ನಮಸ್ಕಾರ ಪ್ರತಿನಿತ್ಯ ನಾವು ಮಾಡುವ ಈ ತಪ್ಪುಗಳಿಂದ ನಮ್ಮ ದೇಹಾರೋಗ್ಯದ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ನೀವು ಕೂಡ ಈ ತಪ್ಪುಗಳನ್ನು ಪ್ರತಿನಿತ್ಯ ಮಾಡುತ್ತಿದ್ದರೆ ಇಂದಿನಿಂದಲೇ ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ ಒಂದು ವೇಳೆ ಈ ತಪ್ಪುಗಳನ್ನು ನೀವು ಮತ್ತೆ ಮಾಡಲು ಆರಂಭಿಸಿದ್ದರೆ ನಿಮ್ಮ ಪ್ರಾಣಕ್ಕೆ ಆಪತ್ತು ಗ್ಯಾರಂಟಿ ಹಾಗಾದರೆ ತಡಮಾಡದೆ ಆ ತಪ್ಪುಗಳು ಯಾವುದೆಂದು ನಾವು ಈಗ ನಿಮಗೆ ವಿವರವಾಗಿ ಒಂದೊಂದಾಗಿ ತಿಳಿಸುತ್ತಾ ಹೋಗುತ್ತೇವೆ ಪ್ರಿಯ ಮಿತ್ರರೇ ಈ ಮಾಹಿತಿ ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಸಾಮಾನ್ಯವಾಗಿ ಇವತ್ತಿನ ಜನರು ರಾತ್ರಿ ಸಮಯದಲ್ಲಿ ಲೈಟ್ ಆಫ್ ಮಾಡಿಕೊಂಡು ಮತ್ತು ಬ್ಲೂ ಲೈಟ್ ಹಾಕಿಕೊಂಡು ಮೊಬೈಲ್ನಲ್ಲಿ ಸಿನಿಮಾಗಳನ್ನು ನೋಡುವುದು ಮತ್ತು ಜೋಕ್ಸ್ ಗಳನ್ನು ನೋಡುವುದು ಮಾಡುತ್ತಿದ್ದಾರೆ ಈ ರೀತಿಯಾಗಿ ನೀವು ಕೂಡ ಮಾಡುತ್ತಿದ್ದರೆ ಇದು ತುಂಬಾ ಅಪಾಯಕಾರಿ ಕೆಲಸ ಕಾರಣ ಮೊಬೈಲ್ ಇಂದ ಬರುವ ಬ್ಲೂ ಲೈಟ್ ನಮ್ಮ ಕಣ್ಣಿನಲ್ಲಿರುವ ಲೈಟ್ ಸೆನ್ಸಿಟಿವ್ ಲೆನ್ಸ್ ಅನ್ನು ಡ್ಯಾಮೇಜ್ ಮಾಡುತ್ತವೆ ಇದರಿಂದ ನಮ್ಮ ಕಣ್ಣಿಗೆ ಹಾನಿಯಾಗುತ್ತದೆ ಒಂದು ವೇಳೆ ರಾತ್ರಿ ಸಮಯದಲ್ಲಿ ನೀವು ಮೊಬೈಲ್ ನೋಡುವ ಅಭ್ಯಾಸವಿದ್ದರೆ ನಿಮ್ಮ ರೂಮ್ನಲ್ಲಿ ಲೈಟ್ ಅನ್ನು ಆಫ್ ಮಾಡಬೇಡಿ ಒಂದು ವೇಳೆ ಲೈಟ್ ಆಫ್ ಮಾಡಿ ನೀವು ನಿಮ್ಮ ಮೊಬೈಲ್ ನೋಡಲೇಬೇಕು ಎಂದರೆ ನಿಮ್ಮ ಮೊಬೈಲ್ ಇರುವ ರೀಡಿಂಗ್ ಮೂಡನ್ನು ಹಾಕಿಕೊಳ್ಳಿ ಅಥವಾ ನೈಟ್ ಮೋಡ್ ಅನ್ನು ಆನ್ ಮಾಡಿ ಈ ರೀತಿ.
