ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ನೀವು ಬೇರೆಯವರ ಮನಸ್ಸಿನ ಮಾತನ್ನು ತಿಳಿದುಕೊಳ್ಳುವುದು ಹೇಗೆ ಎಂದು ನಾವು ನಿಮಗೆ ಇವತ್ತು ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಏನಪ್ಪಾ ಬೇರೆಯವರ ಮನಸ್ಸಿನ ಮಾತು ಕಥೆಯನ್ನು ಯಾವ ರೀತಿ ತಿಳಿದುಕೊಳ್ಳಬೇಕು ಎಂದು ನೀವು ಯೋಚಿಸುತ್ತಿದ್ದೀರಾ ಹೌದು ಪ್ರಿಯ ಮಿತ್ರರೇ ಇದು ಖಂಡಿತ ಸಾಧ್ಯವಾಗುತ್ತದೆ ಮತ್ತು ಇದಕ್ಕೆ ವೈಜ್ಞಾನಿಕವಾಗಿ ಇದಕ್ಕೆ ಸಾಕ್ಷಿ ಸಮೇತವಾಗಿ ಪುರಾವೆಗಳಿದ್ದಾವೇ ಮನುಷ್ಯನಲ್ಲಿ ಅಂತಹ ಅತ್ಯದ್ಭುತವಾದ ಅಗಾಧವಾದ ಶಕ್ತಿ ಇದೆ ಮತ್ತು ಇದು ಸಾಧ್ಯನಾ ಅಥವಾ ಸಾಧ್ಯವಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ನಾವು ಉತ್ತರಿಸುವ ರೀತಿ ಈ ರೀತಿಯಾಗಿದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನೀವು ಕೆಲವೊಂದು ಸಿನಿಮಾಗಳನ್ನು ನೋಡಿರುತ್ತೀರಿ ಆ ಸಿನಿಮಾಗಳಲ್ಲಿ ಒಬ್ಬ ವ್ಯಕ್ತಿ. ಇನ್ನೊಬ್ಬ ವ್ಯಕ್ತಿಯ ಆಲೋಚನೆ ಮತ್ತು ಯೋಚನೆಗಳು ಏನು ಎಂದು ನಿರ್ಧರಿಸುತ್ತಾನೆ ಕಾರಣ ಆತನಲ್ಲಿರುವ ಅಗಾಧವಾದ ಯೋಚನಾಶಕ್ತಿ ಮುಂದೆ ಇರುವ ವ್ಯಕ್ತಿಯ ಯೋಜನೆಯನ್ನು ಗ್ರಹಿಸಿ ಮತ್ತು ಯೋಚನೆಯನ್ನು ಗ್ರಹಿಸಿ ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ ಹಾಗಾದರೆ ಇದು ಹೇಗೆ ಸಾಧ್ಯವಾಗುತ್ತದೆ ಮತ್ತು ನಿಜ ಜೀವನದಲ್ಲಿ ಅಂದರೆ ವೈಜ್ಞಾನಿಕವಾಗಿ ನಾವು ಹೇಳಬೇಕಾದರೆ ಇದು ಸತ್ಯ ಇನ್ನೊಬ್ಬ ವ್ಯಕ್ತಿಯ ಯೋಚನೆ ಆಲೋಚನೆ ಭಾವನೆಗಳನ್ನು ಗ್ರಹಿಸಿ ಅವನಿಗೆ ಉತ್ತರವನ್ನು ಕೊಡುವ ಸಾಮರ್ಥ್ಯ ನಮ್ಮ ಮನುಷ್ಯನಲ್ಲಿ ಇದೆ ಇದಕ್ಕೆ ಉದಾಹರಣೆ ಎಂಬಂತೆ ಸಮ್ಮೋಹನ ವಿದ್ಯೆಯನ್ನು ನೀವು ಕೇಳಿರುತ್ತೀರಿ ಅಂದರೆ ಹಿಪ್ನೋಟಿಸಂ ಕೆಲವೊಂದು ವಸ್ತುಗಳ ಮೂಲಕ.
ಮನುಷ್ಯನನ್ನು ಕಂಟ್ರೋಲಿಗೆ ತೆಗೆದುಕೊಳ್ಳುತ್ತಾರೆ ನಂತರ ಮನುಷ್ಯನಲ್ಲಿರುವ ಆಲೋಚನೆಗಳು ಭಾವನೆಗಳು ಯೋಜನೆಗಳೇನು ಎಂದು ತಿಳಿದುಕೊಳ್ಳಲಾಗುತ್ತದೆ ಮತ್ತು ಇದೇ ರೀತಿಯ ಇನ್ನೊಂದು ವಿದ್ಯೆ ಇದೆ telekinesis and telepathy ಈ ಒಂದು ತಂತ್ರವನ್ನು ಬಳಸಿ ಮುಂದೆ ಇರುವ ವ್ಯಕ್ತಿಯ ಮನಸ್ಸಿನ ಸ್ಥಿತಿಗತಿಗಳು ಮತ್ತು ಯೋಚನೆಗಳು ಆತನ ಲಕ್ಷಣಗಳು ಏನು ಎಂದು ತಿಳಿದುಕೊಳ್ಳಲಾಗುತ್ತದೆ ಪ್ರಿಯ ಮಿತ್ರರೇ ಇವತ್ತಿನ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಒಬ್ಬ ಮನುಷ್ಯ ಎದುರುಗಡೆ ಇರುವ.
ವ್ಯಕ್ತಿಯ ಯೋಚನೆ ಮತ್ತು ಆತನ ಮುಂದಿನ ಗುರಿ ಏನು ಎಂದು ಯಾವ ರೀತಿಯಾಗಿ ತಿಳಿದುಕೊಳ್ಳುತ್ತಾರೆ ಎಂದು ಇವತ್ತು ನಮ್ಮ ವಿಡಿಯೋದಲ್ಲಿ ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಿ ಅತ್ಯದ್ಭುತವಾದ ತಂತ್ರಗಳನ್ನು ತಿಳಿಸಿದ್ದಾರೆ ಹಾಗಾಗಿ ಈ ಮಾಹಿತಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಹಾಕಿರುವ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.