ನದಿಯಿಂದ ಉಕ್ಕಿಬಂದ ವಿಸ್ಮಯವನ್ನು ನೋಡಿ ಹಳ್ಳಿ ಜನ ಗಡಗಡ ನಡುಗಿದರು ವಿಡಿಯೋ ನೋಡಿ!?

in News 29,144 views

ನಮಸ್ಕಾರ ಪ್ರಿಯ ವೀಕ್ಷಕರೇ ಒಂದು ನದಿಯಿಂದ ಸುಮಾರು 500 ವರ್ಷಗಳ ಹಿಂದಿನ ದೇವಸ್ಥಾನವೊಂದು ಹೊರಬಂತು ಆಗ ಅಲ್ಲಿ ನಡೆದಿದ್ದು ಏನು ಗೊತ್ತಾ ಪ್ರಿಯ ಮಿತ್ರರೇ ಈ ವಿಷಯವನ್ನು ನೀವು ತಿಳಿದುಕೊಳ್ಳುವ ಮುನ್ನ ನೀವು ಕೂಡ ಹಿಂದುಧರ್ಮವನ್ನು ನಂಬುತ್ತೀರಾ ಮತ್ತು ಪಾಲನೆ ಮಾಡುತ್ತೀರಾ ಎಂದು ಆದರೆ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ಹಿಂದೂ ಧರ್ಮದ ಇತಿಹಾಸ ತುಂಬಾ ಪ್ರಾಚೀನ ಮತ್ತು ಪವಿತ್ರತೆ ಇಂದ ಕೂಡಿದೆ ಮತ್ತು ನಮ್ಮ ಹಿಂದೂ ಧರ್ಮವನ್ನು ವೇದ ಕಾಲದಿಂದ ಹಿಡಿದು ಇಂದಿನವರೆಗೂ.

ಅನುಸರಣೆ ಮಾಡಲಾಗುತ್ತಿದೆ ಮತ್ತು ನಮ್ಮ ಭಾರತದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಕೂಡ ನಮ್ಮ ಹಿಂದೂ ಧರ್ಮದ ಪ್ರಾಚೀನ ಕಾಲದ ವಸ್ತುಗಳು ಸಿಗುತ್ತಲೇ ಇರುತ್ತವೆ ಇಂತಹ ಕೆಲವೊಂದು ಅವಶೇಷಗಳನ್ನು ನೋಡಿದ ಜನರು ಸಾಕಷ್ಟು ಬಾರಿ ಶಾಕ್ ಆಗುತ್ತಾರೆ ಇದೇ ರೀತಿಯಾಗಿ ಒಡಿಶಾ ರಾಜ್ಯದಲ್ಲಿ ಒಂದು ಘಟನೆ ನಡೆದಿದೆ ಪ್ರಿಯ ಮಿತ್ರರೇ ಮತ್ತು ಈ ಘಟನೆಯನ್ನು ನೋಡಿದ ಅಲ್ಲಿಯ ಜನರು ದಂಗಾಗಿ ಹೋಗಿದ್ದರು ಹೌದು ಒಡಿಸ್ಸಾ ರಾಜ್ಯದಲ್ಲಿರುವ ಒಂದು ನದಿಯಿಂದ ಸುಮಾರು ಐದು ನೂರು ವರ್ಷಗಳ ಹಿಂದಿನ ಹಳೆಯ ದೇವಸ್ಥಾನ ಅಚಾನಕ್ಕಾಗಿ ನದಿಯಿಂದ. ಹೊರಬಂದು ಬಿಟ್ಟಿತ್ತು ಅಲ್ಲಿದ್ದ ಜನ ಮಾತೆಯ ದೇವಸ್ಥಾನ ಹೊರ ಬಂದದ್ದನ್ನು ನೋಡಿ ಶಾಕ್ ಆದರೂ ಮಂದಿರದ ಕಳಶದ ಭಾಗ ನದಿಯಿಂದ ಹೊರಬಂದು ಕಳಸದ ಭಾಗ ಮೇಲ್ಗಡೆ ಸ್ಪಷ್ಟವಾಗಿ ಕಾಣುತ್ತಿತ್ತು ಮೂಲಗಳ ಪ್ರಕಾರ ಈ ದೇವಸ್ಥಾನವನ್ನು 19ನೇ ಶತಮಾನದಲ್ಲಿ ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತಿದೆ ಯಾವ ಜಾಗದಲ್ಲಿ ಮಂದಿರ ಸಿಕ್ಕಿದೆ ಆ ಜಾಗವನ್ನು ನಯಗಾರ ಎಂದು ಕರೆಯಲಾಗುತ್ತದೆ ಆಗಿನ ಕಾಲದಲ್ಲಿ ಈ ದುರ್ಗಾಮಾತೆಯನ್ನು ಈ ಜಾಗದಲ್ಲಿ ಪೂಜೆ ಮಾಡಲಾಗುತ್ತಿತ್ತು ಅಂತೆ ಮತ್ತು ಈ ದೇವಸ್ಥಾನ ಸುಮಾರು 450 ವರ್ಷಗಳಿಂದ 500 ವರ್ಷಗಳ ದೇವಸ್ಥಾನವಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ ಮತ್ತು.

150 ವರ್ಷಗಳ ಹಿಂದೆ ಇಲ್ಲಿಯ ಮಹಾನದಿ ಸರೋವರದ ಕಾರಣದಿಂದ ಜಲಪ್ರಳಯ ಇಲ್ಲಿ ಉಂಟಾಗಿತ್ತು ಮತ್ತು ಈ ಜಲಪ್ರಳಯದ ಕಾರಣದಿಂದಾಗಿ ಈ ದೇವಾಲಯ ಮತ್ತು ಅಲ್ಲಿರುವ ಸುತ್ತಮುತ್ತಲಿನಹಳ್ಳಿಯ ಮನೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು ಇಷ್ಟು ವರ್ಷದ ಬಳಿಕ ಮತ್ತೊಮ್ಮೆ ಈ ದುರ್ಗಿಯ ದೇವಾಲಯ ಹೊರಬಂದದಕ್ಕೆ ಏನೊ ಒಂದು ನಿಗೂಢ ಕಾರಣ ಇರಬಹುದು ಎಂದು ಜ್ಯೋತಿಷಿಗಳು ಮಾಹಿತಿ ಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.