ಮಾಡುವುದರಿಂದ ನಮ್ಮ ಕಣ್ಣಿಗೆ ಆಗುವ ಹಾನಿಯನ್ನು ತಪ್ಪಿಸಿಕೊಳ್ಳಬಹುದು ಎರಡನೆಯದಾಗಿ ಇವತ್ತಿನ ಬದಲಾದ ಪ್ರಪಂಚದಲ್ಲಿ ನಾವು ಮಲವಿಸರ್ಜನೆ ಮಾಡಲು ಬಳಸುವ ವಸ್ತುಗಳು ಸಾಕಷ್ಟು ಬದಲಾವಣೆಗಳು ಕಂಡು ಇದರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮಗಳು ಬೀರುತ್ತವೆ ಉದಾಹರಣೆಗೆ ಸಾಕಷ್ಟು ಜನರು ತಮ್ಮ ಮನೆಯಲ್ಲಿ ಮಲವಿಸರ್ಜನೆಗಾಗಿ ವೆಸ್ಟರ್ನ್ ಟಾಯ್ಲೆಟ್ ಗಳು ನಿರ್ಮಾಣ ಮಾಡಿಕೊಂಡಿದ್ದಾರೆ ಹೌದು ಈಗ ಎಲ್ಲಿ ನೋಡಿದರೂ ವೆಸ್ಟರ್ನ್ ಟಾಯ್ಲೆಟ್ ನಿರ್ಮಾಣ ಜಾಸ್ತಿಯಾಗಿದೆ ಇದರಿಂದ ನಮ್ಮ ಇಂಡಿಯನ್ ಟಾಯ್ಲೆಟ್ ಗಳ ನಿರ್ಮಾಣ ಕಮ್ಮಿಯಾಗಿದೆ ಆದರೆ ನೆನಪಿರಲಿ ವೆಸ್ಟರ್ನ್ ಟಾಯ್ಲೆಟ್ ಮೇಲೆ ನಾವು ಮಲವಿಸರ್ಜನೆ ಮಾಡಲು ಕೂತುಕೊಂಡಾಗ ನಮ್ಮ ದೇಹದ ಭಂಗಿ 90 ಡಿಗ್ರಿ ಇರುತ್ತದೆ ಇದರಿಂದಾಗಿ ನಮ್ಮ ಹೊಟ್ಟೆಯಲ್ಲಿರುವ ಕೋಲನ್ ಮತ್ತು ನಮ್ಮ ರಕ್ತದ ಮೇಲೆ ಒತ್ತಡ ಜಾಸ್ತಿ ಬೀಳುತ್ತದೆ ಇದರಿಂದ ಸಾಕಷ್ಟು ಅಡ್ಡಪರಿಣಾಮಗಳು ನಮ್ಮ ದೇಹದ ಮೇಲೆ ಬೀರುತ್ತದೆ ಒಂದು ವೇಳೆ ನೀವು ವೆಸ್ಟರ್ನ್ ಟಾಯ್ಲೆಟ್ಟನ್ನು ಬಳಸುತ್ತಿದ್ದರೆ ನೀವು ಮಲವಿಸಜನೆ ಮಾಡುವ.
ಸಮಯದಲ್ಲಿ ಒಂದು ಚಿಕ್ಕ ಸ್ಟೂಲನ್ನು ತೆಗೆದುಕೊಂಡು ಅದರ ಮೇಲೆ ಕಾಲನ್ನು ಇಟ್ಟು ನೀವು ಮಲವಿಸರ್ಜನೆ ಮಾಡಬೇಕಾದ ಸಮಯದಲ್ಲಿ 35 ಡಿಗ್ರಿ ಆವೃತ್ತಿಯಲ್ಲಿ ಕೂತುಕೊಂಡು ನೀವು ಮಲವಿಸರ್ಜನೆ ಮಾಡಬೇಕು ಇದು ನಮ್ಮ ಇಂಡಿಯನ್ ವರ್ಜಿನಲ್ ನ್ಯಾಚುರಲ್ ಸ್ಟೈಲ್ ಇದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಬೀರುವುದಿಲ್ಲ ಪ್ರಿಯ ಮಿತ್ರರೇ ನಾವು ಪ್ರತಿನಿತ್ಯ ಮಾಡುವ ಈ ಚಿಕ್ಕ ತಪ್ಪುಗಳಿಂದ ನಮ್ಮ ದೇಹದ ಆರೋಗ್ಯದ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ. ಬೀರುತ್ತದೆ ಎಂದು ಇನ್ನೂ ಹೆಚ್ಚಿನ ಸಲಹೆಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ನೀವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ತಪ್ಪುಗಳನ್ನು ಮಾಡಬೇಡಿ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.