ಜಗತ್ತು ಎಷ್ಟೇ ಮುಂದುವರೆದರೂ ಬಡವರನ್ನು ಕಾಣುವ ದೃಷ್ಟಿ ಮಾತ್ರ ಹಾಗೆ ಇದೆ ವಿಡಿಯೋ ನೋಡಿ!?

in News 1,570 views

ನಮಸ್ಕಾರ ಹೌದು ಜಗತ್ತು ಎಷ್ಟೇ ಮುಂದುವರೆದರೂ ಇನ್ನೂ ಬಡವ ಶ್ರೀಮಂತ ಎನ್ನುವ ಭೇದಭಾವ ಹೋಗುತ್ತಿಲ್ಲ ನಿಮಗೆಲ್ಲ ಗೊತ್ತಿರುವ ಹಾಗೆ ಶ್ರೀಮಂತರು ಅವಾಗವಾಗ ಬಡವರ ಮೇಲೆ ದೌರ್ಜನ್ಯವೆಸಗುವ ಘಟನೆಗಳನ್ನು ನೀವು ನಾವು ಕೇಳಿರುತ್ತೇವೆ ಇತ್ತೀಚಿಗೆ ಇದೇ ರೀತಿಯ ಅನುಭವ ನಿರ್ಮಲ ಎಂಬ ಮಹಿಳೆಗೆ ಆಗಿದೆ ಆದರೆ ನಿರ್ಮಲ ಎಂಬ ಮಹಿಳೆ ಶ್ರೀಮಂತರಿಗೆ ಕೊಟ್ಟ ಉತ್ತರದಿಂದ ಎಲ್ಲರೂ ಈಗ ಶಭಾಷ್ ಎಂದು ಈಕೆಯನ್ನು ಹೊಗಳಿದ್ದಾರೆ ಇಷ್ಟಕ್ಕೂ ಈ ನಿರ್ಮಲಾ ಶ್ರೀಮಂತ ಮಹಿಳೆಗೆ ಕೊಟ್ಟ ಉತ್ತರವಾದರೂ ಏನು ಗೊತ್ತಾ ಇಷ್ಟಕ್ಕೂ ಅಲ್ಲಿ ಏನಾಯ್ತು ಎಂದು ಈಗ ನಾವು ವಿವರವಾಗಿ ಹೇಳುತ್ತೇವೇ ಕೇಳಿ ಮುಂಬೈಗೆ ಸೇರಿದ ಆ ಶ್ರೀಮಂತ ಮಹಿಳೆ ಚಿಕ್ಕ ವಯಸ್ಸಿನಿಂದಲೇ.

