ್ತ ಆಗಿದ್ದರೆ. ಅದು ಕೂಡ ತಕ್ಷಣಕ್ಕೆ ಕಮ್ಮಿಯಾಗುತ್ತದೆ ಕೇವಲ ನಾವು ಹೇಳುವ ಈ ಮನೆಮದ್ದನ್ನು ನೀವು ನಿಯಮಿತವಾಗಿ ತೆಗೆದುಕೊಂಡರೆ ಸಾಕು ಈ ರೀತಿಯ ಸಮಸ್ಯೆಗಳಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಅಧಿಕವಾದ ಉಷ್ಣತೆ ಜಾಸ್ತಿಯಾದಾಗ ನಮಗೆ ವಿಪರೀತವಾಗಿ ಕೈ ಕಾಲು ಉರಿಯಾಗುವುದು ನಮ್ಮ ಕಣ್ಣುಗಳು ಉರಿಯುವುದು ಮತ್ತು ನಮ್ಮ ಪಾದಗಳು ಉರಿಯುವುದು ಮತ್ತು ನಮ್ಮ ಬಾಯಿಗಳಲ್ಲಿ ಹುಣ್ಣುಗಳಾಗುವುದು ಮತ್ತು ಗ್ಯಾಸ್ಟಿಕ್ ಸಮಸ್ಯೆಯಾಗುವುದು ಹೊಟ್ಟೆ ಉರಿಯುವ ಹಾಗೆ ಅನುಭವಾಗುವುದು ನಮ್ಮ ಕಣ್ಣುಗಳು ಕೆಂಪಾಗುವುದು ಈ ಎಲ್ಲಾ ಸಮಸ್ಯೆಗಳನ್ನು ಕೇವಲ ಈ ನೈಸರ್ಗಿಕ ಮನೆಮದ್ದು ಉಪಯೋಗಿಸುವುದರಿಂದ ನಾವು ಸಂಪೂರ್ಣವಾಗಿ ಹೋಗಲಾಡಿಸಬಹುದು ಹಾಗಾದರೆ.
ಬನ್ನಿ ಪ್ರಿಯ ಮಿತ್ರರೇ ತಡಮಾಡದೆ ಆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ಈಗ ನಾವು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಲೋಟ ಶುದ್ಧವಾದ ನೀರನ್ನು ತೆಗೆದುಕೊಳ್ಳಿ ಈ ನೀರಿಗೆ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಕೆಂಪು ಕಲ್ಲು ಸಕ್ಕರೆಯನ್ನು ಹಾಕಿಕೊಳ್ಳಿ ನಂತರ ಇವೆರಡು ಪದಾರ್ಥಗಳನ್ನು ಚೆನ್ನಾಗಿ ನೀರಿನಲ್ಲಿ ಕಲಸಿಕೊಳ್ಳಿ ಈ ರೀತಿ ನಾವು ಸಿದ್ಧಮಾಡಿದ ಪಾನಿಯನ್ನು ಎರಡು ಗಂಟೆಗಳ ಕಾಲ ನೆನೆಯಲು ಬಿಡಬೇಕು ನಂತರ ಇದನ್ನು ಸೇವನೆ ಮಾಡಬೇಕು ಈ ರೀತಿಯ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಂಡು ನಾವು ಸೇವನೆ ಮಾಡುವುದರಿಂದ ನಮ್ಮ ದೇಹದ ಉಷ್ಣಾಂಶ ಕಮ್ಮಿಯಾಗುತ್ತದೆ ಪ್ರಿಯ ಮಿತ್ರರೇ.
ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಅನೇಕ ಆರೋಗ್ಯವರ್ಧಕ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.