ದೇಹದ ಉಷ್ಣತೆ ತಕ್ಷಣ ಕಡಿಮೆಯಾಗಲು ಇದನ್ನು ಕುಡಿಯಿರಿ ಹೀಗೆ ಮಾಡಿದರೆ ದೇಹದ ಉಷ್ಣಾಂಶ ಎಂದಿಗೂ ಹೆಚ್ಚಾಗುವುದಿಲ್ಲ ವಿಡಿಯೋ ನೋಡಿ!?

in News 3,353 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಇವಾಗ ಬೇಸಿಗೆಗಾಲ ಪ್ರಾರಂಭವಾಗಿರುವುದರಿಂದ ನಮ್ಮ ದೇಹ ಅತಿ ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ ಹಾಗೂ ನಾವು ಎಲ್ಲೇ ಓಡಾಡಿದರು ಸಹ ನಮ್ಮ ಮೈಯಿಂದ ಬೆವರು ಬರುವುದು ಸರ್ವೇಸಾಮಾನ್ಯ ಇಂತಹ ಬೇಸಿಗೆ ಸಮಯದಲ್ಲಿ ನಮ್ಮ ದೇಹವನ್ನು ಉಷ್ಣಾಂಶದಿಂದ ತಡೆಯಲು ಅಂದರೆ ನಮ್ಮ ದೇಹದಲ್ಲಾದ ಅಧಿಕ ಉಷ್ಣಾಂಶವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂದು ಇವತ್ತು ನಾವು ನಿಮಗೆ ಕೆಲವೊಂದು ವಿಧಾನಗಳನ್ನು ಯಾವ ರೀತಿಯಾಗಿ ನೀವು ಅನುಸರಿಸಲೇಬೇಕು ಎಂದು ತಿಳಿಸುತ್ತೇವೆ ಒಂದು ವೇಳೆ ನಮ್ಮ ದೇಹದಲ್ಲಿ ಉಷ್ಣಾಂಶ ಅಧಿಕ ಕೊಂಡಾಗ ನಾವು ಅದಕ್ಕೆ ಯಾವುದೇ ರೀತಿಯ ಪರಿಹಾರವನ್ನು.

ತೆಗೆದುಕೊಳ್ಳದೆ ಇದ್ದಾಗ ನಮಗೆ ಅಂತಹ ಸಮಯದಲ್ಲಿ ಸುಸ್ತಾಗುವಿಕೆ ಅಥವಾ ಆಯಾಸ ಆಗುವಂತಹ ಈ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ ಅದಕ್ಕೆ ನಾವು ಇಂತಹ ಸಮಯದಲ್ಲಿ ಕೆಲವೊಂದು ತಂಪು ಪಾನೀಯಗಳನ್ನು ಸೇವನೆ ಮಾಡಿ ನಮ್ಮ ದೇಹದ ಉಷ್ಣಾಂಶತೆಯನ್ನು ಕಮ್ಮಿ ಮಾಡಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ನಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ನಮ್ಮ ಮನೆಯಲ್ಲಿ ಸಿಗುವಂತ ನೈಸರ್ಗಿಕವಾದ ಪದಾರ್ಥಗಳಿಂದ ಕೆಲವೊಂದು ಪಾನೀಯಗಳನ್ನು ಮಾಡಿಕೊಂಡು ಸೇವನೆ ಮಾಡುವುದರಿಂದ ನಮ್ಮ ದೇಹದ ಉಷ್ಣಾಂಶವನ್ನು ಕಮ್ಮಿ ಮಾಡಿಕೊಳ್ಳಬಹುದು ಹಾಗಾದರೆ ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಮಾಡುವಂತಹ ಪಾನಿಯಗಳು ಯಾವುದು ಎಂದು ನಾವು ನಿಮಗೆ ಈಗ ತಿಳಿಸುತ್ತೇವೆ. ಹೌದು ಪ್ರಿಯ ಮಿತ್ರರೇ ಮೊದಲಿಗೆ ನಾವು ಪರಿಶುದ್ಧವಾದ ಅಂತಹ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು ನಂತರ ಈ ನೀರಿಗೆ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಬೇಕು ಮತ್ತೆ ಇದಕ್ಕೆ ನಾವು ಎರಡು ಚಮಚದಷ್ಟು ಕೆಂಪು ಸಕ್ಕರೆಯನ್ನು ಹಾಕಬೇಕು ಕೆಂಪು ಸಕ್ಕರೆ ನಮ್ಮ ದೇಹದ ಉಷ್ಣಾಂಶಕ್ಕೆ ತುಂಬಾ ಒಳ್ಳೆಯದು ಮತ್ತು ಇದನ್ನು ನಾವು ಬಳಸುವುದರಿಂದ ನಮ್ಮ ದೇಹದ ಉಷ್ಣಾಂಶ ಕಮ್ಮಿಯಾಗುತ್ತದೆ ನಂತರ ಇವೆಲ್ಲವನ್ನು ಚೆನ್ನಾಗಿ ನೀರಿನಲ್ಲಿ ಮಿಕ್ಸ್ ಮಾಡಬೇಕು ಪ್ರಿಯ ಮಿತ್ರರೇ ಇದನ್ನು ನೀವು ಬೆಳಿಗ್ಗೆ ಸೇವನೆ ಮಾಡಬೇಕು ಅಂದರೆ ರಾತ್ರಿ ಇದನ್ನು ನೇನಿಸಿ ರೆಡಿ ಮಾಡಿಕೊಂಡಿರಬೇಕು ಆಗ ಇದನ್ನು ನೀವು ಬೆಳಗ್ಗೆ ಕೂಡ ಸೇವಿಸಬಹುದು ತೊಂದರೆ ಇಲ್ಲ ಮತ್ತು ರಾತ್ರಿ ಕೂಡ ಇದನ್ನು ಸೇವನೆ ಮಾಡುವುದರಿಂದ ನಿಮ್ಮ.

ಉರಿಮುತ್ರವನ್ನು ಕಮ್ಮಿ ಮಾಡುತ್ತದೆ ಮತ್ತು ಬೇಸಿಗೆ ಸಮಯದಲ್ಲಿ ಇದನ್ನು ದಿನಕ್ಕೆ 2 ಬಾರಿ ಸೇವಿಸುವುದರಿಂದ ನಮ್ಮ ದೇಹದ ಉಷ್ಣಾಂಶ ಕಮ್ಮಿಯಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವೀಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ತಿಳಿದುಕೊಂಡು ಈ ಸಮಸ್ಯೆಗೆ ನೀವು ಪರಿಹಾರವನ್ನು ಕಂಡುಕೊಳ್ಳಿ ನಂತರ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.