ಶ್ರೀಮಂತಿಕೆಯ ಮದವನ್ನು ತಲೆಗೆ ಏರಿಸಿಕೊಂಡು ಬಂದಂತಹ ಮಹಿಳೆ ಆಕೆ ಆದ್ದರಿಂದ ಆ ಮಹಿಳೆಗೆ ಕಷ್ಟದ ಬೆಲೆ ಗೊತ್ತಿರಲಿಲ್ಲ ಇನ್ನು ಮದುವೆಯಾದ ಮೇಲೆ ಆಕೆ ತನ್ನ ಗಂಡನ ಜೊತೆ ಸುಂದರವಾದ ದೊಡ್ಡ ಅರಮನೆಯಲ್ಲಿವಾಸ ಮಾಡುತ್ತಿರುತ್ತಾಳೆ ಇನ್ನು ಇಷ್ಟು ದೊಡ್ಡಮನೆ ಇದ್ದ ಮೇಲೆ ಆ ಮನೆಗೆ ಮನೆಕೆಲಸಕ್ಕೆ ಕೆಲಸದಾಕೆ ಬೇಕೇ ಬೇಕಾಗುತ್ತದೆ ಇನ್ನು ಈ ಶ್ರೀಮಂತ ಮಹಿಳೆಯ ಮನೆಗೆ ನಿರ್ಮಲ ಎಂಬ ಮಹಿಳೆಯ ಕೆಲಸ ಕೇಳಲು ಹೋಗುತ್ತಾಳೆ ಇಲ್ಲಿ ನಿರ್ಮಲಾ ಬಡವರಾಗಿದ್ದರು ಕೂಡ ನೋಡಲು ಸುಂದರವಾಗಿರುತ್ತಾಳೆ ಮತ್ತು ಸ್ವಾಭಿಮಾನದ ಹೆಣ್ಣು ತುಂಬಾ ಮತ್ತು ಪ್ರಾಮಾಣಿಕ ಹೆಣ್ಣು ಕೊಡಾ ಹೌದು ಈ ಮಹಿಳೆಯನ್ನು ನೋಡಿದ. ಆ ಶ್ರೀಮಂತ ಮಹಿಳೆ ಕೆಲಸವಿಲ್ಲ ಎಂದು ಹೇಳಿಬಿಡುತ್ತಾಳೆ ಅದಕ್ಕೆ ನಿರ್ಮಲ ಶ್ರೀಮಂತ ಮಹಿಳೆಗೆ ಮೂರು ಹೊತ್ತು ಊಟ ಹಾಕಿ ಮತ್ತು ನನ್ನ ಗಂಡನ ಚಿಕಿತ್ಸೆಗೆ ಸ್ವಲ್ಪ ಹಣವನ್ನು ಕೊಡಿ ಸಾಕು ನಿಮ್ಮ ಮನೆಯಲ್ಲಿ ಎಷ್ಟು ಕೆಲಸ ಬೇಕಾದರೂ ನಾನು ಮಾಡುತ್ತೇನೆ ಎಂದು ಹೇಳುತ್ತಾಳೆ ಈ ಸಮಯದಲ್ಲಿ ಶ್ರೀಮಂತ ಮಹಿಳೆ ನಿರ್ಮಲ ಗೆ 1 ವಿಚಿತ್ರವಾದ ಪ್ರಶ್ನೆಯನ್ನು ಕೇಳುತ್ತಾಳೆ ಆ ಶ್ರೀಮಂತ ಮಹಿಳೆ ನಾನು ನಿನಗೆ ಕೆಲಸ ಕೊಡುತ್ತೇನೆ ಆದರೆ ನೀನು ವಯಸ್ಸಿನಲ್ಲಿರುವ ಮಹಿಳೆ ನೀನು ನಿನ್ನ ಗಂಡನ ಹತ್ತಿರ ಸುಖ ಸಿಗಲಿಲ್ಲ ಎಂದು ನನ್ನ ಗಂಡ ಬಂದು ನಿನ್ನ ಹತ್ತಿರ ದೈಹಿಕ ಸಂಪರ್ಕ ಬೆಳೆಸಿದರೆ ಏನು ಮಾಡುತ್ತೀಯಾ ಎಂದು ವಿಚಿತ್ರವಾಗಿ ಪ್ರಶ್ನೆಯನ್ನು ಕೇಳುತ್ತಾಳೆ ಶ್ರೀಮಂತ ಮಹಿಳೆ ನಿರ್ಮಲ ಗೇ ಈ ಪ್ರಶ್ನೆಗೆ ಉತ್ತರ ನೀಡಿದ ನಿರ್ಮಲ ನಾನು.

ಆ ರೀತಿಯ ಹೆಣ್ಣುಮಗಳು ಅಲ್ಲ ಆ ರೀತಿ ಏನಾದರೂ ಆದರೆ ನಿಮ್ಮ ಗಂಡನಿಗೆ ಬುದ್ಧಿ ಹೇಳುತ್ತೇನೆ ನಾನು ಅವರಿಂದ ದೂರವಾಗಿರುತ್ತಾನೆ ನಂಬಿ ಎಂದು ಶ್ರೀಮಂತ ಮಹಿಳೆಗೆ ಹೇಳುತ್ತಾಳೆ ನಂತರ ನಿರ್ಮಲ ನಾನು ಆ ರೀತಿಯ ಹೆಣ್ಣು ಮಗಳಾಗಿದ್ದರೆ ನಿಮ್ಮ ಮನೆಗೆ ಕೆಲಸಕ್ಕೆ ಬರುವ ಅವಶ್ಯಕತೆ ನನಗೆ ಇರುತ್ತಿರಲಿಲ್ಲ ನನಗೆ ದುಡ್ಡು ಬೇಕಿದ್ದರೆ ಆ ರೀತಿಯ ಕೆಲಸವನ್ನು ಮಾಡುತ್ತಿದೆ ಅದರ ಅವಶ್ಯಕತೆ ನನಗೆ ಇಲ್ಲ ಎಂದು ಆ ಶ್ರೀಮಂತ ಮಹಿಳೆಯ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾಳೆ ನಿರ್ಮಲ ಆ ಶ್ರೀಮಂತ ಮಹಿಳೆಗೆ ನಿರ್ಮಲ ಹೇಳಿದ ಈ ಮಾತುಗಳು ಇಷ್ಟವಾಗಿ ನಿರ್ಮಲಗೆ ಕೆಲಸವನ್ನು ಕೊಡುತ್ತಾಳೆ ನೋಡಿದ್ರಲ್ಲ. ಪ್ರಿಯ ಮಿತ್ರರೇ ನಿರ್ಮಲ ಬಡತನದಲ್ಲಿ ಇರಬಹುದು ಸ್ವಾಭಿಮಾನದಿಂದ ಇರುವಂತಹ ಹೆಣ್ಣುಮಗಳು ಎಂದು ತೋರಿಸಿಕೊಟ್ಟಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬಡತನದಲ್ಲಿ ಇದ್ದರೂ ಕೂಡ ಬಡವರು ತುಂಬಾ ಸ್ವಾಭಿಮಾನದಿಂದ ಇದ್ದಾರೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.