ಸೊಳ್ಳೆಗಳ ಕಾಟವೇ ಮನೆಯಲ್ಲಿರುವ ವಸ್ತುಗಳಿಂದ ಹೀಗೆ ಮಾಡಿ ನೋಡಿ ಇವುಗಳನ್ನು ತೊಲಗಿಸಲು ಅದ್ಭುತ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 1,129 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಎಷ್ಟೇ ಶುದ್ಧತೆಯನ್ನು ಕಾಪಾಡಿಕೊಂಡರು ಕೂಡ ಕೆಲವೊಂದು ಬಾರಿ ಇವುಗಳ ಸಮಸ್ಯೆಗಳಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ನಮ್ಮ ಕೈಗೆ ಸಿಗದ ಹಾಗೆ ನಮಗೆ ತೊಂದರೆಗಳನ್ನು ಕೊಟ್ಟು ತಕ್ಷಣಕ್ಕೆ ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ಹೋಗುವ ಈ ಕಿಲಾಡಿ ಕ್ರಿಮಿಗಳನ್ನು ನಾವು ಏನೇ ಮಾಡಿದರು ಯಾವುದೇ ಕಾರಣಕ್ಕೂ ಕೊಲ್ಲಲು ಆಗುವುದಿಲ್ಲ ಎಂದು ಸಾಕಷ್ಟು ಜನರು ಹೇಳುತ್ತಾರೆ ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಯೋಚನೆ ಮಾಡುತ್ತಿದ್ದೀರಾ ಪ್ರಿಯ ಮಿತ್ರರೇ ಅದೇರಿ ನಮ್ಮ ಮನೆಯಲ್ಲಿ ಮತ್ತು ನಿಮ್ಮ ಮನೆಯಲ್ಲಿ ನಮಗೆ ತೊಂದರೆಯನ್ನು ಕೊಡುವ ಸೊಳ್ಳೆಗಳ ಕಾಟದ. ಬಗ್ಗೆ ನೀವು ಕೂಡ ಈ ಸೊಳ್ಳೆಗಳ ಕಾಟದಿಂದ ಸಾಕಷ್ಟು ಬೇಸತ್ತಿದ್ದೀರಾ ಅಥವಾ ಕಿರಿಕಿರಿ ಅನುಭವಿಸಿದ್ದೀರಾ ಹಾಗಾದರೆ ಈ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಕಾಣಬೇಕು ಎಂದರೆ ಇವತ್ತು ನಾವು ಹೇಳುವ ಇವತ್ತಿನ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಖಂಡಿತವಾಗಲೂ ಅನುಸರಿಸಿದ್ದೇ ಆದಲ್ಲಿ ಈ ಸೊಳ್ಳೆಗಳ ಕಾಟದಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದು ನಿಮ್ಮ ಕುಟುಂಬದ ಜೊತೆ ನೆಮ್ಮದಿಯಾಗಿ ಸುಖದಿಂದ ಶಾಂತಿಯಿಂದ ನೀವು ಜೀವನ ಮಾಡಬಹುದು ಬನ್ನಿ ಹಾಗಾದರೆ ಆ ಮನೆಮದ್ದು ಯಾವುದು ಎಂದು ಈಗ ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಣಗಿರುವ ಬೇವಿನ.

ಎಲೆಗಳನ್ನು ಒಂದು ಹಿಡಿ ಇದರಲ್ಲಿ ಹಾಕಿ ನಂತರ ಇದಕ್ಕೆ 2ಕರ್ಪೂರದ ಪೀಸನ್ನು ಹಾಕಿಕೊಳ್ಳಿ ನಂತರ ಕರ್ಪೂರಕ್ಕೆ ಬೆಂಕಿಯನ್ನು ಹಚ್ಚಿ ಮತ್ತು ಈ ಕರ್ಪೂರ ಸಂಪೂರ್ಣವಾಗಿ ಒಣಗಿರುವ ಬೇವಿನ ಎಲೆಯನ್ನು ಸುಡಬೇಕು ನಂತರ ಇದನ್ನು ನಿಮ್ಮ ಕೈಯಲ್ಲಿ ಹಿಡಿದು ಇದರಿಂದ ಬರುವ ಎಲ್ಲಾ ಹೊಗೆಯನ್ನು ನಿಮ್ಮ ಮನೆಯ ಸುತ್ತಲೂ ಅಥವಾ ನಿಮ್ಮ ಮನೆ ಒಳಗಡೆ ಹಬ್ಬಿಸಿ ಈ ರೀತಿ ಸುಟ್ಟ ಬೇವಿನ ಎಲೆಯಿಂದ ಬಂದ ಹೊಗೆಯನ್ನು ಕಂಡ ತಕ್ಷಣವೇ ಮತ್ತು ಇದರ ವಾಸನೆಯನ್ನು ತೆಗೆದುಕೊಂಡ ತಕ್ಷಣವೇ ಸೊಳ್ಳೆಗಳು ನಿಮ್ಮ ಮನೆಯಿಂದ ಪಲಾಯನ ಮಾಡುತ್ತವೆ ಈ ಸೊಳ್ಳೆಗಳಿಗೆ ಕರ್ಪೂರದ ವಾಸನೆ ಮತ್ತು ಬೇವಿನ ಎಲೆಯ ವಾಸನೆ ಆಗಿಬರುವುದಿಲ್ಲ ಹೀಗಾಗಿ ಸೊಳ್ಳೆಗಳು ನಿಮ್ಮ ಹತ್ತಿರ.

ಕೂಡ ಸುಳಿಯುವುದಿಲ್ಲ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನು ಒಂದು ವಿಧಾನವನ್ನು ನಿಮಗೆ ತಿಳಿಸಿ ಕೊಟ್ಟಿದ್ದೇವೆ ಆ ವಿಧಾನ ಯಾವುದು ಎಂದು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.